video : ವರ್ಕೌಟ್ ವಿಡಿಯೋ ಹಂಚಿಕೊಂಡ ‘ಬಾಹುಬಲಿಯ ಬಲ್ಲಾಳದೇವ’- ನೆಟ್ಟಿಗರು ಫಿದಾ..!
ಬಾಹುಬಲಿಯಲ್ಲಿ ಬಲ್ಲಾಳ ದೇವನಾಗಿ ಖಡಕ್ ಮೈಕಟ್ಟಿನ ಮೂಲಕವೇ ಕೋಟ್ಯಾಂತರ ಜನರ ಗಮನ ಸೆಳೆದಿರುವ ನಟ ರಾಣಾ ದಗ್ಗುಬಾಟಿ ಸದಾ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆಯಕ್ಟಿವ್ ಆಗಿರುತ್ತಾರೆ. ತಮ್ಮ ಸಿನಿಮಾ ಹಾಗೂ ವೈಯಕ್ತಿಕ ಜೀವನದ ಬಹುತೇಕ ವಿಷಯಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುವ ಮೂಲಕ ನೆಟ್ಟಿಗರೊಂದಿಗೆ ಸದಾ ಸಂಪರ್ಕದಲ್ಲಿರುತ್ತಾರೆ.
ರಾತ್ರೋ ರಾತ್ರಿ ಮಂಡ್ಯದ ಈ ಹುಡುಗ ಕೋಟ್ಯಾಧಿಪತಿಯಾಗಿದ್ದೇಗೆ..!
ಇದೀಗ ರಾಣಾ ದಗ್ಗುಬಾಟಿ ತಮ್ಮ ವರ್ಕೌಟ್ ವಿಡಿಯೋವೊಂದನ್ನು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದು, ಅವರ ಪೋಸ್ಟ್ ಗೆ ನೆಟ್ಟಿಗರು ಫಿದಾ ಆಗಿದ್ದಾರೆ. ಕೆಲವೇ ನಿಮಿಷಗಳಲ್ಲಿ ಸಾವಿರಾರು ಲೈಕ್ಸ್ ಮತ್ತು ಕಮೆಂಟ್ಸ್ ಗಳು ಹರಿದುಬಂದಿದೆ.
ಅಂದ್ಹಾಗೆ ರಾಣಾ ಹಲವಾರು ಪ್ರಾಜೆಕ್ಟ್ ಗಳ್ಲಿ ಬ್ಯುಸಿಯಾಗಿದ್ದು, ಸಿನಿಮಾಗಳಿಗಾಗಿ ನಿರಂತರ ವರ್ಕೌಟ್ ಮಾಡಿ ಫಿಟ್ ಆಗಿರುತ್ತಾರೆ. ಇನ್ನೂ ರಾಣಾ ದಗ್ಗುಬಾಟಿ ನಟನೆಯ ‘ವಿರಾಟ ಪರ್ವಂ’ ಸಿನಿಮಾ ಏಪ್ರಿಲ್ 30ರಂದು ಬಿಡುಗಡೆಯಾಗಬೇಕಾಗಿದೆ. ಈ ಚಿತ್ರಕ್ಕೆ ವೇಣು ಉಡುಗುಲ ಆಕ್ಷನ್ ಕಟ್ ಹೇಳಿದ್ದಾರೆ. ರಾಣಾ ದಗ್ಗುಬಾಟಿಗೆ ನಾಯಕಿಯಾಗಿ ಸಾಯಿ ಪಲ್ಲವಿ ಅಭಿನಯಿಸಿದ್ದಾರೆ.
ಮುತ್ತಿನ ನಗರಿಯಲ್ಲಿ ಮೊದಲ ಹಂತದ ಚಿತ್ರೀಕರಣ ಮುಗಿಸಿದ ‘ಸಲಾರ್’ ..!
https://www.instagram.com/p/CLCYMvMjXw1/
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel