ರಾವತ್ ಅಪ್ರತಿಮ ದೇಶಭಕ್ತ ಮಹಾನ್ ವ್ಯಕ್ತಿ : ವಾಟಾಳ್ ನಾಗರಾಜ್ Vatal Nagaraj saaksha tv
ಮೈಸೂರು : , ದೇಶದ ಮಹಾದಂಡನಾಯಕ ಜನರಲ್ ರಾವತ್ ನಿಧನ ಬಹಳ ನೋವು ತಂದಿದೆ. ರಾವತ್ ಅಪ್ರತಿಮ ದೇಶಭಕ್ತ ಮಹಾನ್ ವ್ಯಕ್ತಿ. ಭಾರತದ ಮಣ್ಣಿನ ಮಗ ಎಂದು ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಸ್ಮರಿಸಿದ್ದಾರೆ.
ಮೈಸೂರಿನಲ್ಲಿ ವಾಟಾಳ್ ನಾಗರಾಜ್ ಇಂದು ಚುನಾವಣಾ ಭ್ರಷ್ಟಾಚಾರ ನಿಲ್ಲಲಿ ಎಂದು ಪ್ರತಿಭಟನೆ ನಡೆಸಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ವಾಟಾಳ್ ನಾಗರಾಜ್, ದೇಶದ ಮಹಾದಂಡನಾಯಕ ಜನರಲ್ ರಾವತ್ ನಿಧನ ಬಹಳ ನೋವು ತಂದಿದೆ.
ರಾವತ್ ಅಪ್ರತಿಮ ದೇಶಭಕ್ತ ಮಹಾನ್ ವ್ಯಕ್ತಿ. ಭಾರತದ ಮಣ್ಣಿನ ಮಗ.ಅವರ ಸಾವು ದೇಶಕ್ಕೆ ನೋವುಂಟು ಮಾಡಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಇನ್ನು ಕೇರಳದಲ್ಲಿ ನಡೆದ ಹೆಲಿಕ್ಯಾಪ್ಟರ್ ದುರಂತದಲ್ಲಿ ಬಿಪಿನ್ ರಾವತ್ ಅವರು ಸೇರಿ 13 ಮಂದಿ ದುರ್ಮರಣಕ್ಕೀಡಾಗಿದ್ದಾರೆ.









