ವಾರದ ಸಂಪೂರ್ಣ ರಾಶಿ ಭವಿಷ್ಯ
ಭವಿಷ್ಯದ ಕುರಿತು ನಿಮಗೆ ಆತಂಕವಿದೆಯೇ..? ಜ್ಯೋತಿಷಕ್ಕೆ ಸಂಬಂಧಿಸಿದ ಪ್ರಶ್ನೆಗಳಿವೆಯೇ? ನಿಮ್ಮಲ್ಲಿನ ಗೊಂದಲಗಳನ್ನು ಬಗೆಹರಿಸಲು ನಿಮ್ಮ ವೈಯಕ್ತಿಕ ಪ್ರಶ್ನೆಗಳನ್ನು ಕೇಳಿ ಪರಿಹಾರ 8548998564 ಪಡೆದುಕೊಳ್ಳಬಹುದು ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ನಿಮ್ಮ ಜೀವನದ ಯಾವುದೇ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ವೈವಾಹಿಕ ವ್ಯವಹಾರಿಕ ಗ್ರಹದೋಷ ,ಗ್ರಹಚಾರ ಫಲ, ಜಾತಕ ವಿಮರ್ಶೆ ,ದುಷ್ಟಶಕ್ತಿಗಳ ಉಚ್ಚಾಟನೆ, ಮಾನಸಿಕ ಕಿರಿಕಿರಿ, ವ್ಯವಹಾರದಲ್ಲಿ ಅಭಿವೃದ್ಧಿ, ಇಷ್ಟಪಟ್ಟವರು ನಿಮ್ಮಂತೆ ಆಗಲು ಇನ್ನೂ ಹಲವಾರು ಘೋರ ನಿಗೂಡ ಸಮಸ್ಯೆಗಳಿಗೆ ಪರಿಹಾರ ಸಿಗದೇ ನೊಂದಿದ್ದರೆ,ಕಟೀಲು ದುರ್ಗಾಪರಮೇಶ್ವರೀ ದೈವಿಕ ಪೂಜಾ ಶಕ್ತಿಯಿಂದ ಶಾಸ್ತ್ರಆಧಾರಿತವಾಗಿ ಅತ್ಯಮೂಲ್ಯ ಮಂತ್ರ ಸಿದ್ದಿಗಳ ಮೂಲಕ ಸಮಸ್ಯೆಗಳನ್ನು ಸಂಶೋಧಿಸಿ ಸೂಕ್ತ ಪರಿಹಾರ ಮಾರ್ಗದರ್ಶನ ನೀಡುತ್ತಾರೆ 8548998564
ಮೇಷ ರಾಶಿ
ನೀವು ಈ ವಾರ ಸ್ವಲ್ಪ ಪ್ರಯತ್ನ ಪಟ್ಟರೆ ಖಂಡಿತ ನೀವು ಅಂದುಕೊಂಡ ಎಲ್ಲವು ಸಹ ಆಗಲಿದೆ. ಕೇತು ಅಷ್ಟಮ ಸ್ಥಾನದಲ್ಲಿ ಇರುವ ಕಾರಣ ಸ್ವಲ್ಪ ಆರೋಗ್ಯದಲ್ಲಿ ಜಾಗ್ರತೆ ಇರಲಿ. ಮನಸ್ಸು ಚಂಚಲ ಆಗುತ್ತಾ ಹೋಗುತ್ತದೆ ಅವೈಜ್ಞಾನಿಕ ನಿರ್ಣಯಗಳು ತೆಗೆದುಕೊಳ್ಳುವ ಸಾಧ್ಯತೆ ಇರುತ್ತದೆ. ಧೈರ್ಯ ಮತ್ತು ಆತ್ಮವಿಶ್ವಾಸ ಹೆಚ್ಚಿಗೆ ಆಗುವ ಕಾಲ ಆಗಿದೆ. ಈ ವಾರದ ಕೊನೆಯಲ್ಲಿ ತಾಯಿ ಆರೋಗ್ಯದಲ್ಲಿ ಹೆಚ್ಚಿನ ಜಾಗ್ರತೆ ಇರಲಿ. ರಿಯಲ್ ಎಸ್ಟೇಟ್ ಉದ್ಯಮ ಮತ್ತು ತಂತ್ರಜ್ಞಾನ ಕ್ಷೆತದಲ್ಲಿ ಕೆಲಸ ಮಾಡುತ್ತಾ ಇರೋ ಜನಕ್ಕೆ ಉದ್ಯೋಗ ಕಳೆದುಕೊಳ್ಳುವ ಚಿಂತೆ ಆಗಲಿದೆ. ಈ ವಾರದ ನಿಮ್ಮ ಅದೃಷ್ಟ ಸಂಖ್ಯೆ 8 ಮತ್ತು 6 ಆಗಿರುತ್ತದೆ. ಎಂತಹ ದೊಡ್ಡ ಮಟ್ಟದ ಬಗೆ ಹರಿಯದೇ ಇರುವ ಸಮಸ್ಯೆಗಳಿಗೆ ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಮಾತ್ರವೇ ಪರಿಹಾರ ಸಿಗಲು ಸಾಧ್ಯ, ಜೀವನದಲ್ಲಿ ನೀವು ಹೆಚ್ಚಿನ ಅಭಿವೃದ್ದಿ ಆಗಲು ಒಳ್ಳೆಯ ಜೀವನ ಪಡೆಯಲು ಮತ್ತು ಒಳ್ಳೆಯ ನೌಕರಿ ಪಡೆಯಲು ಈ ಕೂಡಲೇ ಕರೆ ಮಾಡಿರಿ 8548998564
ವೃಷಭ ರಾಶಿ
ಈ ವಾರ ಶನಿ ಮತ್ತು ಕುಜ ಬಲಿಷ್ಠ ಸ್ಥಾನದಲ್ಲಿ ಇದ್ದಾರೆ ನಿಮಗೆ ಧೈರ್ಯ ಮತ್ತು ಆತ್ಮವಿಶ್ವಾಸ ಸ್ವಲ್ಪ ಹೆಚ್ಚಿಗೆ ಆಗಲಿದೆ. ನಿಮ್ಮ ಮಿತ್ರರ ಬಗ್ಗೆ ಸ್ವಲ್ಪ ಜಾಗ್ರತೆ ಇದ್ರೆ ತುಂಬಾ ಒಳ್ಳೆಯದು. ಇಲ್ಲ ಅಂದ್ರೆ ನಿಮಗೆ ಮೋಸ ಆಗುವ ಸಾಧ್ಯತೆ ಇರುತ್ತದೆ. ಕಷ್ಟದ ಸಮಯದಲ್ಲಿ ಕುಟುಂಬ ಜನರ ಸೂಕ್ತ ಸಹಾಯ ದೊರೆಯಲಿದೆ. ವಾರದ ನಾಲ್ಕನೆ ದಿನದ ನಂತರ ಉದ್ಯೋಗ ವಿಷ್ಯದಲ್ಲಿ ಮಹತ್ತರ ಬದಲಾವಣೆ ಆದರು ಸಹ ಆಗಬಹುದು. ಹಾಗೆಯೇ ಈ ವಾರ ಸಂಪೂರ್ಣ ನಿಮ್ಮ ಆರೋಗ್ಯದ ಕ್ರಮದಲ್ಲಿ ಪತ್ಯ ಸೇವನೆ ಮಾಡಬೇಕು. ಹಾಗೆಯೇ ಈ ವಾರ ಸಂಧರ್ಭಕ್ಕೆ ತಕ್ಕ ಹಾಗೆ ಮಾತಾಡುವುದು ತುಂಬಾ ಒಳ್ಳೆಯದು. ಎಂತಹ ದೊಡ್ಡ ಮಟ್ಟದ ಬಗೆ ಹರಿಯದೇ ಇರುವ ಸಮಸ್ಯೆಗಳಿಗೆ ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಮಾತ್ರವೇ ಪರಿಹಾರ ಸಿಗಲು ಸಾಧ್ಯ, ಜೀವನದಲ್ಲಿ ನೀವು ಹೆಚ್ಚಿನ ಅಭಿವೃದ್ದಿ ಆಗಲು ಒಳ್ಳೆಯ ಜೀವನ ಪಡೆಯಲು ಮತ್ತು ಒಳ್ಳೆಯ ನೌಕರಿ ಪಡೆಯಲು ಈ ಕೂಡಲೇ ಕರೆ ಮಾಡಿರಿ 8548998564
ಮಿಥುನ ರಾಶಿ
ಈ ವಾರ ನಿಮ್ಮ ರಾಶಿಗೆ ಶುಕ್ರನು ಅಷ್ಟಮದಲ್ಲಿ ಇದ್ದಾರೆ ಇದರಿಂದ ನಿಮಗೆ ಸ್ವಲ್ಪ ಹಣಕಾಸು ಕಿರಿ ಕಿರಿ ಹೆಚ್ಚು ಆಗಲಿದೆ. ಗುರು ನಿಮಗೆ ಸಾಕಷ್ಟು ಕುತೂಹಲ ಮೂಡಿಸುತ್ತಾನೆ. ಕೆಲವೊಂದು ವಿಷಯದಲ್ಲಿ ಪಾಲಿಗೆ ಬಂದಿದ್ದು ಪಂಚಾಮೃತ ಎಂದು ತಿಳಿದುಕೊಳ್ಳಿ. ಕುಟುಂಬ ಜನರ ನಡುವೆ ಬರುವ ಒಂದಿಷ್ಟು ಪ್ರಶ್ನೆಗಳಿಗೆ ನೀವು ಸಮಾಧಾನಕರ ಉತ್ತರ ನೀಡಬೇಕು. ವಾರದ ನಾಲ್ಕನೆ ದಿನ ಆರೋಗ್ಯದಲ್ಲಿ ಉತ್ತಮ ಪ್ರಗತಿ ಕಾಣಲಿದೆ. ವಾರದ ಐದನೇ ದಿನ ಉದ್ಯೋಗಕ್ಕೆ ಸಂಭಂಧಪಟ್ಟ ಮಹತ್ತರ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ. ಎಂತಹ ದೊಡ್ಡ ಮಟ್ಟದ ಬಗೆ ಹರಿಯದೇ ಇರುವ ಸಮಸ್ಯೆಗಳಿಗೆ ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಮಾತ್ರವೇ ಪರಿಹಾರ ಸಿಗಲು ಸಾಧ್ಯ, ಜೀವನದಲ್ಲಿ ನೀವು ಹೆಚ್ಚಿನ ಅಭಿವೃದ್ದಿ ಆಗಲು ಒಳ್ಳೆಯ ಜೀವನ ಪಡೆಯಲು ಮತ್ತು ಒಳ್ಳೆಯ ನೌಕರಿ ಪಡೆಯಲು ಈ ಕೂಡಲೇ ಕರೆ ಮಾಡಿರಿ 8548998564
ಕರ್ಕಾಟಕ ರಾಶಿ
ಈ ವಾರ ನಿಮಗೆ ಗುರುವಿನ ಬಲವು ಹೆಚ್ಚಿಗೆ ಬರಲಿದೆ ಇದರಿಂದ ನಿಮ್ಮ ಸಾಕಷ್ಟು ಪ್ರಯತ್ನಗಳಿಗೆ ಉತ್ತಮ ಫಲ ದೊರೆಯಲಿದೆ. ಉದ್ಯೋಗ ಬದಲಾವಣೆ ಮಾಡುವ ಆಸಕ್ತಿ ಇದ್ರೆ ಅದನ್ನ ಸದ್ಯಕ್ಕೆ ಒಂದಿಷ್ಟು ತಡೆ ಹಿಡಿಯುವುದು ತುಂಬಾ ಒಳ್ಳೆಯದು. ಈ ವಾರ ಸಮ್ಮಿಲನಕ್ಕೆ ಒಂದು ಉತ್ತಮ ಸಮಯ ಬಂದಿದೆ. ನಿಮ್ಮ ಪ್ರೀತಿ ಪಾತ್ರ ಜನರ ಬಗ್ಗೆ ಹೆಚ್ಚಿನ ಕಾಳಜಿ ತೆಗೆದುಕೊಳ್ಳುವ ಸಾಧ್ಯತೆ ಇರುತ್ತದೆ. ವಾರದ ಎರಡು ಮತ್ತು ಮೂರನೆ ದಿನ ಗಣಪತಿಯ ಹೆಚ್ಚಿಗೆ ಪ್ರಾರ್ಥನೆ ಮಾಡಿರಿ. ಇದರಿಂದ ನಿಮಗೆ ಮುಂದೆ ಆಗುವ ಎಲ್ಲ ಕೆಲಸ ಕಾರ್ಯದಲ್ಲಿ ವಿಘ್ನಗಳು ನಿವಾರಣೆ ಆಗಲಿದೆ. ಎಂತಹ ದೊಡ್ಡ ಮಟ್ಟದ ಬಗೆ ಹರಿಯದೇ ಇರುವ ಸಮಸ್ಯೆಗಳಿಗೆ ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಮಾತ್ರವೇ ಪರಿಹಾರ ಸಿಗಲು ಸಾಧ್ಯ, ಜೀವನದಲ್ಲಿ ನೀವು ಹೆಚ್ಚಿನ ಅಭಿವೃದ್ದಿ ಆಗಲು ಒಳ್ಳೆಯ ಜೀವನ ಪಡೆಯಲು ಮತ್ತು ಒಳ್ಳೆಯ ನೌಕರಿ ಪಡೆಯಲು ಈ ಕೂಡಲೇ ಕರೆ ಮಾಡಿರಿ 8548998564
ಸಿಂಹ ರಾಶಿ
ಈ ವಾರ ಶನಿ ಮತ್ತು ಕುಜರು ಅತ್ಯಂತ ಬಲಿಷ್ಠ ಸ್ಥಾನ ದಲ್ಲಿ ಇದ್ದಾರೆ. ಇದರಿಂದ ಶತ್ರುಗಳಿಗೆ ನೀವು ತಕ್ಕ ರೀತಿಯ ಪಾಠ ಕಲಿಸಬಹುದು. ನಿಂತು ಹೋಗಿದ್ದ ಅನೇಕ ರೀತಿಯ ಕೆಲಸ ಕಾರ್ಯಗಳು ಪುನರ್ ಆರಂಭ ಆಗಲಿದೆ. ಈ ವಾರದ ಮೊದಲ ಮೂರೂ ದಿನ ಮಹಾ ಮೃತ್ಯಂಜಯ ಮಂತ್ರ ಪಾರಾಯಣ ಮಾಡಿದ್ರೆ ನಿಮಗೆ ಅನಾರೋಗ್ಯ ಬಾಧೆಗೆಳು ಕಾಡುವುದಿಲ್ಲ. ಕಿರಾಣಿ ವರ್ತಕರು ಈ ವಾರ ಸಂಪೂರ್ಣ ಸಾಕಷ್ಟು ಲಾಭ ಮಾಡುತ್ತಾರೆ. ಈ ವಾರದ ಕೊನೆ ಎರಡು ದಿನಗಳು ವಾಹನ ಚಾಲನೆ ಮಾಡುವ ಸಮಯದಲ್ಲಿ ವಿಶೇಷ ಕಾಳಜಿ ತೆಗೆದುಕೊಳ್ಳುವುದು ಸೂಕ್ತ. ಎಂತಹ ದೊಡ್ಡ ಮಟ್ಟದ ಬಗೆ ಹರಿಯದೇ ಇರುವ ಸಮಸ್ಯೆಗಳಿಗೆ ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಮಾತ್ರವೇ ಪರಿಹಾರ ಸಿಗಲು ಸಾಧ್ಯ, ಜೀವನದಲ್ಲಿ ನೀವು ಹೆಚ್ಚಿನ ಅಭಿವೃದ್ದಿ ಆಗಲು ಒಳ್ಳೆಯ ಜೀವನ ಪಡೆಯಲು ಮತ್ತು ಒಳ್ಳೆಯ ನೌಕರಿ ಪಡೆಯಲು ಈ ಕೂಡಲೇ ಕರೆ ಮಾಡಿರಿ 8548998564
ಕನ್ಯಾ ರಾಶಿ
ಈ ವಾರ ನಿಮಗೆ ಶನಿಯ ಅನುಗ್ರಹ ದೊರೆಯಲಿದೆ. ಹಾಗೆಯೇ ಇದರ ಜೊತೆಗೆ ಶುಕ್ರನು ಸಹ ವಾರದ ಮೊದಲ ಮೂರೂ ದಿನಗಳ ಕಾಲ ಉತ್ತಮ ಸ್ಥಾನದಲ್ಲಿ ಇರುತ್ತಾನೆ. ವ್ಯವಹಾರಿಕ ವಿಷ್ಯ ಗಳು ಮೊದಲ ಮೂರೂ ದಿನ ಎಲ್ಲವು ನಿಮ್ಮ ಅನುಕೂಲಕ್ಕೆ ತಕ್ಕ ಹಾಗೆಯೇ ಇರುತ್ತದೆ. ಈ ವಾರದ ನಾಲ್ಕನೆ ಮತ್ತು ಐದನೇ ದಿನ ಕುಟುಂಬ ಜನರ ನಡುವೆ ಮಾತುಗಳು ಹಿಡಿತ ತಪ್ಪಿ ಭಿನ್ನಾಭಿಪ್ರಾಯ ಆದರು ಸಹ ಆಗಬಹುದು. ಈ ವಾರದ ಕೊನೆ ದಿನಗಳು ನಿಮಗೆ ಅತ್ಯಂತ ಕಷ್ಟದ ಸಮಯ ಆಗುವ ಸಾಧ್ಯತೆ ಇರುತ್ತದೆ. ನಿಮಗೆ ಸಮಸ್ಯೆಗಳು ಏನೇ ಇದ್ದರು ಸಹ ಗಣಪತಿಯ ಮಹಾ ಮಂತ್ರ ಪಾರಾಯಣ ಮಾಡಬೇಕು ಇದರಿಂದ ನಿಮಗೆ ಒಳಿತು ಆಗಲಿದೆ. ಈ ವಾರದ ನಿಮ್ಮ ಅದೃಷ್ಟ ಸಂಖ್ಯೆ ೧ ಮತ್ತು ೫. ಎಂತಹ ದೊಡ್ಡ ಮಟ್ಟದ ಬಗೆ ಹರಿಯದೇ ಇರುವ ಸಮಸ್ಯೆಗಳಿಗೆ ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಮಾತ್ರವೇ ಪರಿಹಾರ ಸಿಗಲು ಸಾಧ್ಯ, ಜೀವನದಲ್ಲಿ ನೀವು ಹೆಚ್ಚಿನ ಅಭಿವೃದ್ದಿ ಆಗಲು ಒಳ್ಳೆಯ ಜೀವನ ಪಡೆಯಲು ಮತ್ತು ಒಳ್ಳೆಯ ನೌಕರಿ ಪಡೆಯಲು ಈ ಕೂಡಲೇ ಕರೆ ಮಾಡಿರಿ 8548998564
ತುಲಾ ರಾಶಿ
ಈ ವಾರ ನಿಮಗೆ ತುಂಬಾ ಉತ್ತಮವಾಗಿ ಇರುತ್ತದೆ. ಈ ವಾರ ನಿಮ್ಮ ರಾಶಿಗೆ ರವಿ ಬರುತ್ತಾನೆ. ಹೀಗಿರುವ ಕಾರಣ ನಿಮ್ಮ ಕೆಲಸ ಕಾರ್ಯಗಳು ಏನೇ ಇದ್ದರು ಸಹ ತುಂಬಾ ವೇಗವಾಗಿ ನಡೆಯುತ್ತದೆ. ನಿಮ್ಮನು ನಿಂದನೆ ಮಾಡುತ್ತಾ ಇರೋ ಜನರು ಸಹ ತುಂಬಾ ಇದ್ದಾರೆ ಇವರ ಮದ್ಯೆ ಇರುವ ನಿಮಗೆ ಸಾಕಷ್ಟು ತೊಂದ್ರೆ ಉಂಟು ಆಗಲಿದೆ. ಹಾಗೆಯೇ ನೀವು ತೆಗೆದುಕೊಂಡ ನಿಮ್ಮ ಕೆಲಸ ಕಾರ್ಯಗಳು ಎಷ್ಟೇ ರೀತಿಯ ಒತ್ತಡ ಬಂದರು ಸಹ ನಿಲ್ಲಿಸಲು ಹೋಗಬೇಡಿ. ನಿಮಗೆ ಬುಧವಾರ ನಂತರ ಆರೋಗ್ಯದಲ್ಲಿ ಸ್ವಲ್ಪ ಚೇತರಿಕೆ ಕಂಡು ಬರಲಿದೆ. ಈ ವಾರದ ನಿಮ್ಮ ಅದೃಷ್ಟ ಸಂಖ್ಯೆ 7 ಮತ್ತೆ 9. ಎಂತಹ ದೊಡ್ಡ ಮಟ್ಟದ ಬಗೆ ಹರಿಯದೇ ಇರುವ ಸಮಸ್ಯೆಗಳಿಗೆ ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಮಾತ್ರವೇ ಪರಿಹಾರ ಸಿಗಲು ಸಾಧ್ಯ, ಜೀವನದಲ್ಲಿ ನೀವು ಹೆಚ್ಚಿನ ಅಭಿವೃದ್ದಿ ಆಗಲು ಒಳ್ಳೆಯ ಜೀವನ ಪಡೆಯಲು ಮತ್ತು ಒಳ್ಳೆಯ ನೌಕರಿ ಪಡೆಯಲು ಈ ಕೂಡಲೇ ಕರೆ ಮಾಡಿರಿ 8548998564
ವೃಶ್ಚಿಕ ರಾಶಿ
ಈ ವಾರ ನಿಮ್ಮ ರಾಶಿಗೆ ಶುಕ್ರನು ಅಷ್ಟಮದಲ್ಲಿ ಇದ್ದಾರೆ ಇದರಿಂದ ನಿಮಗೆ ಸ್ವಲ್ಪ ಹಣಕಾಸು ಕಿರಿ ಕಿರಿ ಹೆಚ್ಚು ಆಗಲಿದೆ. ಗುರು ನಿಮಗೆ ಸಾಕಷ್ಟು ಕುತೂಹಲ ಮೂಡಿಸುತ್ತಾನೆ. ಕೆಲವೊಂದು ವಿಷಯದಲ್ಲಿ ಪಾಲಿಗೆ ಬಂದಿದ್ದು ಪಂಚಾಮೃತ ಎಂದು ತಿಳಿದುಕೊಳ್ಳಿ. ಕುಟುಂಬ ಜನರ ನಡುವೆ ಬರುವ ಒಂದಿಷ್ಟು ಪ್ರಶ್ನೆಗಳಿಗೆ ನೀವು ಸಮಾಧಾನಕರ ಉತ್ತರ ನೀಡಬೇಕು. ವಾರದ ನಾಲ್ಕನೆ ದಿನ ಆರೋಗ್ಯದಲ್ಲಿ ಉತ್ತಮ ಪ್ರಗತಿ ಕಾಣಲಿದೆ. ವಾರದ ಐದನೇ ದಿನ ಉದ್ಯೋಗಕ್ಕೆ ಸಂಭಂಧಪಟ್ಟ ಮಹತ್ತರ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ. ಎಂತಹ ದೊಡ್ಡ ಮಟ್ಟದ ಬಗೆ ಹರಿಯದೇ ಇರುವ ಸಮಸ್ಯೆಗಳಿಗೆ ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಮಾತ್ರವೇ ಪರಿಹಾರ ಸಿಗಲು ಸಾಧ್ಯ, ಜೀವನದಲ್ಲಿ ನೀವು ಹೆಚ್ಚಿನ ಅಭಿವೃದ್ದಿ ಆಗಲು ಒಳ್ಳೆಯ ಜೀವನ ಪಡೆಯಲು ಮತ್ತು ಒಳ್ಳೆಯ ನೌಕರಿ ಪಡೆಯಲು ಈ ಕೂಡಲೇ ಕರೆ ಮಾಡಿರಿ 8548998564
ಧನಸ್ಸು ರಾಶಿ
ಈ ವಾರ ನಿಮಗೆ ಗುರುವಿನ ಬಲವು ಹೆಚ್ಚಿಗೆ ಬರಲಿದೆ ಇದರಿಂದ ನಿಮ್ಮ ಸಾಕಷ್ಟು ಪ್ರಯತ್ನಗಳಿಗೆ ಉತ್ತಮ ಫಲ ದೊರೆಯಲಿದೆ. ಉದ್ಯೋಗ ಬದಲಾವಣೆ ಮಾಡುವ ಆಸಕ್ತಿ ಇದ್ರೆ ಅದನ್ನ ಸದ್ಯಕ್ಕೆ ಒಂದಿಷ್ಟು ತಡೆ ಹಿಡಿಯುವುದು ತುಂಬಾ ಒಳ್ಳೆಯದು. ಈ ವಾರ ಸಮ್ಮಿಲನಕ್ಕೆ ಒಂದು ಉತ್ತಮ ಸಮಯ ಬಂದಿದೆ. ನಿಮ್ಮ ಪ್ರೀತಿ ಪಾತ್ರ ಜನರ ಬಗ್ಗೆ ಹೆಚ್ಚಿನ ಕಾಳಜಿ ತೆಗೆದುಕೊಳ್ಳುವ ಸಾಧ್ಯತೆ ಇರುತ್ತದೆ. ವಾರದ ಎರಡು ಮತ್ತು ಮೂರನೆ ದಿನ ಗಣಪತಿಯ ಹೆಚ್ಚಿಗೆ ಪ್ರಾರ್ಥನೆ ಮಾಡಿರಿ. ಇದರಿಂದ ನಿಮಗೆ ಮುಂದೆ ಆಗುವ ಎಲ್ಲ ಕೆಲಸ ಕಾರ್ಯದಲ್ಲಿ ವಿಘ್ನಗಳು ನಿವಾರಣೆ ಆಗಲಿದೆ. ಎಂತಹ ದೊಡ್ಡ ಮಟ್ಟದ ಬಗೆ ಹರಿಯದೇ ಇರುವ ಸಮಸ್ಯೆಗಳಿಗೆ ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಮಾತ್ರವೇ ಪರಿಹಾರ ಸಿಗಲು ಸಾಧ್ಯ, ಜೀವನದಲ್ಲಿ ನೀವು ಹೆಚ್ಚಿನ ಅಭಿವೃದ್ದಿ ಆಗಲು ಒಳ್ಳೆಯ ಜೀವನ ಪಡೆಯಲು ಮತ್ತು ಒಳ್ಳೆಯ ನೌಕರಿ ಪಡೆಯಲು ಈ ಕೂಡಲೇ ಕರೆ ಮಾಡಿರಿ 8548998564
ಮಕರ ರಾಶಿ
ಈ ವಾರ ಶನಿ ಮತ್ತು ಕುಜರು ಅತ್ಯಂತ ಬಲಿಷ್ಠ ಸ್ಥಾನ ದಲ್ಲಿ ಇದ್ದಾರೆ. ಇದರಿಂದ ಶತ್ರುಗಳಿಗೆ ನೀವು ತಕ್ಕ ರೀತಿಯ ಪಾಠ ಕಲಿಸಬಹುದು. ನಿಂತು ಹೋಗಿದ್ದ ಅನೇಕ ರೀತಿಯ ಕೆಲಸ ಕಾರ್ಯಗಳು ಪುನರ್ ಆರಂಭ ಆಗಲಿದೆ. ಈ ವಾರದ ಮೊದಲ ಮೂರೂ ದಿನ ಮಹಾ ಮೃತ್ಯಂಜಯ ಮಂತ್ರ ಪಾರಾಯಣ ಮಾಡಿದ್ರೆ ನಿಮಗೆ ಅನಾರೋಗ್ಯ ಬಾಧೆಗೆಳು ಕಾಡುವುದಿಲ್ಲ. ಕಿರಾಣಿ ವರ್ತಕರು ಈ ವಾರ ಸಂಪೂರ್ಣ ಸಾಕಷ್ಟು ಲಾಭ ಮಾಡುತ್ತಾರೆ. ಈ ವಾರದ ಕೊನೆ ಎರಡು ದಿನಗಳು ವಾಹನ ಚಾಲನೆ ಮಾಡುವ ಸಮಯದಲ್ಲಿ ವಿಶೇಷ ಕಾಳಜಿ ತೆಗೆದುಕೊಳ್ಳುವುದು ಸೂಕ್ತ. ಎಂತಹ ದೊಡ್ಡ ಮಟ್ಟದ ಬಗೆ ಹರಿಯದೇ ಇರುವ ಸಮಸ್ಯೆಗಳಿಗೆ ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಮಾತ್ರವೇ ಪರಿಹಾರ ಸಿಗಲು ಸಾಧ್ಯ, ಜೀವನದಲ್ಲಿ ನೀವು ಹೆಚ್ಚಿನ ಅಭಿವೃದ್ದಿ ಆಗಲು ಒಳ್ಳೆಯ ಜೀವನ ಪಡೆಯಲು ಮತ್ತು ಒಳ್ಳೆಯ ನೌಕರಿ ಪಡೆಯಲು ಈ ಕೂಡಲೇ ಕರೆ ಮಾಡಿರಿ 8548998564
ಕುಂಭ ರಾಶಿ
ಈ ವಾರ ನಿಮಗೆ ಶನಿಯ ಅನುಗ್ರಹ ದೊರೆಯಲಿದೆ. ಹಾಗೆಯೇ ಇದರ ಜೊತೆಗೆ ಶುಕ್ರನು ಸಹ ವಾರದ ಮೊದಲ ಮೂರೂ ದಿನಗಳ ಕಾಲ ಉತ್ತಮ ಸ್ಥಾನದಲ್ಲಿ ಇರುತ್ತಾನೆ. ವ್ಯವಹಾರಿಕ ವಿಷ್ಯ ಗಳು ಮೊದಲ ಮೂರೂ ದಿನ ಎಲ್ಲವು ನಿಮ್ಮ ಅನುಕೂಲಕ್ಕೆ ತಕ್ಕ ಹಾಗೆಯೇ ಇರುತ್ತದೆ. ಈ ವಾರದ ನಾಲ್ಕನೆ ಮತ್ತು ಐದನೇ ದಿನ ಕುಟುಂಬ ಜನರ ನಡುವೆ ಮಾತುಗಳು ಹಿಡಿತ ತಪ್ಪಿ ಭಿನ್ನಾಭಿಪ್ರಾಯ ಆದರು ಸಹ ಆಗಬಹುದು. ಈ ವಾರದ ಕೊನೆ ದಿನಗಳು ನಿಮಗೆ ಅತ್ಯಂತ ಕಷ್ಟದ ಸಮಯ ಆಗುವ ಸಾಧ್ಯತೆ ಇರುತ್ತದೆ. ನಿಮಗೆ ಸಮಸ್ಯೆಗಳು ಏನೇ ಇದ್ದರು ಸಹ ಗಣಪತಿಯ ಮಹಾ ಮಂತ್ರ ಪಾರಾಯಣ ಮಾಡಬೇಕು ಇದರಿಂದ ನಿಮಗೆ ಒಳಿತು ಆಗಲಿದೆ. ಎಂತಹ ದೊಡ್ಡ ಮಟ್ಟದ ಬಗೆ ಹರಿಯದೇ ಇರುವ ಸಮಸ್ಯೆಗಳಿಗೆ ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಮಾತ್ರವೇ ಪರಿಹಾರ ಸಿಗಲು ಸಾಧ್ಯ, ಜೀವನದಲ್ಲಿ ನೀವು ಹೆಚ್ಚಿನ ಅಭಿವೃದ್ದಿ ಆಗಲು ಒಳ್ಳೆಯ ಜೀವನ ಪಡೆಯಲು ಮತ್ತು ಒಳ್ಳೆಯ ನೌಕರಿ ಪಡೆಯಲು ಈ ಕೂಡಲೇ ಕರೆ ಮಾಡಿರಿ 8548998564
ಮೀನ ರಾಶಿ
ಈ ವಾರ ನಿಮಗೆ ತುಂಬಾ ಒಳ್ಳೆಯ ಸಮಯ ಶುರು ಆಗಲಿದೇ. ಗುರು ಗ್ರಹ ಉತ್ತಮ ಸ್ಥಾನದಲ್ಲಿ ಇರುತ್ತಾರೆ. ಇದರ ಜೊತೆಗೆ ಮತ್ತೊಂದು ಲಾಭ ಏನು ಅಂದ್ರೆ ಶುಕ್ರನು ಸಹ ಉತ್ತಮ ಸ್ಥಾನದಲ್ಲಿ ಇದ್ದಾರೆ. ಈ ಎರಡು ಗ್ರಹಗಳು ಸಹ ಜೀವನದ ನಿರ್ವಹಣೆ ಬಗ್ಗೆ ತುಂಬಾ ಪ್ರಮುಖ ಪಾತ್ರ ವಹಿಸುತ್ತದೆ. ಹೀಗಿರುವ ಕಾರಣ ನಿಮ್ಮ ಎಲ್ಲ ರೀತಿಯ ಹಿಂದಿನ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಸಿಗುವ ಕಾಲ ಆಗಿದೆ. ನೀವು ಬಾಕಿ ಉಳಿಸಿಕೊಂಡ ಕೆಲಸ ಮತ್ತೆ ಶುರು ಮಾಡಿರಿ ನಿಶ್ಚಿತ ಯಶಸ್ಸು ಸಿಗಲಿದೆ. ವಾರದ ಮೂರನೆ ದಿನದ ನಂತರ ಸ್ವಲ್ಪ ಆರೋಗ್ಯದಲ್ಲಿ ಹೆಚ್ಚಿನ ಜಾಗ್ರತೆ ಇದ್ರೆ ತುಂಬಾ ಒಳ್ಳೆಯದು. ಎಂತಹ ದೊಡ್ಡ ಮಟ್ಟದ ಬಗೆ ಹರಿಯದೇ ಇರುವ ಸಮಸ್ಯೆಗಳಿಗೆ ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಮಾತ್ರವೇ ಪರಿಹಾರ ಸಿಗಲು ಸಾಧ್ಯ, ಜೀವನದಲ್ಲಿ ನೀವು ಹೆಚ್ಚಿನ ಅಭಿವೃದ್ದಿ ಆಗಲು ಒಳ್ಳೆಯ ಜೀವನ ಪಡೆಯಲು ಮತ್ತು ಒಳ್ಳೆಯ ನೌಕರಿ ಪಡೆಯಲು ಈ ಕೂಡಲೇ ಕರೆ ಮಾಡಿರಿ 8548998564
#Saakshatv #asrtrology #horoscope