ಶ್ರೀ ಕಾಲಭೈರವಾಷ್ಟಕ” ಸ್ತೋತ್ರದ ಮಹತ್ವಗಳು..!
“ಶ್ರೀ ಕಾಲಭೈರವಾಷ್ಟಕ” ಸ್ತೋತ್ರದ ಮಹತ್ವಗಳು..!
“ಶ್ರೀ ಕಾಲಭೈರವಾಷ್ಟಕವನ್ನು ಆದಿ ಗುರು ” ಶ್ರೀ ಶಂಕರಾಚಾರ್ಯರು” ಶ್ರೀ ಕಾಶೀ ಕ್ಷೇತ್ರದಲ್ಲಿ “ಕಾಲಭೈರವ” ದೇವಾಲಯಕ್ಕೆ ಭೇಟಿಕೊಟ್ಟಾಗ ರಚಿಸಿದರು..!
ಈ ಸ್ತೋತ್ರವನ್ನು ಪ್ರತಿದಿನ ಯಾರು ಓದುತ್ತಾರೋ ಅವರಿಗೆ ಜ್ಞಾನ ಹಾಗೂ ಮುಕ್ತಿಯು ಸಿಗುತ್ತದೆ..
ಸಕಲ ವಿಧವಾದ ಕೋಪ-ತಾಪಗಳು ಬಹಳ ಬೇಗ ನಿವಾರಣೆಯಾಗುತ್ತದೆ..
“ಶ್ರೀ ಕಾಲಭೈರವಾಷ್ಟಕ” ವನ್ನು ಓದಿದರೆ ಏನು ಫಲ..?
೧. ಶ್ರೀ ಕಾಲಭೈರವಾಷ್ಟಕವನ್ನು ಶಿವನ ದೇವಾಲಯದಲ್ಲಿ ಓದಿದರೆ ಜ್ಞಾನ ಹಾಗೂ ಮುಕ್ತಿಯು ದೊರೆಯುತ್ತದೆ..
೨. ಪುಣ್ಯಕ್ಷೇತ್ರಗಳಲ್ಲಿ ಅಥವಾ ಪ್ರಾಚೀನ ಶಿವನ ದೇವಾಲಯಗಳಲ್ಲಿ ಓದಿದರೆ ಬಹಳ ಬೇಗ ಮಂತ್ರಸಿದ್ಧಿಯಾಗುತ್ತದೆ..
೩. ಯಾರಿಗೆ ನಾಯಿ ಪದೇ ಪದೇ ಕಚ್ಚುತ್ತದೆಯೋ ಅಂತಹವರು ಓದಿದರೆ ಮುಂದೆ ಎಂದೂ ನಾಯಿ ಕಚ್ಚುವುದಿಲ್ಲ..
೪. ಮಕ್ಕಳಿಗೆ ಬಾಲಗ್ರಹದೋಷ ಮತ್ತು ರಾತ್ರಿಹೊತ್ತು ಮಕ್ಕಳು ಬೆಚ್ಚುಬೀಳುವುದು, ರಾತ್ರಿ ಹೊತ್ತು ನಿದ್ಧೆ ಸರಿಯಾಗಿ ಮಾಡದೇ ಇದ್ದರೆ ಅಂತಹ ಮಕ್ಕಳ ತಂದೆ ಅಥವಾ ತಾಯಿ ಶ್ರೀ ಕಾಲಭೈರವಾಷ್ಟಕವನ್ನು ಓದಿ , ಮಕ್ಕಳಿಗೆ ವಿಭೂತಿ ಪ್ರಸಾದ ಇಟ್ಟರೆ ಬಹಳ ಬೇಗ ವಾಸಿಯಾಗುತ್ತದೆ..!
೫. ಯಾರ ಮನೆಯಲ್ಲಿ “ಗ್ರಹದೋಷ” ವಿದ್ದು ಮನೆಯು ಏಳಿಗೆಯಾಗುವುದಿಲ್ಲವೋ, ಅಂತಹ ಮನೆಯಲ್ಲಿ ಪ್ರತಿದಿನ ಓದಿದರೆ ಬಹಳ ಬೇಗ ಗ್ರಹದೋಷ ನಿವಾರಣೆಯಾಗುತ್ತದೆ..
೬. ಬೆಳಗ್ಗೆ ಎದ್ದಾಗ ಯಾರಿಗೆ ತಲೆಸುತ್ತು ಬರುತ್ತದೆಯೋ, ತಲೆ ತುಂಬಾ ತಿರುಗಿದ ಹಾಗೆ ಆಗುತ್ತದೆಯೋ ಅಂತಹವರು ಓದಿದರೆ ಬಹಳ ಬೇಗ ಖಾಯಿಲೆ ವಾಸಿಯಾಗುತ್ತದೆ..
೭. ಯಾರಿಗೆ ತುಂಬಾ ಕೋಪ ಬರುತ್ತದೆಯೋ ಅಂತಹವರು ಓದಿದರೆ ಬಹಳ ಬೇಗ ಕೋಪ ಕಡಿಮೆಯಾಗಿ , ಮನಸ್ಸಿಗೆ ಶಾಂತಿ ದೊರೆಯುತ್ತದೆ..
೮. HIGH B.P. ಇರುವವರು ಓದಿದರೆ B.P. ನಾರ್ಮಲ್ ಆಗುತ್ತದೆ..
೯. ಕುಜದೋಷ, ಮಾಂಗಲ್ಯದೋಷ, ಸರ್ಪದೋಷ, ಕಾಳಸರ್ಪದೋಷ, ಇರುವವರು ಓದಿದೃ ಸಕಲ ದೋಷಗಳೂ ನಿವಾರಣೆಯಾಗುತ್ತದೆ..
ಶ್ರೀಕ್ಷೇತ್ರ ದುರ್ಗಾಪರಮೇಶ್ವರೀ ಕಟೀಲು ದೇವಸ್ಥಾನಂ
ಭವಿಷ್ಯದ ಕುರಿತು ನಿಮಗೆ ಆತಂಕವಿದೆಯೇ..? ಜ್ಯೋತಿಷಕ್ಕೆ ಸಂಬಂಧಿಸಿದ ಪ್ರಶ್ನೆಗಳಿವೆಯೇ? ನಿಮ್ಮಲ್ಲಿನ ಗೊಂದಲಗಳನ್ನು ಬಗೆಹರಿಸಲು ನಿಮ್ಮ ವೈಯಕ್ತಿಕ ಪ್ರಶ್ನೆಗಳನ್ನು ಕೇಳಿ ಪರಿಹಾರ 8548998564 ಪಡೆದುಕೊಳ್ಳಬಹುದು ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ನಿಮ್ಮ ಜೀವನದ ಯಾವುದೇ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ವೈವಾಹಿಕ ವ್ಯವಹಾರಿಕ
ಗ್ರಹದೋಷ ,ಗ್ರಹಚಾರ ಫಲ, ಜಾತಕ ವಿಮರ್ಶೆ ,ದುಷ್ಟಶಕ್ತಿಗಳ ಉಚ್ಚಾಟನೆ, ಮಾನಸಿಕ ಕಿರಿಕಿರಿ, ವ್ಯವಹಾರದಲ್ಲಿ ಅಭಿವೃದ್ಧಿ, ಇಷ್ಟಪಟ್ಟವರು ನಿಮ್ಮಂತೆ ಆಗಲು ಇನ್ನೂ ಹಲವಾರು ಘೋರ ನಿಗೂಡ ಸಮಸ್ಯೆಗಳಿಗೆ ಪರಿಹಾರ ಸಿಗದೇ ನೊಂದಿದ್ದರೆ,ದೈವಿಕ ಪೂಜಾ ಶಕ್ತಿಯಿಂದ ಶಾಸ್ತ್ರಆಧಾರಿತವಾಗಿ ಅತ್ಯಮೂಲ್ಯ ಮಂತ್ರ ಸಿದ್ದಿಗಳ ಮೂಲಕ ಸಮಸ್ಯೆಗಳನ್ನು ಸಂಶೋಧಿಸಿ ಸೂಕ್ತ ಪರಿಹಾರ ಮಾರ್ಗದರ್ಶನ ನೀಡುತ್ತಾರೆ 8548998564
#Saakshatv #astrology