15 ವರ್ಷದ ಬಾಲಕಿ ಮೇಲೆ ನಿರಂತರ ಅತ್ಯಾಚಾರ – ಗಂಡು ಮಗುವಿಗೆ ಜನ್ಮ ನೀಡಿದ ಅಪ್ರಾಪ್ತೆ..!
ಪಂಜಾಬ್ : 15 ವರ್ಷದ ಅಪ್ರಾಪ್ತ ಬಾಲಕಿಯನ್ನ ಮದುವೆಯಾಗುವುದಾಗಿ ನಂಬಿಸಿ ಆಕೆಯ ಜೊತೆ ನಿರಂತರ ಲೈಂಗಿಕ ಸಂಪರ್ಕ ಬೆಳೆಸಿದ್ದ ಕಾಮುಕನ ಕೃತ್ಯಕ್ಕೆ ಬಾಲಕಿಯು ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಆದ್ರೆ ಈಗ ಮಗುವಿಗೆ ಜನ್ಮ ನೀಡಿದ ಬಳಿಕ ಆಕೆಯನ್ನ ಮದುವೆಯಾಗಲು ಆರೋಪಿ ನಿರಾಕರಿಸಿಸದ್ದಾನೆ. ಇತ್ತ ನ್ಯಾಕ್ಕಾಗಿ ಬಾಲಕಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾಳೆ.
ಪಂಜಾಬ್ ನಲ್ಲಿ ಇಂತಹದೊಂದು ಘಟನೆ ನಡೆದಿದೆ. ವಲಸೆ ಕಾರ್ಮಿಕನೊಬ್ಬ ಬಾಲಕಿಯನ್ನು ಮದುವೆಯಾಗುವುದಾಗಿ ನಂಬಿಸಿ ನಿರಂತರವಾಗಿ ದೈಹಿಕ ಸಂಪರ್ಕ ಹೊಂದಿದ್ದ. ಪರಿಣಾಮ ಬಾಲಕಿಯು ಈಗ ಮಗುವಿಗೆ ಜನ್ಮ ನೀಡಿದ್ದಾಳೆ. ಬಳಿಕ ಆರೋಪಿಯು ಮದುವೆಯಾಗಲು ನಿರಾಕರಿಸಿದ್ದಾನೆ.
ಹೀಗಾಗಿ ಈ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಬಾಲಕಿ ಪ್ರಕರಣ ದಾಖಲಿಸಿದ್ದು, ಪೊಲೀಸರು ಆರೋಪಿಯ ವಿರುದ್ಧ ರೇಪ್ ಕೇಸ್ ದಾಖಲು ಮಾಡಿ ತನಿಖೆ ನಡೆಸುತ್ತಿದ್ದಾರೆ. ಆತನನ್ನ ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ ಎನ್ನಲಾಗಿದೆ.
ಫೋನ್ ನಲ್ಲಿ ಕಳೆದು ಹೋಗಿ 2 ಬಾರಿ ಮಹಿಳೆಗೆ ಲಸಿಕೆ ನೀಡಿದ ನರ್ಸ್ – ಕ್ಷಮೆ ಕೇಳುವ ಬದಲು ಕೂಗಾಡಿದ ನರ್ಸ್..!
1 ಲಕ್ಷದತ್ತ ದಾಪುಗಾಲಿಟ್ಟ ದೈನಂದಿನ ಕೊರೊನಾ ಕೇಸಸ್ , ಅಮೆರಿಕಾವನ್ನು ಹಿಂದಿಟ್ಟ ಭಾರತ..!