ADVERTISEMENT
Sunday, December 7, 2025
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Cinema

Rishab Shetty: ರಿಷಬ್ ಪೋನ್ ಅಲ್ಲಿ ರಕ್ಷಿತ್ ಶೆಟ್ಟಿ ಹೆಸರು ಏನಿದೆ ಗೊತ್ತಾ ?

ತಮ್ಮ ಗೆಳೆಯ ರಕ್ಷಿತ್ ಶೆಟ್ಟಿ ಹೆಸರನ್ನ ಕಾಂತಾರ ಹೀರೋ ರಿಷಬ್ ತಮ್ಮ ಮೊಬೈಲ್ ನಲ್ಲಿ ಏನಂತ ಸೇವ್ ಮಾಡಿಕೊಂಡಿದ್ದಾರೆ ಗೊತ್ತಾ..?? ಅಂದ್ಹಾಗೆ ಈ ಮೂವರಿಗೆ ಪ್ರಮೋದ್ ಶೆಟ್ಟಿ ಕೂಡ ಒಳ್ಳೆಯ ಸ್ನೇಹಿತರು.. ತಮ್ಮ ಗೆಳೆಯರ ಹೆಸರನ್ನು ತಾವು ಯಾವ ಹೆಸರಿನಿಂದ ಮೊಬೈಲ್‌ ನಲ್ಲಿ ಸೇವ್ ಮಾಡಿಕೊಂಡಿದ್ದೇವೆ ಎಂಬುದನ್ನ ರಿಷಬ್ ಸಂದರ್ಶನವೊಂದರಲ್ಲಿ ಹೇಳಿದ್ದರು.

Naveen Kumar B C by Naveen Kumar B C
October 13, 2022
in Cinema, Newsbeat, ಮನರಂಜನೆ
Share on FacebookShare on TwitterShare on WhatsappShare on Telegram

Rishab Shetty : ರಿಷಬ್ ಪೋನ್ ಅಲ್ಲಿ ರಕ್ಷಿತ್ ಶೆಟ್ಟಿ ಹೆಸರು ಏನಿದೆ ಗೊತ್ತಾ ?

ಸ್ಯಾಂಡಲ್ ವುಡ್ RRR ಸ್ಟಾರ್ ಗಳು ಅಂದ್ರೆ ಅದು ರಕ್ಷಿತ್ ಶೆಟ್ಟಿ , ರಿಷಬ್ ಶೆಟ್ಟಿ , ರಾಜ್ ಬಿ ಶೆಟ್ಟಿ.. ಈ ಮೂವರ ನಡುವೆ ಆತ್ಮೀಯತೆಯೂ ಇದೆ,  ಗೆಳೆತನವೂ ಕೂಡ ಇದೆ..ಈ ಮೂವರು  ಪ್ರತಿಭಾನ್ವಿತ ನಟರ ಜೊತೆಗೆ ನಿರ್ದೇಶಕರೂ ಹೌದು.

ಗುರುಡಗಮನ ವೃಷಭ ವಾಹನ , ಚಾರ್ಲಿ , ಈಗ ಕಾಂತಾರ ಮೂವರ ಪ್ರತಿಭೆಗಳಿಗೆ ಸಾಕ್ಷಿ.. ಕಾಂತಾರ ಸಿನಿಮಾ ಥಿಯೇಟರ್ ಗಳಲ್ಲಿ ಧೂಳೆಬ್ಬಿಸುತ್ತಿದೆ.. ಭರ್ಜರಿ ರೆಸ್ಪಾನ್ಸ್ ಪಡೆಯುತ್ತಿದೆ..

Related posts

ಡಿಕೆಶಿ ಮುಖ್ಯಮಂತ್ರಿಯಾದರೆ ಅವರ ಸಂಪುಟದಲ್ಲಿ ನಾನು ಸಚಿವನಾಗಲ್ಲ: ರಾಜಕೀಯ ನಿವೃತ್ತಿ ಬಗ್ಗೆ ಕೆಎನ್ ರಾಜಣ್ಣ ಸ್ಫೋಟಕ ಘೋಷಣೆ

ಡಿಕೆಶಿ ಮುಖ್ಯಮಂತ್ರಿಯಾದರೆ ಅವರ ಸಂಪುಟದಲ್ಲಿ ನಾನು ಸಚಿವನಾಗಲ್ಲ: ರಾಜಕೀಯ ನಿವೃತ್ತಿ ಬಗ್ಗೆ ಕೆಎನ್ ರಾಜಣ್ಣ ಸ್ಫೋಟಕ ಘೋಷಣೆ

December 7, 2025
ದಿನ ಭವಿಷ್ಯ (14-11-2025) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (07-12-2025) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

December 7, 2025

ಅಂದ್ಹಾಗೆ ಪ್ರೀಮಿಯರ್ ಶೋ ವೀಕ್ಷಿಸಿದ್ದ ರಕ್ಷಿತ್ ಭಾವುಕರಾಗಿ ರಿಷಬ್ ರನ್ನ ಡಿಬಂದು ಅಪ್ಪಿಕೊಂಡಿದ್ದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿತ್ತು ಕೂಡ..

ಅಂದ್ಹಾಗೆ ತಮ್ಮ ಗೆಳೆಯ ರಕ್ಷಿತ್ ಶೆಟ್ಟಿ ಹೆಸರನ್ನ ಕಾಂತಾರ ಹೀರೋ ರಿಷಬ್ ತಮ್ಮ ಮೊಬೈಲ್ ನಲ್ಲಿ ಏನಂತ ಸೇವ್ ಮಾಡಿಕೊಂಡಿದ್ದಾರೆ ಗೊತ್ತಾ..?? ಅಂದ್ಹಾಗೆ ಈ ಮೂವರಿಗೆ ಪ್ರಮೋದ್ ಶೆಟ್ಟಿ ಕೂಡ ಒಳ್ಳೆಯ ಸ್ನೇಹಿತರು.. ತಮ್ಮ ಗೆಳೆಯರ ಹೆಸರನ್ನು ತಾವು ಯಾವ ಹೆಸರಿನಿಂದ ಮೊಬೈಲ್‌ ನಲ್ಲಿ ಸೇವ್ ಮಾಡಿಕೊಂಡಿದ್ದೇವೆ ಎಂಬುದನ್ನ ರಿಷಬ್ ಸಂದರ್ಶನವೊಂದರಲ್ಲಿ ಹೇಳಿದ್ದರು.

ಗೆಳೆಯರ ಹಾಗೂ ಸ್ವತಃ ರಿಷಬ್ ಪತ್ನಿ ಪ್ರಗತಿಯ ಹೆಸರನ್ನು ಏನೆಂದು ಸೇವ್ ಮಾಡಿಕೊಂಡಿದ್ದಾರೆ ಎಂದ ಸಹ ಹೇಳಿದ್ದಾರೆ. ರಕ್ಷಿತ್ ಶೆಟ್ಟಿಯ ಹೆಸರನ್ನು ಚಿಂಟು , ಪ್ರಮೋದ್ ಶೆಟ್ಟಿಯವರ ಹೆಸರನ್ನು ಪಮ್ , ಪತ್ನಿ ಪ್ರಗತಿಯ ಹೆಸರನ್ನು ಬಾಬು ಎಂದು ಸೇವ್ ಮಾಡಿಕೊಂಡಿರೋದಾಗಿ ಹೇಳಿದ್ದರು..

ಸದ್ಯಾ ಕಾಂತಾರ ಹವಾ..! ಜೋರಾಗಿದ್ದು ಅಕ್ಟೋಬರ್ 14 ಕ್ಕೆ ಹಿಂದಿಯಲ್ಲಿ , ಅಕ್ಟೋಬರ್ 15 ಕ್ಕೆ ತೆಲುಗಿನಲ್ಲಿ ಸಿನಿಮಾ ರಿಲೀಸ್ ಆಗ್ತಿದ್ದು , ಮುಂದಿನ ದಿನಗಳಲ್ಲಿ ತಮಿಳು ಮಲಯಾಳಂ ಬಾಷೆಯಲ್ಲೂ ಡಬ್ ಆಗಿ ರಿಲೀಸ್ ಆಗಲಿದೆ.. ಈ ,ಮೂಲಕ ಮತ್ತೊಂದು ಕನ್ನಡದ ಸಿನಿಮಾ ಪ್ಯಾನ್ ಇಂಡಿಯನ್ ಲೆವೆಲ್ ನಲ್ಲಿ ಅಬ್ಬರಿಸಲಿದೆ.

Rishab Shetty : Do you know what is Rakshit Shetty’s name on Rishab Pone?

Tags: Rakshit ShettyRishab Shetty
ShareTweetSendShare
Join us on:

Related Posts

ಡಿಕೆಶಿ ಮುಖ್ಯಮಂತ್ರಿಯಾದರೆ ಅವರ ಸಂಪುಟದಲ್ಲಿ ನಾನು ಸಚಿವನಾಗಲ್ಲ: ರಾಜಕೀಯ ನಿವೃತ್ತಿ ಬಗ್ಗೆ ಕೆಎನ್ ರಾಜಣ್ಣ ಸ್ಫೋಟಕ ಘೋಷಣೆ

ಡಿಕೆಶಿ ಮುಖ್ಯಮಂತ್ರಿಯಾದರೆ ಅವರ ಸಂಪುಟದಲ್ಲಿ ನಾನು ಸಚಿವನಾಗಲ್ಲ: ರಾಜಕೀಯ ನಿವೃತ್ತಿ ಬಗ್ಗೆ ಕೆಎನ್ ರಾಜಣ್ಣ ಸ್ಫೋಟಕ ಘೋಷಣೆ

by Shwetha
December 7, 2025
0

ತುಮಕೂರು: ರಾಜ್ಯ ರಾಜಕೀಯದಲ್ಲಿ ಸದಾ ತಮ್ಮ ನೇರ ಹಾಗೂ ನಿಷ್ಠುರ ಮಾತುಗಳಿಂದಲೇ ಸುದ್ದಿಯಲ್ಲಿರುವ ಹಿರಿಯ ನಾಯಕ ಹಾಗೂ ಸಚಿವ ಕೆ.ಎನ್. ರಾಜಣ್ಣ ಇದೀಗ ರಾಜ್ಯ ರಾಜಕೀಯದಲ್ಲಿ ಸಂಚಲನ...

ದಿನ ಭವಿಷ್ಯ (14-11-2025) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (07-12-2025) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

by Shwetha
December 7, 2025
0

ಡಿಸೆಂಬರ್ 07, 2025 ರ ನಿಮ್ಮ ರಾಶಿ ಭವಿಷ್ಯ ಇಲ್ಲಿದೆ. ಮೇಷ ರಾಶಿ ಇಂದು ನಿಮಗೆ ಮಿಶ್ರ ಫಲಗಳು ದೊರೆಯಲಿವೆ. ಕೆಲಸದ ಒತ್ತಡವಿದ್ದರೂ ಕುಟುಂಬದ ಸಹಕಾರದಿಂದ ನೆಮ್ಮದಿ...

ಡಿಕೆಶಿ ಜೊತೆ ಸತೀಶ್ ಜಾರಕಿಹೊಳಿ ರಹಸ್ಯ ಮಾತುಕತೆ – ರಾಜಕೀಯಕ್ಕೆ ಹೊಸ ತಿರುವು

ಡಿಕೆಶಿ ಜೊತೆ ಸತೀಶ್ ಜಾರಕಿಹೊಳಿ ರಹಸ್ಯ ಮಾತುಕತೆ – ರಾಜಕೀಯಕ್ಕೆ ಹೊಸ ತಿರುವು

by Shwetha
December 6, 2025
0

ರಾಜ್ಯ ರಾಜಕಾರಣ ಮತ್ತೆ ಕಾವೇರಿದೆ. ಕಾಂಗ್ರೆಸ್ ಸರ್ಕಾರದ ಒಳಜಗಳದ ನಡುವೆಯೇ, ಸಚಿವ ಸತೀಶ್ ಜಾರಕಿಹೊಳಿ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಡುವಿನ ಗುಪ್ತ ಭೇಟಿ ಹೊಸ ಚರ್ಚೆಗಳಿಗೆ...

ಜಾಮೀನು ಸಿಕ್ಕರೂ ಜೈಲಲ್ಲೇ ಉಳಿದ ‘ಬುರುಡೆ’ ಚಿನ್ನಯ್ಯ

ಜಾಮೀನು ಸಿಕ್ಕರೂ ಜೈಲಲ್ಲೇ ಉಳಿದ ‘ಬುರುಡೆ’ ಚಿನ್ನಯ್ಯ

by Shwetha
December 6, 2025
0

ಧರ್ಮಸ್ಥಳ ಕ್ಷೇತ್ರದ ವಿರುದ್ಧ ಅಪಪ್ರಚಾರ ನಡೆಸಿದ ಆರೋಪದಲ್ಲಿ ಬಂಧಿತನಾಗಿ ಜೈಲು ಸೇರಿದ್ದ ಮಾಸ್ಕ್ ಮ್ಯಾನ್ ಚಿನ್ನಯ್ಯನ ಪರಿಸ್ಥಿತಿ ಇನ್ನೂ ಬದಲಾಗಿಲ್ಲ. ಬೆಳ್ತಂಗಡಿ JMFC ನ್ಯಾಯಾಲಯ ಚಿನ್ನಯ್ಯನಿಗೆ ಜಾಮೀನು...

ರಷ್ಯಾ ನಮಗೆ ಹಿಂದಿನಿಂದಲೂ ಮಿತ್ರರಾಷ್ಟ್ರ: ಪ್ರಧಾನಿ ಮೋದಿ

ರಷ್ಯಾ ನಮಗೆ ಹಿಂದಿನಿಂದಲೂ ಮಿತ್ರರಾಷ್ಟ್ರ: ಪ್ರಧಾನಿ ಮೋದಿ

by Shwetha
December 6, 2025
0

ಭಾರತ–ರಷ್ಯಾ ನಡುವೆ ದಶಕಗಳಿಂದ ಬೆಳೆದಿರುವ ದಿಟ್ಟ ಮತ್ತು ಆಳವಾದ ಸ್ನೇಹವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತೊಮ್ಮೆ ಒತ್ತಿ ಹೇಳಿದ್ದಾರೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಜೊತೆ ನಡೆದ...

Load More

Saakshatv News

  • Home
  • About Us
  • Contact Us
  • Privacy Policy

© 2025 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2025 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram