ಮುಂಬೈ ರೆಸ್ಟೋರೆಂಟ್ ನಲ್ಲಿ ರಶ್ಮಿಕಾ – ವಿಜಯ್ ಡಿನ್ನರ್ ಪಾರ್ಟಿ..!
ಹೈದರಾಬಾದ್ : ಕನ್ನಡ ಕಿರಿಕ್ ಬೆಡಗಿ ಹಾಗೂ ಟಾಲಿವುಡ್ ನ ಲವರ್ ಬಾಯ್ ವಿಜಯ್ ದೇವರಕೊಂಡ ಗೀತಾ ಗೋವಿಂದಂ ಸಿನಿಮಾ ಮೂಲಕ ಜನರ ಗಮನ ಸೆಳೆದಿದ್ದರು. ಆಗಿನಿಂದ ಅವರಿಬ್ಬರು ಲವರ್ಸ್ ಎಂಬ ವಿವಾದಗಳು ಜೋರಾಗಿಯೇ ಇವೆ. ಇದೀಗ ಈ ಜೋಡಿ ಮುಂಬೈನ ಬಾಂದ್ರಾದಲ್ಲಿರುವ ರೆಸ್ಟೋರೆಂಟ್ ನಲ್ಲಿ ಜೊತೆಯಾಗಿ ಕಾಣಿಸಿಕೊಂಡಿದೆ.
ಹೌದು ರೆಸ್ಟೋರೆಂಟ್ ನಲ್ಲಿ ಜೊತೆಯಾಗಿ ಕುಳಿತು ಈ ಜೋಡಿ ಡಿನ್ನರ್ ಮಾಡಿದ್ದು, ಇವರಿಬ್ಬರ ನಡುವೆ ಸಮ್ ಥಿಂಗ್ ಸಮ್ ಥಿಂಗ್ ನಡೀತಿದೆ ಅನ್ನೋ ವದಂತಿಗಳಿಗೆ ಬಲಬಂದಿದೆ. ರೆಸ್ಟೋರೆಂಟ್ ನಿಂದ ಹೊರಗೆ ಬರುವಾಗ ರಶ್ಮಿಕಾ ಮಂದಣ್ಣ ಬಿಳಿ ಹೂಗಳನ್ನು ಕೈಯಲ್ಲಿ ಹಿಡಿದುಕೊಂಡಿದ್ದು, ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಸಿಂಪಲ್ ಆಗಿ ಟಂಪಲ್ ಅಲ್ಲಿ ಮದುವೆಯಾದ ಬಿಗ್ ಬಾಸ್ ಚೈತ್ರಾ ಕೊಟ್ಟೂರು..!
BIGGBOSS 8 – ಪ್ರಶಾಂತ್ ಮೈಂಡ್ ಗೇಮ್ ಗೆ ಸಿಲುಕಿ ಗಲಾಟೆ ಮಾಡಿಕೊಂಡಿದ್ದ ಮಂಜು ದಿವ್ಯಾ ಮತ್ತೆ ಒಂದಾದ್ರಾ..!
‘ದಾಸ’ನ ‘ರಾಬರ್ಟ್’ ವಿಜಯ ಯಾತ್ರೆ ಬಂದ್… ಕಾರಣ..?
ಸಲ್ಮಾನ್- ಶಾರುಖ್ ಜಗಳದ ನಂತರ ಚಲ್ತೆ ಚಲ್ತೆ ಚಲನಚಿತ್ರದಲ್ಲಿ ಐಶ್ವರ್ಯಾ ಬದಲಿಗೆ ರಾಣಿ ಆಯ್ಕೆಯಾದ ಬಳಿಕ ಏನೇನಾಯಿತು ?