ADVERTISEMENT
Thursday, July 16, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Cinema

RRR ಸಿನಿಮಾದಿಂದ ಸ್ಟಾರ್ ನಟಿಯನ್ನ ಕೈಬಿಟ್ಟಿದ್ದೇಕೆ ರಾಜಮೌಳು – ಯಾರು ಆ ನಟಿ..?

Namratha Rao by Namratha Rao
March 26, 2021
in Cinema, Newsbeat, ಮನರಂಜನೆ
rrr
Share on FacebookShare on TwitterShare on WhatsappShare on Telegram

Related posts

ಗೃಹ ಜ್ಯೋತಿ ಗ್ರಾಹಕರ ಗಮನಕ್ಕೆ: ಮಾಹಿತಿ ನೀಡಲು ನಿರಾಕರಿಸಿದರೆ ಕಟ್ ಆಗುತ್ತೆ ನಿಮ್ಮ ಮನೆ ಫ್ರೀ ಕರೆಂಟ್

ಗೃಹ ಜ್ಯೋತಿ ಗ್ರಾಹಕರ ಗಮನಕ್ಕೆ: ಮಾಹಿತಿ ನೀಡಲು ನಿರಾಕರಿಸಿದರೆ ಕಟ್ ಆಗುತ್ತೆ ನಿಮ್ಮ ಮನೆ ಫ್ರೀ ಕರೆಂಟ್

July 16, 2026
108 ಆಂಬ್ಯುಲೆನ್ಸ್‌ 15 ನಿಮಿಷದಲ್ಲಿ ಬರದಿದ್ದರೆ ದಂಡ? ಆರೋಗ್ಯ ಇಲಾಖೆಯ ಹೊಸ ಪ್ರಸ್ತಾವನೆ

108 ಆಂಬ್ಯುಲೆನ್ಸ್‌ 15 ನಿಮಿಷದಲ್ಲಿ ಬರದಿದ್ದರೆ ದಂಡ? ಆರೋಗ್ಯ ಇಲಾಖೆಯ ಹೊಸ ಪ್ರಸ್ತಾವನೆ

July 16, 2026

RRR ಸಿನಿಮಾದಿಂದ ಸ್ಟಾರ್ ನಟಿಯನ್ನ ಕೈಬಿಟ್ಟಿದ್ದೇಕೆ ರಾಜಮೌಳು – ಯಾರು ಆ ನಟಿ..?

RRR ಸಿನಿಮಾ ಒನ್ ಆಫ್ ದಿ ಹೈಲಿ ಎಕ್ಸ್ ಪೆಕ್ಟೆಡ್ ಸಿನಿಮಾ..  ಯಂಗ್ ಟೈಗರ್ ಜ್ಯೂ. NTR ಹಾಗೂ ಮೆಘಾ ಪವರ್ ಸ್ಟಾರ್ ರಾಮ್ ಚರಣ್ ಒಟ್ಟಾಗಿ ಕಾಣಿಸಿಕೊಳ್ತಿರುವ ಹೈ ಬಜೆಟ್ ಸಿನಿಮಾ. ಬಾಹುಬಲಿ ಖ್ಯಾತಿಯ ರಾಜಮೌಳಿ ಡೈರೆಕ್ಷನ್ ಸಿನಿಮಾದ ಹೈಲೆಟ್ ಹಾಗೂ + ಪಾಯಿಂಟ್ ಕೂಡ.

ಸಿನಿಮಾದಲ್ಲಿ ದೊಡ್ಡ ದೊಡ್ಡ ತಾರಾಬಳಗವಿದೆ. ಪೋಸ್ಟರ್ ಹಾಗೂ ಟೀಸರ್ ಗಳಿಂದ ಗಮನ ಸೆಳೆಯುತ್ತಿರುವ ಸಿನಿಮಾ ಮೇಲೆ ನಿರೀಕ್ಷೆ ತುಂಬಾನೆ ಇದೆ. ಆದ್ರೆ ರಾಜಮೌಳಿ ಅವರು ಸ್ಟಾರ್ ನಟಿಯನ್ನ ಸಿನಿಮಾದಿಂದ ಕೈಬಿಟ್ಟಿದ್ದಾರೆ. ಹೌದು ಬಹುಭಾಷಾ ನಟಿ ಶ್ರಿಯಾ ಶರಣ್ ರನ್ನ ಸಿನಿಮಾದಿಂದ ಕೈಬಿಡಲಾಗಿದೆ. ಈ ಸಿನಿಮಾದಲ್ಲಿ ಶ್ರಿಯಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಬೇಕಾಗಿತ್ತು. ಆದ್ರೆ ಇದೀಗ ಆಕೆಯ ಪಾತ್ರಕ್ಕೆ ಕತ್ತರಿ ಹಾಕಲಾಗಿದೆ.

ಹೌದು ಇದಕ್ಕೆ ಕಾರಣ ಸಿನಿಮಾದ ಲೆಂತ್.  ಸಿನಿಮಾದ ಉದ್ದ ಹೆಚ್ಚಾಗುತ್ತಿರುವ ಕಾರಣದಿಂದ ಕೆಲವು ಪಾತ್ರಗಳನ್ನು ಕತ್ತರಿಸಲಾಗಿದ್ದು, ಅದರಲ್ಲಿ ಶ್ರಿಯಾ ಅವರು ಪಾತ್ರವೂ ಒಂದು. ಎಲ್ಲವೂ ಅಂದುಕೊಮಡಂತೆ ಆಗಿದ್ದರೆ  ಮುಂದಿನ ತಿಂಗಳೇ ಶ್ರಿಯಾ ಈ ಸಿನಿಮಾದ ಶೂಟಿಂಗ್ ನಲ್ಲಿ ಭಾಗಿಯಾಗಬೇಕಾಗಿತ್ತು. ಆದ್ರೆ ಇದೀಗ ಅವರಿಗೆ ಸಿನಿಮಾದಿಂದಲೇ ಗೇಟ್ ಪಾಸ್ ನೀಡಲಾಗಿದೆ.

ಥಿಯೇರ್ ಗಳಲ್ಲಿ 50% ಸೀಟಿಂಗ್ ಭಯ – ದಯಮಾಡಿ ನಿರ್ಬಂಧ ಹೇರಬೇಡಿ : ಸರ್ಕಾರಕ್ಕೆ ‘ಸಲಗ’ನ ಮನವಿ..!

ಬಹುಬಾಷಾ ನಟ ಪ್ರಕಾಶ್ ರಾಜ್ ಅವರಿಗೆ 56 ನೇ ಹುಟ್ಟುಹಬ್ಬದ ಸಂಭ್ರಮ..!

Tags: RajamouliRRRshriya saran
ShareTweetSendShare
Join us on:

Related Posts

ಗೃಹ ಜ್ಯೋತಿ ಗ್ರಾಹಕರ ಗಮನಕ್ಕೆ: ಮಾಹಿತಿ ನೀಡಲು ನಿರಾಕರಿಸಿದರೆ ಕಟ್ ಆಗುತ್ತೆ ನಿಮ್ಮ ಮನೆ ಫ್ರೀ ಕರೆಂಟ್

ಗೃಹ ಜ್ಯೋತಿ ಗ್ರಾಹಕರ ಗಮನಕ್ಕೆ: ಮಾಹಿತಿ ನೀಡಲು ನಿರಾಕರಿಸಿದರೆ ಕಟ್ ಆಗುತ್ತೆ ನಿಮ್ಮ ಮನೆ ಫ್ರೀ ಕರೆಂಟ್

by Shwetha
July 16, 2026
0

ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗೃಹ ಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್ ಪಡೆಯುತ್ತಿರುವ ಗ್ರಾಹಕರಿಗೆ ಇಂಧನ ಇಲಾಖೆಯು ಮಹತ್ವದ ಎಚ್ಚರಿಕೆಯೊಂದನ್ನು ನೀಡಿದೆ. ಇನ್ನು ಮುಂದೆ ಮನೆ ಮನೆಗೆ...

108 ಆಂಬ್ಯುಲೆನ್ಸ್‌ 15 ನಿಮಿಷದಲ್ಲಿ ಬರದಿದ್ದರೆ ದಂಡ? ಆರೋಗ್ಯ ಇಲಾಖೆಯ ಹೊಸ ಪ್ರಸ್ತಾವನೆ

108 ಆಂಬ್ಯುಲೆನ್ಸ್‌ 15 ನಿಮಿಷದಲ್ಲಿ ಬರದಿದ್ದರೆ ದಂಡ? ಆರೋಗ್ಯ ಇಲಾಖೆಯ ಹೊಸ ಪ್ರಸ್ತಾವನೆ

by Shwetha
July 16, 2026
0

ಯು.ಟಿ. ಖಾದರ್ ನೇತೃತ್ವದ ಆರೋಗ್ಯ ಇಲಾಖೆಯು 108 ಆಂಬ್ಯುಲೆನ್ಸ್ ಸೇವೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿಸಲು ಹೊಸ ನಿಯಮ ರೂಪಿಸುವ ಬಗ್ಗೆ ಚಿಂತನೆ ನಡೆಸುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ಪ್ರಸ್ತಾವನೆಯ...

ಎನ್‌ಡಿಎಗೆ ಸೇರಲ್ಲ ಆದರೆ ಮಸೂದೆಗಳಿಗೆ ಜೈ: ಸಂಸತ್ತಿನಲ್ಲಿ ಸದ್ದು ಮಾಡಲಿರುವ ಶರದ್ ಪವಾರ್ ಬಣದ ಮಾಸ್ಟರ್ ಪ್ಲಾನ್,ಏನು ಇದರ ಮರ್ಮ?

ಎನ್‌ಡಿಎಗೆ ಸೇರಲ್ಲ ಆದರೆ ಮಸೂದೆಗಳಿಗೆ ಜೈ: ಸಂಸತ್ತಿನಲ್ಲಿ ಸದ್ದು ಮಾಡಲಿರುವ ಶರದ್ ಪವಾರ್ ಬಣದ ಮಾಸ್ಟರ್ ಪ್ಲಾನ್,ಏನು ಇದರ ಮರ್ಮ?

by Shwetha
July 16, 2026
0

ಮುಂಬೈ: ಮುಂಬರುವ ಸಂಸತ್ತಿನ ಮಳೆಗಾಲದ ಅಧಿವೇಶನವು ದೇಶದ ರಾಜಕೀಯದಲ್ಲಿ ಹೊಸ ಸಂಚಲನಕ್ಕೆ ಸಾಕ್ಷಿಯಾಗುವ ಸಾಧ್ಯತೆಯಿದೆ. ಮಹಾರಾಷ್ಟ್ರದ ಪ್ರಬಲ ರಾಜಕೀಯ ಶಕ್ತಿ ಶರದ್ ಪವಾರ್ ನೇತೃತ್ವದ ಎನ್‌ಸಿಪಿ ಬಣವು,...

ಬಿಡದಿ ಟೌನ್‌ಶಿಪ್‌ಗೆ ಬಲವಂತದ ಭೂಸ್ವಾಧೀನ ಇಲ್ಲ: ಸಿಎಂ ಡಿಕೆಶಿ

ಬಿಡದಿ ಟೌನ್‌ಶಿಪ್‌ಗೆ ಬಲವಂತದ ಭೂಸ್ವಾಧೀನ ಇಲ್ಲ: ಸಿಎಂ ಡಿಕೆಶಿ

by Shwetha
July 16, 2026
0

ಡಿ. ಕೆ. ಶಿವಕುಮಾರ್ ಅವರು, ಬಿಡದಿ ಟೌನ್‌ಶಿಪ್ ಯೋಜನೆಗಾಗಿ ಯಾವುದೇ ರೈತರ ಜಮೀನನ್ನು ಬಲವಂತವಾಗಿ ಸ್ವಾಧೀನಪಡಿಸಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಜಮೀನು ನೀಡಲು ಇಷ್ಟವಿಲ್ಲದ...

10 ಗಂಟೆ ದಾಟಿದರೆ ಹಾಜರಾತಿ ಗೋವಿಂದ – ಕಚೇರಿ ಬಾಗಿಲಲ್ಲೇ ಡಿಜಿಟಲ್ ಲಾಕ್: ರಾಜ್ಯ ಸರ್ಕಾರಿ ನೌಕರರ ಅಡ್ಡಾದಿಡ್ಡಿ ಆಟಕ್ಕೆ ಬ್ರೇಕ್

ನನ್ನನ್ನೇ ಪೊರಕೆಯಿಂದ ಹೊಡೆಯಿರಿ ಆದರೆ ಅಧಿಕಾರಿಗಳ ಮೇಲೆ ಕೈ ಹಾಕಬೇಡಿ. ಬಿಡದಿ ಹಿಂಸಾಚಾರಕ್ಕೆ ಡಿಕೆ ಶಿವಕುಮಾರ್ ಭಾವುಕ ಪ್ರತಿಕ್ರಿಯೆ

by Shwetha
July 16, 2026
0

ಬೆಂಗಳೂರು: ಬಿಡದಿ ಉಪನಗರ (ಟೌನ್‌ಶಿಪ್) ಯೋಜನೆಗೆ ಸಂಬಂಧಿಸಿದಂತೆ ಪ್ರತಿಭಟನಾಕಾರರು ಸರ್ಕಾರಿ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿರುವುದಕ್ಕೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತೀವ್ರ ಆಕ್ರೋಶ ಮತ್ತು ನೋವು ವ್ಯಕ್ತಪಡಿಸಿದ್ದಾರೆ....

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram