ನಾಳೆ ತಪ್ಪದೆ ಈ ಒಂದು ಕೆಲಸ ಮಾಡಿ ಇಡೀ ವರ್ಷ ನಿಮ್ಮ ಮನೆಯಲ್ಲಿ ಧನಲಕ್ಷ್ಮೀ ಆಗಮನ ಆಗುವುದು ಖಚಿತ

1 min read
Saakshatv astrology

ನಾಳೆ ತಪ್ಪದೆ ಈ ಒಂದು ಕೆಲಸ ಮಾಡಿ ಇಡೀ ವರ್ಷ ನಿಮ್ಮ ಮನೆಯಲ್ಲಿ ಧನಲಕ್ಷ್ಮೀ ಆಗಮನ ಆಗುವುದು ಖಚಿತ

ಯುಗಾದಿ ಹಬ್ಬದ ದಿನ ತಪ್ಪದೆ ಈ ಒಂದು ಕೆಲಸ ಮಾಡಿ ಇಡೀ ವರ್ಷ ನಿಮ್ಮ ಮನೆಯಲ್ಲಿ ಧನ ಆಗಮನ ಆಗುವುದು ಖಚಿತ. ಯುಗಾದಿ ಹಬ್ಬದ ದಿನ ಹಿಂದೂಗಳಿಗೆ ಹೊಸ ವರ್ಷದ ಸಂಭ್ರಮ ಮನೆಗೆ ತೋರಣ ಕಟ್ಟಿ ಹಸಿರು ಹಸಿರಾಗಿ ಮನೆಯನ್ನು ಅಲಂಕರಿಸಿ ದೇವರ ಪೂಜೆಯನ್ನು ಮಾಡಿ ನೈವೇದ್ಯ ಮಾಡಿ ದೇವರ ಅನುಗ್ರಹಕ್ಕೆ ಪಾತ್ರ ಆಗುವ ಒಂದು ದೊಡ್ಡ ಹಬ್ಬ ಆಗಿದೆ .
Lakshmi astrology horoscope

ಈ ಹಬ್ಬದ ದಿನ ನಾವು ಹೇಳುವ ಈ ಚಿಕ್ಕ ಕೆಲಸ ಮಾಡಿದರೆ ಸಾಕು ಇಡೀ ವರ್ಷ ನಿಮ್ಮ ಮನೆಯಲ್ಲಿ ಧನ ಆಗಮನ ಆಗುವುದು ಖಚಿತ ಮನೆಯಲ್ಲಿನ ಎಲ್ಲಾ ಸಂಕಷ್ಟಗಳು ಕಳೆದು ಅದೃಷ್ಟ ಒಲಿಯುತ್ತದೆ ಮನೆಯಲ್ಲಿನ ನಕಾರಾತ್ಮಕ ಶಕ್ತಿಗಳು ಕಳೆಯಲು ಈ ದಿನ ಶುಭಕರ. ಅಂದು ಬ್ರಾಹ್ಮಿ ಮುಹೂರ್ತದ ಸಮಯ 6 ಗಂಟೆ 36 ನಿಮಿಷಕ್ಕೆ ಸರಿಯಾಗಿ ಒಂದಿಷ್ಟು ಸಗಣಿ ತೆಗೆದುಕೊಂಡು ಹುಂಡಿಯನ್ನು ಮಾಡಿ ಅದರ ಮೇಲೆ ಒಂದು ಮಾವಿನ ಎಲೆ ಇಡಬೇಕು

ಈ ಮಾವಿನ ಎಲೆ ಇಟ್ಟ ನಂತರ ಒಂದು ಮಣ್ಣಿನ ದೀಪ ಅದರ ಮೇಲೆ ಹಚ್ಚಬೇಕು ಈ ದೀಪವನ್ನು ತುಪ್ಪದಿಂದ ಮಾತ್ರ ಹಚ್ಚಬೇಕು ಈ ದೀಪಕ್ಕೆ ದಾರದ ಬತ್ತಿಗಳನ್ನು ಬಳಸದೆ ಆದಷ್ಟು ಅತ್ತಿಯ ಬತ್ತಿಯಗಳನ್ನು ಹಚ್ಚಬೇಕು. ನಂತರ ಈ ದೀಪಗಳನ್ನು ಹಚ್ಚಿದ ನಂತರ ಗೋವಿಗೆ ಒಂದು ತಟ್ಟೆಯ ತುಂಬಾ ಅಕ್ಕಿ ಹಾಗೂ 3 ಅಚ್ಚು ಬೆಲ್ಲದ ಜೊತೆಗೆ ಯಾವುದಾದರೂ ಬಾಳೆ ಹಣ್ಣು ತಿನ್ನಿಸಿ ಗೋವಿಗೆ ನಮಸ್ಕರಿಸಿ ಆಶೀರ್ವಾದ ಪಡೆದು ಬರಬೇಕು.

ಯಾರಿಗೆ ಪೂಜೆ ಮಾಡಲು ಸಾಧ್ಯ ಇಲ್ಲವೋ ಅವರು ತುಳಸಿ ಮುಂದೆ ಅಥವಾ ದೇವರ ಮನೆಯಲ್ಲಿ ನಾವು ಹೇಳಿದ ಈ ದೀಪವನ್ನು ಹಚ್ಚಿದರೆ ಸಾಕು ಮನೆಯಲ್ಲಿ ಯಾವಾಗಲೂ ಸಂತೋಷದ ಸಮಯ ಆರಂಭ ಆಗುತ್ತದೆ ಮನೆಯಲ್ಲಿ ಹಣ ಇರುವುದು ಖಚಿತ ಆದರೆ ಸ್ನೇಹಿತರೆ ಈ ರೀತಿ ದೀಪ ಹಚ್ಚುವಾಗ ಮನೆ ದೇವರ ಪ್ರಾರ್ಥನೆ ಹಾಗೂ ಸಂಕಲ್ಪ ಅತಿ ಮುಖ್ಯವಾಗಿದೆ ತಪ್ಪದೆ ಈ ಕೆಲಸವನ್ನು ಮಾಡಿ ಬದಲಾವಣೆ ನೋಡಿ ಈ ಯುಗಾದಿ ಸಕಲ ಭಕ್ತ ಬಾಂಧವರಿಗೆ ಶುಭ ಫಲಗಳನ್ನು ನೀಡಲಿ ಎಂದು ಪ್ರಾರ್ಥನೆ ಮಾಡೋಣ ಏಕೆಂದರೆ ಜೀವನದಲ್ಲಿ ನಾವು ಅಂದುಕೊಂಡ ಕಾರ್ಯಗಳು ಯಾವಾಗಲೂ ಸುಸೂತ್ರವಾಗಿ ನೆರವೇರುವುದಿಲ್ಲ ಎಲ್ಲದಕ್ಕೂ ಕೂಡ ದೇವರ ಅನುಗ್ರಹ ಇರಲೇಬೇಕು ಇಲ್ಲವಾದರೆ ಬಹಳ ಕಷ್ಟದ ದಿನಗಳನ್ನು ಅನುಭವಿಸಬೇಕಾಗಿ ಬರುತ್ತದೆ. ದೇವರ ಅನುಗ್ರಹ ಇದ್ದರೆ ಜೀವನದಲ್ಲಿ ಇಂತಹ ಕಷ್ಟದ ಪರಿಸ್ಥಿತಿಯನ್ನು ಕೂಡ ಸುಲಭವಾಗಿ ಎದುರಿಸಬಹುದು.

ಇನ್ನೂ ಪ್ರತಿಯೊಬ್ಬರೂ ಕೂಡ ಶಿವನ ಆರಾಧನೆ ದುರ್ಗಾ ದೇವಿಯ ಆರಾಧನೆ ಮಾಡುವುದು ಪ್ರತಿಯೊಬ್ಬರಿಗೂ ಕೂಡ ಬಹಳ ಒಳ್ಳೆಯದು.ಈ ಪೂಜೆಯನ್ನು ಮಾಡುವುದರಿಂದ ನಿಮ್ಮ ಸಕಲ ಇಷ್ಟಾರ್ಥಗಳು ಈಡೇರುತ್ತವೆ ಅಷ್ಟದರಿದ್ರ ಗಳು ದೂರ ಆಗುತ್ತೆ ಸಕಲ ಇಷ್ಟಾರ್ಥಗಳು ಸಮೃದ್ಧಿಯಾಗುತ್ತದೆ

ನಿಮ್ಮ ಜೀವನದ ಸುಖ-ಸಮೃದ್ಧಿಯನ್ನು ನಿಮ್ಮ ಯಜಮಾನರ ಆಯಸ್ಸು ಸಹ ನೀವೇ ಹೆಚ್ಚು ಮಾಡು ತಕ್ಕಂತಹದ್ದು ನೀವೇ ದುರ್ಗೇ ನೀವೇ ಲಕ್ಷ್ಮಿ ಹಾಗಾಗಿ, ದುರ್ಗಾ ತತ್ವ, ಶತ್ರು ಸಂಹಾರಕ ಹಾಗಾಗಿ ದಯಮಾಡಿ ಇದನ್ನು ಮಾಡಿ ತಪ್ಪದೇ ಇದನ್ನು ಮಾಡಿ ನಿಮ್ಮ ಮನೆಯ ಶ್ರೇಯಸ್ಸು ಅಭಿವೃದ್ಧಿಯಾಗುತ್ತದೆ ಮಕ್ಕಳ ವಿದ್ಯೆ ಬುದ್ಧಿ ಜ್ಞಾನ ಯಜಮಾನರ ಆಯುಷ್ಯ ಆರೋಗ್ಯ ಸುಖ ಸಂಪತ್ತು ಸಮೃದ್ಧಿ ಎಲ್ಲವನ್ನು ನಿಮ್ಮ ಕೈಗೆ ಸೇರುತ್ತದೆ ಇದನ್ನು ಮಾಡಿ ಎಲ್ಲರಿಗೂ ಒಳ್ಳೆಯದಾಗಲಿ
Lakshmi astrology horoscope

ಶ್ರೀಕ್ಷೇತ್ರ ದುರ್ಗಾಪರಮೇಶ್ವರೀ ಕಟೀಲು ದೇವಸ್ಥಾನಂ
ಭವಿಷ್ಯದ ಕುರಿತು ನಿಮಗೆ ಆತಂಕವಿದೆಯೇ..? ಜ್ಯೋತಿಷಕ್ಕೆ ಸಂಬಂಧಿಸಿದ ಪ್ರಶ್ನೆಗಳಿವೆಯೇ? ನಿಮ್ಮಲ್ಲಿನ ಗೊಂದಲಗಳನ್ನು ಬಗೆಹರಿಸಲು ನಿಮ್ಮ ವೈಯಕ್ತಿಕ ಪ್ರಶ್ನೆಗಳನ್ನು ಕೇಳಿ ಪರಿಹಾರ ಪಡೆದುಕೊಳ್ಳಬಹುದು 8548998564 ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ನಿಮ್ಮ ಜೀವನದ ಯಾವುದೇ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ವೈವಾಹಿಕ ವ್ಯವಹಾರಿಕ
ಗ್ರಹದೋಷ ,ಗ್ರಹಚಾರ ಫಲ, ಜಾತಕ ವಿಮರ್ಶೆ ,ದುಷ್ಟಶಕ್ತಿಗಳ ಉಚ್ಚಾಟನೆ, ಮಾನಸಿಕ ಕಿರಿಕಿರಿ, ವ್ಯವಹಾರದಲ್ಲಿ ಅಭಿವೃದ್ಧಿ, ಇಷ್ಟಪಟ್ಟವರು ನಿಮ್ಮಂತೆ ಆಗಲು ಇನ್ನೂ ಹಲವಾರು ಘೋರ ನಿಗೂಡ ಸಮಸ್ಯೆಗಳಿಗೆ ಪರಿಹಾರ ಸಿಗದೇ ನೊಂದಿದ್ದರೆ,ದೈವಿಕ ಪೂಜಾ ಶಕ್ತಿಯಿಂದ ಶಾಸ್ತ್ರಆಧಾರಿತವಾಗಿ ಅತ್ಯಮೂಲ್ಯ ಮಂತ್ರ ಸಿದ್ದಿಗಳ ಮೂಲಕ ಸಮಸ್ಯೆಗಳನ್ನು ಸಂಶೋಧಿಸಿ ಸೂಕ್ತ ಪರಿಹಾರ ಮಾರ್ಗದರ್ಶನ ನೀಡುತ್ತಾರೆ 8548998564

#Saakshatv #astrology

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd