ಪಪ್ಫರ್ ಫಿಶ್ : ಈ ಮೀನು ಸೈನೆಡ್ ಗಿಂತ ವಿಷಕಾರಿ

1 min read
puffer fish

ಪಪ್ಫರ್ ಫಿಶ್ : ಈ ಮೀನು ಸೈನೆಡ್ ಗಿಂತ ವಿಷಕಾರಿ

ದಕ್ಷಿಣ ಆಫ್ರಿಕಾದ ಮಿಜೆನ್‍ಬರ್ಗ್‍ನ ತೀರಕ್ಕೆ ಕೊಚ್ಚಿಕೊಂಡು ಬಂದಿರುವ ಮೀನಿದು. ಈ ಮೀನನ್ನ ಪಫರ್ ಫಿಶ್ ಎಂದು ಕರೆಯಲಾಗುತ್ತದೆ.

ಇವು ಅತ್ಯಂತ ಅಪಾಯಕಾರಿ. ಸೈನೈಡ್ಗಿಂತ ಹೆಚ್ಚು ವಿಷಕಾರಿ ಎಂದು ಸ್ಥಳೀಯರು ತಿಳಿಸಿದ್ದಾರೆ.

ನೋಡಲು ಆಕರ್ಷಕವಾಗಿರುವ ಮೀನುಗಳನ್ನ ತಿಂದರೇ ಕೆಲವೇ ಗಂಟೆಗಳಲ್ಲಿ ಶಿವನ ಪಾದ ಸೇರುತ್ತಾರಂತೆ.

puffer fish

ಇವು ಮುಖ್ಯವಾಗಿ ಉಸಿರಾಟದ ವ್ಯವಸ್ಥೆಯನ್ನು ಹಾನಿಗೊಳಿಸುತ್ತವೆ. ಆ ಮೂಲಕ ಹೃದಯಾಘಾತಕ್ಕೆ ಕಾರಣವಾಗುತ್ತವೆ ಎಂದು ಸ್ಥಳೀಯರು ಹೇಳಿದ್ದಾರೆ.

ಸದ್ಯ ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಹಾಗೂ ಇದರ ಬಗ್ಗೆ ಜಬರ್ದಸ್ತ್ ಚರ್ಚೆ ನಡೆಯುತ್ತಿದೆ.

parking
ಜಾಹೀರಾತು

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd