Rakhi Sawanth : ಆದಿಲ್ ತಮದೆ ತಾಯಿ ವಿರುದ್ಧ ಆರೋಪ ಹೊರಿಸಿದ ರಾಖಿ
ಬಾಲಿವುಡ್ ನ ನೌಟಂಕಿ ಕ್ವೀನ್ ರಾಖಿ ಸಾವಂತ್ ಆಗಾಗ ಬಾಯ್ ಫ್ರೆಂಡ್ , ಮದ್ವೆ ವಿಚಾರಗಳಿಮದಲೇ ಸುದ್ದಿಯಾಗೋದು ಗೊತ್ತಿರೋ ವಿಚಾರವೇ..
ಕೆಲವೇ ದಿನಗಳ ಹಿಂದೆ ಮೈಸೂರಿನ ಹುಡುಗ ಆದಿಲ್ ಜೊತೆಗೆ ಮದುವೆಯಾಗಿದ್ದ ರಾಖಿ ಆ ಬಳಿಕವೇ ಆತನ ವಿರುದ್ಧ ವಂಚನೆ , ವರದಕ್ಷಿಣೆ ಕಿರುಕುಳ ಪಸೇರಿ ನಾನಾ ಆರೋಪಗಳನ್ನ ಹೊರಿಸಿ ಜೈಲಿಗಟ್ಟಿದ್ದು , ರಸ್ತೆಗಳಲ್ಲಿ ಕಣ್ಣೀರು ಸುರಿಸುತ್ತಾ ಇದ್ದಾರೆ..
ಅಲ್ಲದೇ ಪತಿ ಆದಿಲ್ ಗೆ ಬೇರೆ ಅವರ ಜೊತೆಗೆ ಸಂಬಂಧವಿದೆ.. ತನು ಎಂಬಾಕೆಗಾಗಿ ನನಗೆ ಮೋಸ ಮಾಡ್ತಿದ್ದಾನೆ.. ನನ್ನ ಬೆತ್ತಲೆ ವಿಡಿಯೋ ರೆಕಾರ್ಡ್ ಮಾಡಿ ಮಾರಾಟ ಮಾಡಿದ್ದಾನೆ ಎಂದೆಲ್ಲಾ ಆರೋಪಗಳನ್ನ ಮಾಡಿದ್ದರು…
ಈಗ ರಾಖಿ ಆದಿಲ್ ತಂದೆ ತಾಯಿಯ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.. ಆದಿಲ್ ತನಗೆ ತೊಂದರೆ ಕೊಡುತ್ತಿದ್ದಾನೆ ಎಂದು ಹೇಳಲು ಹಲವಾರು ಬಾರಿ ಅವನ ತಂದೆ ತಾಯಿಗೆ ಕರೆ ಮಾಡಿದ್ದರಂತೆ.
ಆದರೆ ಅವರು ಕಾಲ್ ರಿಸೀವ್ ಮಾಡಿಲ್ಲ. ಆದಿಲ್ ಪೊಲೀಸ್ ಕಸ್ಟಡಿಯಲ್ಲಿ ಇದ್ದಾಗಲೂ ಅವನನ್ನು ನೋಡಲು ಅಪ್ಪ ಅಮ್ಮ ಬರಲಿಲ್ಲ ಎಂದು ಆರೋಪಿದ್ದಾರೆ.
ಈಗ ಅವನು ಜೈಲುಪಾಲಾಗಿದ್ದಾನೆ. ಈಗಲೂ ಅವನ ತಂದೆ ತಾಯಿಗೆ ಕಾಲ್ ಮಾಡುತ್ತಿದ್ದೇವೆ. ಫೋನ್ ರಿಸೀವ್ ಮಾಡುತ್ತಿಲ್ಲ ಎಂದಿದ್ದಾರೆ..
Rakhi Sawanth , Adil khan , controvercy