ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ರೈತರಿಗೆ ಸಿಹಿಸುದ್ದಿ ನೀಡಿದೆ. ಹೆಚ್ಚುತ್ತಿರುವ ಹಣದುಬ್ಬರ ಮತ್ತು ಕೃಷಿ ಖರ್ಚು-ವೆಚ್ಚ ಏರಿಕೆಯ ಕಾರಣ ಸಾಲದ ಮಿತಿಯನ್ನು ಹೆಚ್ಚಿಸಿದೆ.
ಪ್ರಮುಖ ಅಂಶಗಳು:
ಸಾಲದ ಮಿತಿ ಹೆಚ್ಚಳ: ಖಾತರಿ ರಹಿತ ಕೃಷಿ ಸಾಲದ ಮಿತಿಯನ್ನು ₹1.6 ಲಕ್ಷದಿಂದ ₹2 ಲಕ್ಷಕ್ಕೆ ಏರಿಸಲಾಗಿದೆ.
ಅನುಕೂಲ: ಇನ್ನು ಮುಂದೆ ಬ್ಯಾಂಕ್‌ಗಳು ರೈತರಿಗೆ ₹2 ಲಕ್ಷದವರೆಗೆ ಖಾತರಿ ರಹಿತ ಕೃಷಿ ಸಾಲ ನೀಡಬೇಕಾಗುತ್ತದೆ.
ಲಾಭ: ಈ ನಿರ್ಧಾರದಿಂದ ಸಣ್ಣ ಮತ್ತು ಅತಿಸಣ್ಣ ರೈತರಿಗೆ ಬಹಳ ಅನುಕೂಲವಾಗುತ್ತದೆ.
ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ