ADVERTISEMENT
Tuesday, December 9, 2025
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Crime

ಬಾಲಕಿಗೆ ಗುಟ್ಕಾ ತರಲಿಕ್ಕೆ ಹೇಳಿ ಕಂಟೈನರ್ ನ ಒಳಗೆ ಅತ್ಯಾಚಾರವೆಸಗಿದ ಕೀಚಕ..!

Namratha Rao by Namratha Rao
March 22, 2021
in Crime, Newsbeat, ಅಪರಾಧ
Rape
Share on FacebookShare on TwitterShare on WhatsappShare on Telegram

Related posts

Suryakumar yadav

ಸ್ಕೈ ಗ್ಯಾಂಗ್‍ನಲ್ಲಿ ಆಡುವ 11 ಆಟಗಾರರು ಇವರೇ…!

December 9, 2025
ಷಟ್ಕರ್ಮ ಪ್ರಯೋಗ ಎಂದರೇನು, ಶತ್ರುಗಳಿಗೆ ಹೇಗೆ ಮಾರಣ,ಮೋಹನ,ವಿದ್ವೇಷಣ, ಆಕರ್ಷಣ, ಉಚ್ಚಟನ ಮತ್ತು ಸ್ತಂಬನ ಅಮಾವಾಸ್ಯೆಯ ದಿನದ ಪರಿಣಾಮ ನಿಮಗೆ ಗೊತ್ತಾ..

ಷಟ್ಕರ್ಮ ಪ್ರಯೋಗ ಎಂದರೇನು, ಶತ್ರುಗಳಿಗೆ ಹೇಗೆ ಮಾರಣ,ಮೋಹನ,ವಿದ್ವೇಷಣ, ಆಕರ್ಷಣ, ಉಚ್ಚಟನ ಮತ್ತು ಸ್ತಂಬನ ಅಮಾವಾಸ್ಯೆಯ ದಿನದ ಪರಿಣಾಮ ನಿಮಗೆ ಗೊತ್ತಾ..

December 9, 2025

ಬಾಲಕಿಗೆ ಗುಟ್ಕಾ ತರಲಿಕ್ಕೆ ಹೇಳಿ ಕಂಟೈನರ್ ನ ಒಳಗೆ ಅತ್ಯಾಚಾರವೆಸಗಿದ ಕೀಚಕ..!

ಭೋಪಾಲ್ : ವ್ಯಕ್ತಿಯೊಬ್ಬ 8 ವರ್ಷದ ಬಾಲಕಿಗೆ ಗುಟ್ಕಾ ತರಲಿಕ್ಕೆ ಕಳುಹಿಸಿ, ಬಳಿಕ ಆಕೆಯ ಮೇಲೆ ಮುನ್ಸಿಪಲ್ ಕಂಟೈನರ್ ನ ಒಳಗೆ ಅತ್ಯಾಚಾರವೆಸಗಿರುವ ಘಟನೆ ಭೋಪಾಲ್ ನಲ್ಲಿ ನಡೆದಿದೆ. 32 ವರ್ಷದ ಗುಜರಾತ್ ಮೂಲದ ವ್ಯಕ್ತಿ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದು, ಆತನನ್ನ ಭೋಪಾಲ್ ಪೊಲೀಸರು ಬಂಧಿಸಿದ್ದಾರೆ.

ಬಾಲಕಿ ಮನೆಯ ಹೊರಗೆ ಆಟವಾಡುತ್ತಿದ್ದ ವೇಳೆ ಅಲ್ಲಿಗೆ ಬಂದಿದ್ದ ಅಪರಿಚಿತ ವ್ಯಕ್ತಿ ಆಕೆಗೆ ಹತ್ತಿರದ ಅಂಗಡಿಯಿಂದ ಗುಟಕಾ ತರುವಂತೆ ಹೇಳಿದ್ದಾನೆ. ಬಾಲಕಿಯು ವಾಪಸ್ ಬಂದು ಗುಟಕಾ ನೀಡಲಿಕ್ಕೆ ಹೋದಾಗ ಆಕೆಯನ್ನ ಎಳೆದೊಯ್ದು ಕಂಟೈನರ್ ನೊಳಗೆ ಅತ್ಯಾಚಾರವೆಸಗಿ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ.

ಬಳಿಕ ಮಾಸಿಕವಾಗಿ ಆಘಾತಕ್ಕೆ ಒಳಗಾಗಿದ್ದ ಬಾಲಕಿ ತನ್ನ ಮನೆಯವರ ಬಳಿ ಎಲ್ಲವನ್ನೂ ಹೇಳಿಕೊಂಡಿದ್ದಾಳೆ. ಬಳಿಕ ಆಕೆಯ ಅಜ್ಜಿ ಪೊಲೀಸ್ ಠಾಣೆಗೆ ತೆರಳಿ ಈ ಸಂಬಂಧ ದೂರು ದಾಖಲಿಸಿದ್ದಾರೆ. ನಂತರ ಆರೋಪಿಯ ಬಂಧನಕ್ಕೆ 8 ಟೀಂ ಗಳ ರಚನೆ ಮಾಡಿ ಕಾರ್ಯಾಚಾರಣೆ ನಡೆಸಿದ ಪೊಲೀಸರು ಆರೋಪಿಯನ್ನ ಬಂಧಿಸುವಲ್ಲಿಯಶಸ್ವಿಯಾಗಿದ್ದಾರೆ.

ಮೊದಲಿಗೆ 40 ಜನ ಅನುಮಾನಾಸ್ಪದ ವ್ಯಕ್ತಿಗಳನ್ನ ವಶಕ್ಕೆ ಪಡೆದ ಪೊಲೀಸರು ಸಂತ್ರಸ್ತೆಯನ್ನ ಕರೆಸಿ ಆರೋಪಿನ್ನ ಗುರುತಿಸುವಂತೆ ತಿಳಿಸಿದ್ದಾರೆ. ಈ ವೇಳೆ ಸಂತ್ರಸ್ತೆಯು ಆರೋಪಿಯನ್ನ ಗುರುತಿಸಿದ್ದು, ಆತನನ್ನ ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ. ಈ ವೇಳೆ ಆತನ ಪತ್ನಿ ಆತನನ್ನ ಬಿಟ್ಟು ಹೋಗಿದ್ದ  ವಿಚಾರ ಗೊತ್ತಾಗಿದೆ. ಅಪರಾಧದ ಬಳಿಕ ಆತ ಗುಜರಾತ್ ಗೆ ಪರಾರಿಯಾಗಲು ತಯಾರಿ ನಡೆಸಿದ್ದ ಎನ್ನಲಾಗಿದೆ. ಆದ್ರೆ ಅಷ್ಟರಲ್ಲೇ ಆತ ಸಿಕ್ಕಿಬಿದ್ದಿದ್ದಾನೆ.

ಮಾಂತ್ರಿಕನ ಮಾತು ಕೇಳಿ ನೀಚ ಕೆಲಸ ಮಾಡಿದ ಕಿರಾತಕಿ…  3 ವರ್ಷದ ಪುಟ್ಟ ಕಂದಮ್ಮನ ಕೊಲೆ..!

ಚಿಕ್ಕಪ್ಪನ ಮಗಳ ಮೇಲೆ ನಿರಂತರ ಅತ್ಯಾಚಾರ ನಡೆಸುತ್ತಿದ್ದ ಕೀಚಕ..!

ಧಾನ್ಯದ ಡಬ್ಬದಲ್ಲಿ ಸಿಲುಕಿದ್ದ 5 ಪುಟಾಣಿ ಮಕ್ಕಳ ದುರಂತ ಸಾವು..!   

Tags: Crimegang rapeRape
ShareTweetSendShare
Join us on:

Related Posts

Suryakumar yadav

ಸ್ಕೈ ಗ್ಯಾಂಗ್‍ನಲ್ಲಿ ಆಡುವ 11 ಆಟಗಾರರು ಇವರೇ…!

by admin
December 9, 2025
0

ಸ್ಕೈ ಗ್ಯಾಂಗ್‍ನಲ್ಲಿ ಆಡುವ 11 ಆಟಗಾರರು ಇವರೇ...! ಸದ್ಯ ಟೀಮ್ ಇಂಡಿಯಾದ ಟಿ-20 ತಂಡವನ್ನು ಆಯ್ಕೆ ಮಾಡೋದೇ ಆಯ್ಕೆ ಸಮಿತಿಗೆ ದೊಡ್ಡ ತಲೆನೋವು. ಕೊನೆಗೆ ಏನೇನೋ ಸರ್ಕಸ್...

ಷಟ್ಕರ್ಮ ಪ್ರಯೋಗ ಎಂದರೇನು, ಶತ್ರುಗಳಿಗೆ ಹೇಗೆ ಮಾರಣ,ಮೋಹನ,ವಿದ್ವೇಷಣ, ಆಕರ್ಷಣ, ಉಚ್ಚಟನ ಮತ್ತು ಸ್ತಂಬನ ಅಮಾವಾಸ್ಯೆಯ ದಿನದ ಪರಿಣಾಮ ನಿಮಗೆ ಗೊತ್ತಾ..

ಷಟ್ಕರ್ಮ ಪ್ರಯೋಗ ಎಂದರೇನು, ಶತ್ರುಗಳಿಗೆ ಹೇಗೆ ಮಾರಣ,ಮೋಹನ,ವಿದ್ವೇಷಣ, ಆಕರ್ಷಣ, ಉಚ್ಚಟನ ಮತ್ತು ಸ್ತಂಬನ ಅಮಾವಾಸ್ಯೆಯ ದಿನದ ಪರಿಣಾಮ ನಿಮಗೆ ಗೊತ್ತಾ..

by admin
December 9, 2025
0

ಷಟ್ಕರ್ಮ ಪ್ರಯೋಗ ಎಂದರೇನು, ಶತ್ರುಗಳಿಗೆ ಹೇಗೆ ಮಾರಣ,ಮೋಹನ,ವಿದ್ವೇಷಣ, ಆಕರ್ಷಣ, ಉಚ್ಚಟನ ಮತ್ತು ಸ್ತಂಬನ ಅಮಾವಾಸ್ಯೆಯ ದಿನದ ಪರಿಣಾಮ ನಿಮಗೆ ಗೊತ್ತಾ.. ಷಟ್ಕರ್ಮ ಪ್ರಯೋಗ ಅಂದರೆ ಆರು ರೀತಿಯ...

ಸಿಎಂ ಕುರ್ಚಿಗೆ 500 ಕೋಟಿ ರೇಟ್ ಫಿಕ್ಸ್ ಅಂದ ನವಜೋತ್ ಕೌರ್ ಗೆ ಮೆಂಟಲ್ ಆಸ್ಪತ್ರೆಗೆ ಸೇರಿ ಎಂದು ಗುಡುಗಿದ ಡಿಕೆ ಶಿವಕುಮಾರ್

ಸಿಎಂ ಕುರ್ಚಿಗೆ 500 ಕೋಟಿ ರೇಟ್ ಫಿಕ್ಸ್ ಅಂದ ನವಜೋತ್ ಕೌರ್ ಗೆ ಮೆಂಟಲ್ ಆಸ್ಪತ್ರೆಗೆ ಸೇರಿ ಎಂದು ಗುಡುಗಿದ ಡಿಕೆ ಶಿವಕುಮಾರ್

by Shwetha
December 9, 2025
0

ಬೆಂಗಳೂರು: ಮುಖ್ಯಮಂತ್ರಿ ಹುದ್ದೆಗೇರಬೇಕಾದರೆ ಕಾಂಗ್ರೆಸ್ ಹೈಕಮಾಂಡ್‌ಗೆ 500 ಕೋಟಿ ರೂಪಾಯಿಗಳ ಸೂಟ್‌ಕೇಸ್ ನೀಡಬೇಕು ಎಂಬ ಪಂಜಾಬ್ ಕಾಂಗ್ರೆಸ್ ನಾಯಕಿಯ ಸ್ಫೋಟಕ ಹೇಳಿಕೆ ಇದೀಗ ದೇಶಾದ್ಯಂತ ಸಂಚಲನ ಮೂಡಿಸಿದೆ....

ಸಿದ್ದರಾಮಯ್ಯ ನಂತರ ಸತೀಶ್ ಜಾರಕಿಹೊಳಿಯೇ ಪವರ್ ಫುಲ್ ಲೀಡರ್ : ರಾಜ್ಯ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿದ ಹರಿಪ್ರಸಾದ್ ಹೇಳಿಕೆ

ಸಿದ್ದರಾಮಯ್ಯ ನಂತರ ಸತೀಶ್ ಜಾರಕಿಹೊಳಿಯೇ ಪವರ್ ಫುಲ್ ಲೀಡರ್ : ರಾಜ್ಯ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿದ ಹರಿಪ್ರಸಾದ್ ಹೇಳಿಕೆ

by Shwetha
December 9, 2025
0

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ನಾಯಕತ್ವ ಬದಲಾವಣೆ ಮತ್ತು ಹೆಚ್ಚುವರಿ ಉಪಮುಖ್ಯಮಂತ್ರಿ ಹುದ್ದೆಗಳ ಸೃಷ್ಟಿಯ ಚರ್ಚೆ ತಾರಕಕ್ಕೇರಿರುವ ಬೆನ್ನಲ್ಲೇ, ಹಿರಿಯ ಕಾಂಗ್ರೆಸ್ ನಾಯಕ ಹಾಗೂ ವಿಧಾನಪರಿಷತ್ ಸದಸ್ಯ...

ದೆಹಲಿಯಲ್ಲಿ ನಡೆದ ಭಜನಾ ಸಂಧ್ಯದಲ್ಲಿ ಕನ್ನಡ ಹಾಡು ಹಾಡಿ ಮೆಚ್ಚುಗೆ ಪಡೆದ ಶಾಸಕಿ ಮೈಥಿಲಿ

ದೆಹಲಿಯಲ್ಲಿ ನಡೆದ ಭಜನಾ ಸಂಧ್ಯದಲ್ಲಿ ಕನ್ನಡ ಹಾಡು ಹಾಡಿ ಮೆಚ್ಚುಗೆ ಪಡೆದ ಶಾಸಕಿ ಮೈಥಿಲಿ

by Shwetha
December 9, 2025
0

ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಕೇವಲ 25ನೇ ವಯಸ್ಸಿನಲ್ಲಿ ಶಾಸಕಿಯಾಗಿರುವ ಮೈಥಿಲಿ ಠಾಕೂರ್, ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ತಮ್ಮ ಕಲಾತ್ಮಕ ಪ್ರತಿಭೆಯಿಂದಲೂ ಸದಾ ಗಮನ ಸೆಳೆಯುತ್ತಾರೆ....

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2025 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2025 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram