ಮತ್ತೆ ಬೇಬಿ ಬಂಪ್ ಫೋಟೋ ಶೂಟ್ ಮಾಡಿಸಿದ ‘ಪೊರ್ಕಿ’ ನಟಿ
ಬಹುಭಾಷಾ ನಟಿ ಪ್ರಣೀತಾ ಶೀಘ್ರದಲ್ಲೇ ಮಗುವಿಗೆ ಜನ್ಮ ನೀಡಲಿದ್ದು ಆಗಾಗ ಬೇಬಿ ಬಂಪ್ ಫೋಟೋ ಶೂಟ್ ಮಾಡಿಸುತ್ತಾ ಸೋಷಿಯಲ್ ಮೀಡಿಯಾದಲ್ಲಿ ಫೋಟೋಗಳನ್ನ ಹಂಚಿಕೊಳ್ತಿರುತ್ತಾರೆ.. ಇತ್ತೀಚೆಗೆ ಶವರ್ ಲುಕ್ ನಲ್ಲಿ ಫೋಟೋ ಶೂಟ್ ಮಾಡಿಸಿದ್ದ ಪ್ರಣೀತಾ ಇದೀಗ ಹ್ಯಾಟ್ ಧರಿಸಿ ಬ್ಲಾಕ್ ಗೌನ್ ನಲ್ಲಿ ಕ್ಯೂಟ್ ಫೋಟೋ ಶೂಟ್ ಮಾಡಿಸಿದ್ದಾರೆ..
ಈ ಫೋಟೋಗಳನ್ನ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು ಅಭಿಮಾನಿಗಳು ಶುಭಾಷಯಗಳ ಮಹಾಪೂರವನ್ನೇ ಹರಿಸುತ್ತಿದ್ಧಾರೆ..
ಅಂದ್ಹಾಗೆ ಪ್ರಣೀತಾ ‘ಪೊರ್ಕಿ’ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದವರು.. ತೆಲುಗು ಹಿಂದಿ ಸಿನಿಮಾಗಳಲ್ಲೂ ಮಿಂಚಿದ್ದಾರೆ.. ಕನ್ನಡದ ಅನೇಕ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ..
https://www.instagram.com/p/CeVPF3APvjw/?utm_source=ig_web_copy_link
https://www.instagram.com/p/CeOJQF1MGvQ/?utm_source=ig_web_copy_link
https://www.instagram.com/reel/CeGhDDlFS9c/?utm_source=ig_web_copy_link








