ಮರೆಯಾದ ಕನ್ನಡದ “ರಾಜಕುಮಾರ” – ಪುನೀತ್ ರಾಜ್ ಕುಮಾರ್ ಇನ್ನಿಲ್ಲ

1 min read

ಮರೆಯಾದ ಕನ್ನಡದ “ರಾಜಕುಮಾರ”

ಪುನೀತ್ ರಾಜ್ ಕುಮಾರ್ ಇನ್ನಿಲ್ಲ

ಹೃದಯಾಘಾತದಿಂದ ಕೊನೆಯುಸಿರೆಳೆದ ಅಪ್ಪು

ಆಸ್ಪತ್ರೆ ಮುಂದೆ ಮುಗಿಲುಮುಟ್ಟಿದ ಅಭಿಮಾನಿಗಳ ಆಕ್ರಂದನ

ಸಿನಿಮಾ ರಂಗದ ಬಹುತೇಕರು ಆಸ್ಪತ್ರೆಗೆ ಭೇಟಿ

ಯಶ್ , ದರ್ಶನ್ , ರಾಕ್ ಲೈನ್ ವೆಂಕಟೇಶ್ , ಶೃತಿ ,

ಮುರುಳಿ , ರವಿಚಂದ್ರನ್ , ಜಿಮ್ ರವಿ ಸೇರಿದಂತೆ ಅನೇಕರು ಭೇಟಿ

ಕುಟುಂಬದಲ್ಲಿ ಮಡುಗಟ್ಟಿದ ದುಃಖ

ಇಡೀ ರಾಜ್ಯದಲ್ಲೇ ಶೋಕದ ವಾತಾವರಣ

ಕಂಠೀರವ ಸ್ಟೇಡಿಯಂನಲ್ಲಿ ಅಂತಿಮ ದರ್ಶನಕ್ಕೆ ತಯಾರಿ

ಪುನೀತ್ ಗೆ ಹೃದಯಾಘಾತ – ಬೆಂಗಳೂರು ಸುತ್ತ ಮುತ್ತ ಭದ್ರತೆ ಹೆಚ್ಚಳಕ್ಕೆ ಸೂಚನೆ

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd