ADVERTISEMENT
Friday, July 24, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Cinema

“ರೆಬೆಲ್ ಸ್ಟಾರ್” ಪ್ರಭಾಸ್, ಪೂಜಾ ಹೆಗ್ಡೆ ಅಭಿನಯದ ರಾಧೆ ಶ್ಯಾಮ್‌ ಫಸ್ಟ್‌ ಲುಕ್‌  ಬಿಡುಗಡೆ..!

admin by admin
July 10, 2020
in Cinema, Newsbeat, ಮನರಂಜನೆ
Share on FacebookShare on TwitterShare on WhatsappShare on Telegram

Related posts

ಯುವಕರಿಗೂ ಮಂತ್ರಿ ಭಾಗ್ಯ ಸಿಗಲಿ- ಸಚಿವನಾಗುವ ಆಸೆ ಬಿಚ್ಚಿಟ್ಟ ಪ್ರದೀಪ್ ಈಶ್ವರ್: ಮಂತ್ರಿ ಪದವಿ ಸಿಗದಿದ್ರೆ ಕಸ ಗೂಡಿಸಲೂ ಸಿದ್ಧ -ಪಕ್ಷನಿಷ್ಠೆ ಅಂದ್ರೆ ಇದೆ ಅಲ್ವಾ!?

ಯುವಕರಿಗೂ ಮಂತ್ರಿ ಭಾಗ್ಯ ಸಿಗಲಿ- ಸಚಿವನಾಗುವ ಆಸೆ ಬಿಚ್ಚಿಟ್ಟ ಪ್ರದೀಪ್ ಈಶ್ವರ್: ಮಂತ್ರಿ ಪದವಿ ಸಿಗದಿದ್ರೆ ಕಸ ಗೂಡಿಸಲೂ ಸಿದ್ಧ -ಪಕ್ಷನಿಷ್ಠೆ ಅಂದ್ರೆ ಇದೆ ಅಲ್ವಾ!?

July 24, 2026
ಪತಿ ಹತ್ಯೆ ಪ್ರಕರಣ: ಸೋನಂ ರಘುವಂಶಿ ಜಾಮೀನು ರದ್ದು ಮಾಡಿದ ಸುಪ್ರೀಂ ಕೋರ್ಟ್

ಪತಿ ಹತ್ಯೆ ಪ್ರಕರಣ: ಸೋನಂ ರಘುವಂಶಿ ಜಾಮೀನು ರದ್ದು ಮಾಡಿದ ಸುಪ್ರೀಂ ಕೋರ್ಟ್

July 24, 2026

“ರೆಬೆಲ್ ಸ್ಟಾರ್” ಪ್ರಭಾಸ್, ಪೂಜಾ ಹೆಗ್ಡೆ ಅಭಿನಯದ ರಾಧೆ ಶ್ಯಾಮ್‌ ಫಸ್ಟ್‌ ಲುಕ್‌  ಬಿಡುಗಡೆ..!
“ರೆಬೆಲ್ ಸ್ಟಾರ್” ಪ್ರಭಾಸ್, ಪೂಜಾ ಹೆಗ್ಡೆ ಅಭಿನಯದ ರಾಧೆ ಶ್ಯಾಮ್‌ ಫಸ್ಟ್‌ ಲುಕ್‌ ಇಂದು ಬಿಡುಗಡೆಯಾಗಿದ್ದು, ಸೋಷಿಯಲ್‌ ಮೀಡಿಯಾದಲ್ಲಿ ಭರ್ಜರಿ ರೆಸ್ಪಾನ್ಸ್‌ ಗಳಿಸಿದೆ. ಬಾಹುಬಲಿ, ಸಾಹೋ ಚಿತ್ರಗಳ ಭರ್ಜರಿ ಯಶಸ್ಸಿನ ನಂತರ ಪ್ರಭಾಸ್‌ರ ಮುಂದಿನ ಚಿತ್ರದ ಬಗ್ಗೆ ಪ್ರೇಕ್ಷಕರಲ್ಲಿ ಭಾರಿ ನಿರೀಕ್ಷೆಯಿತ್ತು. ಇದೀಗ ರಾಧೆ ಶ್ಯಾಮ್‌ ಮೂಲಕ ಪ್ರಭಾಸ್‌ ತೆಲುಗು, ತಮಿಳು, ಹಿಂದಿ ಮತ್ತು ಮಲಯಾಳಂ ನಲ್ಲಿ ಪ್ರೇಕ್ಷಕರ ಮುಂದೆ ಬರಲಿದ್ದಾರೆ. ಯುವಿ ಕ್ರಿಯೇಷನ್ಸ್ ಮತ್ತು ಗೋಪಿಕೃಷ್ಣ ಮೂವೀಸ್ ಬ್ಯಾನರ್ನಲ್ಲಿ ಬರ್ತಿರೋ ʻರಾಧೆ ಶ್ಯಾಮ್ʼ ತೆಲುಗು, ತಮಿಳು, ಹಿಂದಿ, ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಈಗಾಗಲೇ ಈ ಸಿನಿಮಾ 70% ಚಿತ್ರೀಕರಣವನ್ನು ಮುಗಿಸಿದ್ದು, ಚಿತ್ರದ ಒಂದು ಭಾಗವನ್ನು ವಿದೇಶಗಳಲ್ಲಿ ಚಿತ್ರೀಕರಿಸಲಾಗಿದೆ. ಕೋವಿಡ್ -19 ಬಿಕ್ಕಟ್ಟು ಕೊನೆಗೊಂಡ ನಂತರ ಈ ಚಿತ್ರೀಕರಣ ಮುಂದುವರೆಸಲಾಗುವುದು ಎಂದು ಚಿತ್ರ ತಂಡ ತಿಳಿಸಿದೆ.. ರಾಧೆ ಶ್ಯಾಮ್‌ ಚಿತ್ರಕ್ಕೆ ರಾಧಾ ಕೃಷ್ಣಕುಮಾರ್ ನಿರ್ದೇಶಕರು. ವಂಶಿ, ಪ್ರಮೋದ್ ಮತ್ತು ಪ್ರಸೀಡಾ ಇದನ್ನು ನಿರ್ಮಾಪಕರು.
ರಾಧಾ ಕೃಷ್ಣ ತಮ್ಮ ನಿರ್ದೇಶನದ ಕೌಶಲ್ಯವನ್ನು ‘ಜಿಲ್’ ಮೂಲಕ ಪ್ರದರ್ಶಿಸಿದ್ದರು. ಅನನ್ಯ ಪ್ರೇಮಕಥೆ ಎಂದು ಹೇಳಲಾಗುವ ‘ರಾಧೆ ಶ್ಯಾಮ್’ ಚಿತ್ರಕ್ಕೆ ಪ್ರಭಾಸ್ ಮತ್ತು ರಾಧಾ ಕೃಷ್ಣ ಒಟ್ಟಾಗಿದ್ದಾರೆ. ಚಿತ್ರದ ಬಗ್ಗೆ ಪ್ರೇಕ್ಷಕರಲ್ಲಿ ನಿರೀಕ್ಷೆ ಹೆಚ್ಚಿದೆ.
ಪ್ರಭಾಸ್ ಮತ್ತು ಪೂಜಾ ಹೆಗ್ಡೆ ‘ರಾಧೆ ಶ್ಯಾಮ್’ ಗಾಗಿ ಜೋಡಿಯಾಗುತ್ತಿದ್ದಾರೆ ಮತ್ತು ಫಸ್ಟ್ ಲುಕ್ ಪೋಸ್ಟರ್‌ನಲ್ಲಿ ಕಂಡುಬರುವಂತೆ ಅವರ ಕೆಮಿಸ್ಟ್ರಿ ತುಂಬಾ ಚೆನ್ನಾಗಿ ಕಾಣುತ್ತದೆ. ಪೂಜಾ ಹೆಗ್ಡೆ ಪೋಸ್ಟರ್‌ನಲ್ಲಿ ಭರ್ಜರಿಯಾಗಿ ಕಾಣಿಸುತ್ತಾರೆ.
ಪೋಸ್ಟರ್‌ನಲ್ಲಿ ಬಾರ್ಬಿ ಡಾಲ್ ನೃತ್ಯ ಭಂಗಿಯಲ್ಲಿ ಪ್ರಭಾಸ್ ಮತ್ತು ಪೂಜಾ ಕಾಣಿಸಿಕೊಂಡಿದ್ದಾರೆ. ಹಿನ್ನೆಲೆಯಲ್ಲಿ ಕೆಂಪು ಬಣ್ಣದ ಸಾಗರವಿದೆ ಮತ್ತು ಪೂಜಾ ಹೆಗ್ಡೆ ಅವರ ಉಡುಪಿನಿಂದಲೂ ಇದನ್ನು ಅನುಕರಿಸಲಾಗುತ್ತದೆ, ಇದು ರಾಧಾ ಕೃಷ್ಣ ಕುಮಾರ್ ಅವರ ಸೃಜನಶೀಲತೆಯನ್ನ ತೋರಿಸುತ್ತದೆ.

Tags: filmindian filmPooja HegdePrabhasRadhe Shyam First Look: Prabhas And Pooja HegdeTelugu movie
ShareTweetSendShare
Join us on:

Related Posts

ಯುವಕರಿಗೂ ಮಂತ್ರಿ ಭಾಗ್ಯ ಸಿಗಲಿ- ಸಚಿವನಾಗುವ ಆಸೆ ಬಿಚ್ಚಿಟ್ಟ ಪ್ರದೀಪ್ ಈಶ್ವರ್: ಮಂತ್ರಿ ಪದವಿ ಸಿಗದಿದ್ರೆ ಕಸ ಗೂಡಿಸಲೂ ಸಿದ್ಧ -ಪಕ್ಷನಿಷ್ಠೆ ಅಂದ್ರೆ ಇದೆ ಅಲ್ವಾ!?

ಯುವಕರಿಗೂ ಮಂತ್ರಿ ಭಾಗ್ಯ ಸಿಗಲಿ- ಸಚಿವನಾಗುವ ಆಸೆ ಬಿಚ್ಚಿಟ್ಟ ಪ್ರದೀಪ್ ಈಶ್ವರ್: ಮಂತ್ರಿ ಪದವಿ ಸಿಗದಿದ್ರೆ ಕಸ ಗೂಡಿಸಲೂ ಸಿದ್ಧ -ಪಕ್ಷನಿಷ್ಠೆ ಅಂದ್ರೆ ಇದೆ ಅಲ್ವಾ!?

by Shwetha
July 24, 2026
0

ಚಿಕ್ಕಬಳ್ಳಾಪುರ: ರಾಜ್ಯ ರಾಜಕೀಯದಲ್ಲಿ ಸಚಿವ ಸಂಪುಟ ಪುನಾರಚನೆಯ ಮಾತುಗಳು ಕೇಳಿಬರುತ್ತಿರುವ ಬೆನ್ನಲ್ಲೇ, ಸದಾ ತಮ್ಮ ವಾಕ್ಚಾತುರ್ಯದಿಂದಲೇ ಸುದ್ದಿಯಲ್ಲಿರುವ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಇದೀಗ ಹೊಸ ಬಾಂಬ್...

ಪತಿ ಹತ್ಯೆ ಪ್ರಕರಣ: ಸೋನಂ ರಘುವಂಶಿ ಜಾಮೀನು ರದ್ದು ಮಾಡಿದ ಸುಪ್ರೀಂ ಕೋರ್ಟ್

ಪತಿ ಹತ್ಯೆ ಪ್ರಕರಣ: ಸೋನಂ ರಘುವಂಶಿ ಜಾಮೀನು ರದ್ದು ಮಾಡಿದ ಸುಪ್ರೀಂ ಕೋರ್ಟ್

by Shwetha
July 24, 2026
0

ಮೇಘಾಲಯದಲ್ಲಿ ಹನಿಮೂನ್‌ ವೇಳೆ ಪತಿ ರಾಜಾ ರಘುವಂಶಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸೋನಂ ರಘುವಂಶಿಗೆ ನೀಡಲಾಗಿದ್ದ ಜಾಮೀನನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ. ನ್ಯಾಯಮೂರ್ತಿಗಳಾದ ಎಂ.ಎಂ. ಸುಂದ್ರೇಶ್...

ಪೇಪರ್ ಲೀಕ್ ಅಸಲಿ ಹರಿಕಾರರೇ ಕಾಂಗ್ರೆಸ್ಸಿಗರು: ಇಂಡಿಯಾ ಕೂಟದ ಹಗರಣಗಳ ಪಟ್ಟಿ ಬಿಡುಗಡೆ ಮಾಡಿ ಅಮಿತ್ ಮಾಳವೀಯ ಮಾಸ್ಟರ್ ಅಟ್ಯಾಕ್

ರಾಹುಲ್ ಗಾಂಧಿ ಬಂಧನ ಕೇವಲ ಗಿಮಿಕ್, ರಾಹುಲ್ ಗಾಂಧಿ ನಾಟಕ ನಿಲ್ಲಿಸಿ, ಜನರನ್ನು ಮೂರ್ಖರನ್ನಾಗಿಸಬೇಡಿ: ಪ್ರತಿಭಟನೆಯಲ್ಲಿ ಪ್ರಾಮಾಣಿಕತೆ ಇಲ್ಲ ಎಂದು ಗುಡುಗಿದ ಸೋನಂ ವಾಂಗ್ಚುಕ್ ಪತ್ನಿ

by Shwetha
July 24, 2026
0

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸದ ಮುಂದೆ ಕಾಂಗ್ರೆಸ್ ನಡೆಸಿದ ಹಠಾತ್ ಪ್ರತಿಭಟನೆ ಮತ್ತು ರಾಹುಲ್ ಗಾಂಧಿ ಅವರ ಬಂಧನದ ನಾಟಕೀಯ ವಿದ್ಯಮಾನಗಳ ಬೆನ್ನಲ್ಲೇ, ಖ್ಯಾತ...

‘ಹಣ ಪಡೆದು ಮತ ಹಾಕುವುದನ್ನು ಜನರು ಮೊದಲು ನಿಲ್ಲಿಸಬೇಕು’: ಉಪಲೋಕಾಯುಕ್ತ ವೀರಪ್ಪ

‘ಹಣ ಪಡೆದು ಮತ ಹಾಕುವುದನ್ನು ಜನರು ಮೊದಲು ನಿಲ್ಲಿಸಬೇಕು’: ಉಪಲೋಕಾಯುಕ್ತ ವೀರಪ್ಪ

by Shwetha
July 24, 2026
0

ಚುನಾವಣೆಗಳಲ್ಲಿ ಹಣ ಪಡೆದು ಮತ ಚಲಾಯಿಸುವ ಪ್ರವೃತ್ತಿಯನ್ನು ಜನರು ಮೊದಲು ನಿಲ್ಲಿಸಬೇಕು ಎಂದು ಉಪಲೋಕಾಯುಕ್ತ ಬಿ. ವೀರಪ್ಪ ಕರೆ ನೀಡಿದ್ದಾರೆ. ಬಾಗಲಕೋಟೆಯಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯದ ಆರಂಭದಲ್ಲಿ...

ಗಾಂಧಿ ಹಂತಕ ಸಂಘಟನೆಯ ಶತಮಾನೋತ್ಸವ ದೇಶದ ದುರಂತ: RSS-ಮೋದಿ ವಿರುದ್ಧ ಬಿ.ಕೆ. ಹರಿಪ್ರಸಾದ್ ತೀವ್ರ ವಾಗ್ದಾಳಿ

ಮೊಟ್ಟೆ ಸಂಸ್ಕೃತಿ ಬಿಜೆಪಿಯದ್ದು- ಬ್ಲಾಕ್ ಟಿಕೆಟ್ ಮಾರುತಿದ್ದವರು ಈಗ ಬಿಜೆಪಿಯಲ್ಲಿ ನಾಯಕರು: ಅಶೋಕ ಅವರಿಗೆ ಬುದ್ಧಿ ಭ್ರಮಣೆಯಾಗಿದೆ- ಬಿ ಕೆ ಹರಿಪ್ರಸಾದ್ ಕಿಡಿ

by Shwetha
July 24, 2026
0

ಬೆಂಗಳೂರು: ಬಿಜೆಪಿ ಶಾಸಕ ಬಿಪಿ ಹರೀಶ್ ಅವರ ಮೇಲೆ ನಡೆದ ಮೊಟ್ಟೆ ಎಸೆತ ಪ್ರಕರಣ ಈಗ ರಾಜ್ಯ ರಾಜಕೀಯದಲ್ಲಿ ಹೊಸ ಕಿಚ್ಚು ಹಚ್ಚಿದೆ. ಈ ಘಟನೆಯನ್ನು ಮುಂದಿಟ್ಟುಕೊಂಡು...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram