Ponnian Selvan: ಕಾಲಿವುಡ್ ಒಂದರಲ್ಲೇ 200 ಕೋಟಿ ಕಮಾಯಿ ಮಾಡಿದ ಚಿತ್ರ…
ತಮಿಳುನಾಡಿ ಒಂದರಲ್ಲೇ 200 ಕೋಟಿ ರೂಪಾಯಿ ದಾಟಿದ ಮೊದಲ ಕಾಲಿವುಡ್ ಚಿತ್ರ ಎಂಬ ಹೆಗ್ಗಳಿಕೆಗೆ ಪೊನ್ನಿಯನ್ ಸೆಲ್ವನ್ ಪಾತ್ರವಾಗಿದೆ.
ಮಣಿರತ್ನಂ ಅವರ ಕನಸಿನ ಚಿತ್ರ ಪೊನ್ನಿಯಿನ್ ಸೆಲ್ವನ್: 1 ತಮಿಳುನಾಡಿನ ಬಾಕ್ಸ್ ಆಫೀಸ್ ನಲ್ಲಿ 200 ಕೋಟಿ ರೂಪಾಯಿ ದಾಟುವ ಮೂಲಕ ಮತ್ತೊಂದು ಮೈಲಿಗಲ್ಲು ಸಾಧಿಸಿದೆ. ವಾಸ್ತವವಾಗಿ, ಈ ಚಿತ್ರವು ರಾಜ್ಯದಲ್ಲಿ 200 ಕೋಟಿ ಗಡಿ ದಾಟಿದ ಮೊದಲ ಕಾಲಿವುಡ್ ಚಿತ್ರವಾಗಿದೆ.
ವರ್ಲ್ಡ್ ವೈಡ್ ಕಲೆಕ್ಷನ್ ನಲ್ಲಿ ಚಿತ್ರ 435 ಕೋಟಿ ಗೂ ಹೆಚ್ಚು ಗಳಿಗೆ ಮಾಡಿದೆ. ಈ ಮೂಲಕ ಕಮಲ್ ಹಾಸನ್ ನಟನೆಯ ವಿಕ್ರಮ್ ಚಿತ್ರದ ಬಾಕ್ಸ್ ಆಫಿಸ್ ದಾಖಲೆಯನ್ನ ಧೂಳಿಪಟ ಮಾಡಿದೆ. ಲೊಕೇಶ ಕನಕರಾಜು ನಿರ್ದೇಶನ ವಿಕ್ರಮ್ 410 ಕೊಟಿ ಕಮಾಯಿ ಮಾಡಿತ್ತು.
ರಜನಿಕಾಂತ್ ಮತ್ತು ಶಂಕರ್ ಅಭಿನಯದ ‘ರೋಬೋ 2.0’ ರೂ.650 ಕೋಟಿಗೂ ಹೆಚ್ಚು ಕಲೆಕ್ಷನ್‌ನೊಂದಿಗೆ ಮೊದಲ ಸ್ಥಾನದಲ್ಲಿದೆ.
Ponnian Selvan: 200 crore film in Kollywood alone…