14 ಕೋಟಿ ಖರ್ಚು ಮಾಡಿ ಕೂದಲನ್ನ ಬಂಗಾರವಾಗಿಸಿಕೊಂಡ ರ‍್ಯಾಪರ್

1 min read
Rapper-dan-sur saaksha tv

14 ಕೋಟಿ ಖರ್ಚು ಮಾಡಿ ಕೂದಲನ್ನ ಬಂಗಾರವಾಗಿಸಿಕೊಂಡ ರ‍್ಯಾಪರ್ Rapper-dan-sur saaksha tv

ಪಶ್ಚಿಮ ದೇಶಗಳಲ್ಲಿ ಕೆಲವರು ಬಂಗಾರದಂತಹ ಕೇಶರಾಶಿಯನ್ನ ಇಷ್ಟಪಡ್ತಾರೆ.

ಆದ್ರೆ ಓರ್ವ ವ್ಯಕ್ತಿ ಬಂಗಾರದಲ್ಲಿಯೇ ತಲೆಕೂದಲಿರಬೇಕು ಎಂದುಕೊಂಡು ಸುಮಾರು 14 ಕೋಟಿ ಖರ್ಚು ಮಾಡಿ ತನ್ನ ತಲೆಭಾಗವನ್ನ ವಿವಿಧ ಚಿನ್ನದ ಸರಗಳಿಂದ ಸಿಂಗರಿಸಿಕೊಂಡಿದ್ದಾನೆ.

ಅವುಗಳನ್ನು ಶಾಶ್ವತವಾಗಿ ಇಟ್ಟುಕೊಳ್ಳುವ ಅಥವಾ ತಾತ್ಕಲಿಕವಾಗಿ ಇಟ್ಟುಕೊಳ್ಳುವ ಬಗ್ಗೆ ಮಾಹಿತಿ ನೀಡದ ಯುವಕ, ತನ್ನ ಆಸೆಯನ್ನು ಈಡೇರಿಸಿಕೊಂಡಿದ್ದಾನೆ. ಅಲ್ಲದೆ ತನ್ನ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾನೆ.

Rapper-dan-sur saaksha tv

ಅಂದಹಾಗೆ ಈ ಹುಚ್ಚು ಆಸೆಯನ್ನು ಈಡೇರಿಸಿಕೊಂಡವರು ಬರ‍್ಯಾರು ಅಲ್ಲ. ಮೆಕ್ಸಿಕನ್ ರ‍್ಯಾಪರ್ ಡಾನ್ ಸುರ್. ಪ್ರಸ್ತುತ ಈ ವಿಷಯ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಇನ್ನು ಡಾನ್ ಸುರ್ ಫೋಟೋಗೆ ಭಿನ್ನ ವಿಭಿನ್ನ ಕಾಮೆಂಟ್ ಗಳು ಕೂಡ ಬರುತ್ತಿದ್ದು, ಆತನ ಕೂದಲನ್ನ ಕಳ್ಳತನ ಮಾಡಿದ್ರೆ ಸಾಕು ಲೈಫ್ ಸೆಟ್ ಆಗುತ್ತೆ ಅಂತ ಫನ್ನಿ ಕಾಮೆಂಟ್ಸ್ ಮಾಡುತ್ತಿದ್ದಾರೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd