ಎಷ್ಟೇ ಪರಿಶ್ರಮ ಪಟ್ಟರು ಸರಕಾರಿ ಕೆಲಸವೇ ಸಿಗುತ್ತಿಲ್ಲವ ಹಾಕಿದ್ದರೆ ಈ ದೇವಸ್ಥಾನದ ದರ್ಶನ ಮಾಡಿ..

1 min read
Saakshatv astrology visit temple

ಎಷ್ಟೇ ಪರಿಶ್ರಮ ಪಟ್ಟರು ಸರಕಾರಿ ಕೆಲಸವೇ ಸಿಗುತ್ತಿಲ್ಲವ ಹಾಕಿದ್ದರೆ ಈ ದೇವಸ್ಥಾನದ ದರ್ಶನ ಮಾಡಿ..

ಇನ್ನು ಜೀವನದಲ್ಲಿ ಕಷ್ಟಗಳು ಇದ್ದರೆ,ಶ್ರೀ ಆಂಜನೇಯ ಸ್ವಾಮಿಗೆ ಈ ರೀತಿಯಾಗಿ  ಹರಕೆ ಮಾಡಿಕೊಂಡರೆ ,ಜೀವನದಲ್ಲಿ ಇರುವಂತಹ ಇಂತಹ ಕಷ್ಟಗಳುಇದು ಯಾವ ರೀತಿಯ ಕಷ್ಟವೇ ಆದರೂ ಸರಿ ಆಂಜನೇಯಸ್ವಾಮಿ ಕೃಪೆಯಿಂದ ಎಲ್ಲಾ ಕಷ್ಟಗಳು  ಜೀವನದಲ್ಲಿ ಪರಿಹಾರವಾಗುತ್ತದೆ .

ಎಲ್ಲಾ ಸಂಕಷ್ಟಗಳು ದೂರವಾಗುವುದು ಖಚಿತ. ಸಾಕ್ಷಾತ್ ಶ್ರೀರಾಮ ಭಕ್ತ ಆಂಜನೇಯನ ಮಹಿಮೆಗಳು ಅಪಾರ. ನಂಬಿ ಬಂದ ಭಕ್ತರನ್ನು ಆಂಜನೇಯ ಎಂದಿಗೂ ಕೈ ಬಿಡುವುದಿಲ್ಲ.

ಈ ರೀತಿ ಶಕ್ತಿಶಾಲಿಯಾದ ಆಂಜನೇಯನಿಗೆ ಯಾವ ರೀತಿಯಾದ ಹರಕೆಯನ್ನು ಹೊತ್ತುಕೊಳ್ಳಬೇಕು, ಆ ಮಾಹಿತಿಯನ್ನು ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ನಿಮಗೆ ಇವತ್ತು ತಿಳಿಸಿಕೊಡುತ್ತೇನೆ. ಪ್ರತಿಯೊಬ್ಬರ ಜೀವನದಲ್ಲಿ ಸಮಸ್ಯೆಗಳು ಹೆಚ್ಚಾಗಿರುತ್ತದೆ. ಸಮಸ್ಯೆಗಳು ಇದ್ದರೆ ಜೀವನ,ಆಗ ಜೀವನಕ್ಕೆ ಒಂದು ಅರ್ಥ ಬರುತ್ತದೆ.

ಆದರೆ  ಸಮಸ್ಯೆಗಳು ವಿಪರೀತವಾದಾಗ ದೇವರ ಮೋರೆಯನ್ನು ಹೋಗುವುದು ಬಹಳ ಒಳ್ಳೆಯದು. ದೇವರಿಗೆ ಕೆಲವರು ಹರಕೆಯನ್ನು ಮಾಡಿಕೊಂಡು ಕೆಲಸವಾದ ನಂತರ ಹರಕೆಗಳನ್ನು ತೀರಿಸುವ ಪದ್ಧತಿ ಹಿಂದಿನ ಕಾಲದಿಂದಲೂ ನಡೆದುಕೊಂಡು ಬಂದಿದೆ.

ಅದೇ ರೀತಿಯಾಗಿ ನೀವೇನು ಮಾಡಬೇಕು ಅಂದರೆ, ನಿಮಗೆ ಏನಾದರೂ ಸಂಕಷ್ಟಗಳು ಇದ್ದರೆ ಅಂದರೆ ಹಣಕಾಸಿನ ಸಮಸ್ಯೆ,  ಎಷ್ಟೋ ಜನರ ಜೀವನದಲ್ಲಿ ಹಣಕಾಸಿನ ಸಮಸ್ಯೆ ಇರುತ್ತದೆ. ಹಣಕಾಸಿನ ಸಮಸ್ಯೆ ಹೋಗಬೇಕು, ಆಂಜನೇಯ ಸ್ವಾಮಿಯ ಅನುಗ್ರಹ ಆಗಬೇಕೆಂದರೆ.

ನಿಮಗೆ ಸರಕಾರಿ ಕೆಲಸ ತೆಗೆದುಕೊಳ್ಳಬೇಕು ಎಂಬ ಆಸೆ ಇದೆಯಾ ಹಾಗೂ ಅದಕ್ಕಾಗಿ ಬಹಳ ಶ್ರಮವಹಿಸಿ ಆದರೆ ನೀವು ಎಷ್ಟು ಶ್ರಮ ವಹಿಸಿ ಸರಕಾರಿ ಕೆಲಸಕ್ಕಾಗಿ ಓದುತ್ತಿದ್ದರೂ ಕೂಡ, ನಿಮ್ಮ ಪರಿಶ್ರಮಕ್ಕೆ ಪ್ರತಿಫಲ ಸಿಗುತ್ತಾ ಇಲ್ಲ ಅನ್ನುವುದಾದರೆ ಒಮ್ಮೆ ಈ ದೇವಾಲಯಕ್ಕೆ ಭೇಟಿ ನೀಡಿ ಬನ್ನಿ ಹೌದು ಈ ದೇವಾಲಯಕ್ಕೆ ಹೋಗಿ ನೀವು ದೇವರ ದರ್ಶನ ಪಡೆದು ಹರಕೆ ಮಾಡಿಕೊಂಡು.

ಬಂದರೆ ಖಂಡಿತವಾಗಿಯೂ ನಿಮಗೆ ಸರಕಾರಿ ಕೆಲಸ ಪ್ರಾಪ್ತಿ ಆಗುತ್ತದೆ ಎಂದು ಹೇಳಲಾಗುತ್ತದೆ, ಹಾಗಂತ ಹೀಗೆ ನಾವು ಹೇಳ್ತಾ ಇಲ್ಲಾ, ಈ ದೇವಸ್ಥಾನಕ್ಕೆ ಬರುವಂತಹ ಹಲವು ಭಕ್ತಾದಿಗಳು ಜೊತೆಗೆ ಈ ದೇವಸ್ಥಾನದ ಪೂಜಾರಿಯೋ ಕೂಡ ಇದನ್ನೇ ಹೇಳುತ್ತಿದ್ದಾರೆ ಹಾಗಾದರೆ ಈ ದೇವಾಲಯ ಎಲ್ಲಿದೆ ಎಂಬುದನ್ನು ತಿಳಿದುಕೊಳ್ಳೋಣ ಇಂದಿನ ಲೇಖನದಲ್ಲಿ.

ಹೌದು ನಮ್ಮ ರಾಜ್ಯದಲ್ಲಿ ಮಾತ್ರವಲ್ಲ ಇಡೀ ಭರತಖಂಡವನ್ನೇ ತೆಗೆದುಕೊಂಡರೆ ಸಾಕಷ್ಟು ವಿಶೇಷತೆ ಅನ್ನೋ ಹೊಂದಿರುವಂತಹ ಅಚ್ಚರಿಯನ್ನು ಮೂಡಿಸುತ್ತದೆ ಇರುವಂತಹ ವಿಜ್ಞಾನಕ್ಕೆ ಸವಾಲು ಎಸಗಿರುವಂತಹ ಅನೇಕ ದೇವಾಲಯಗಳನ್ನು ನಾವು ನಮ್ಮ ಈ ಭೂಮಿ ಅಲ್ಲಿ ಕಾಣಬಹುದು ಅದೇ ರೀತಿ ಚಿರಂಜೀವಿ ಆದ ಆಂಜನೇಯನ ಪವಾಡವನ್ನು ಪವಾಡಸದೃಶ್ಯ ವನ್ನು ಬರುವವರ ಸಂಖ್ಯೆಯೂ ಕೂಡ ಕಡಿಮೆಯೇನೂ ಇಲ್ಲ ಅದೇ ರೀತಿ ಇಲ್ಲೊಂದು ಆಂಜನೇಯನ ದೇವಾಲಯದಲ್ಲಿ ಇಂತಹ ಅಚ್ಚರಿ ನಡೆಯುತ್ತಿರುವುದು ಖಂಡಿತವಾಗಿಯೂ ಆಶ್ಚರ್ಯ ಅನಿಸುತ್ತದೆ.

ಹಾಗಾದರೆ ಈ ದೇವಾಲಯ ಎಲ್ಲಿದೆ ಎಂದು ನೀವು ತಿಳಿದುಕೊಳ್ಳಬೇಕಾದ ಇಲ್ಲಿದೆ ನೋಡಿ ಇದರ ಬಗೆಗಿನ ಒಂದಿಷ್ಟು ಚಿಕ್ಕ ಮಾಹಿತಿ ಹೌದು ನಮ್ಮ ಕರ್ನಾಟಕ ರಾಜ್ಯದಲ್ಲಿ ಇರುವಂತಹ ಬೆಳಗಾವಿ ಜಿಲ್ಲೆಗೆ ಸೇರಿರುವ ಈ ಗ್ರಾಮದಲ್ಲಿ ಆಂಜನೇಯನ ಗುಡಿ ಇದೆ ಇಲ್ಲಿಗೆ ಹೋಗಿ ಭಕ್ತಾದಿಗಳು ತಮ್ಮ ಇಷ್ಟಾರ್ಥಗಳನ್ನು ದೇವರಲ್ಲಿ ಕೇಳಿಕೊಂಡು ಬಂದದ್ದೇ ಆದಲ್ಲಿ ಅವರ ಇಷ್ಟಾರ್ಥಗಳು ನೆರವೇರುತ್ತದೆ ಅದರಲ್ಲಿಯೂ ಈ ದೇವಾಲಯ ಸರಕಾರಿ ಕೆಲಸ ಪ್ರಾಪ್ತಿ ಮಾಡುವಲ್ಲಿ ಹೆಚ್ಚು ಪ್ರಸಿದ್ಧತೆಯನ್ನು ಹೊಂದಿದೆ.

ಶ್ರೀಕ್ಷೇತ್ರ ದುರ್ಗಾಪರಮೇಶ್ವರೀ ಕಟೀಲು ದೇವಸ್ಥಾನಂ
ಅನುಭವಿಕ ಶ್ರೇಷ್ಠ ವಿದ್ಯೆಗಳನ್ನು ಬೋಧಿಸುವ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಶಕ್ತಿ ಜ್ಯೋತಿಷ್ಯರು ಅಥರ್ವಣವೇದ ಆಧಾರಿತ
ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ  ತಪ್ಪದೆ ಕರೆ ಮಾಡಿ 85489 98564

ರಾಜ್ಯದ ಮೂಲೆ ಮೂಲೆಗಳಿಂದಲೂ ಈಗಾಗಲೇ ಸಾಕಷ್ಟು ಭಕ್ತಾದಿಗಳು ಈ ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ಬಂದಿದ್ದಾರೆ ಹಾಗೂ ಈ ದೇವಾಲಯವು ಬೆಳಗಾವಿಗೆ ಸೇರಿದ ಖವಟಗೊಪ್ಪ ಎಂಬ ಗ್ರಾಮದಲ್ಲಿ ಇದೆ. ಇಲ್ಲಿರುವ ಆಂಜನೇಯನ ಗುಡಿಗೆ ಹೋಗಿ ದೇವರ ದರ್ಶನ ಪಡೆದು ಆಂಜನೇಯನಿಗೆ ನಡೆದುಕೊಂಡರೆ ಸರಕಾರಿ ಕೆಲಸ ಪ್ರಾಪ್ತಿಯಾಗುತ್ತದೆ ಎಂದು ಸ್ವತಃ ಈ ದೇವಸ್ಥಾನದ ಪೂಜಾರಿಗಳೆ ತಿಳಿಸಿದ್ದಾರೆ. ಇದು ಸುಳ್ಳು ಅನಿಸಬಹುದು ಆದರೆ ಈ ದೇವಾಲಯಕ್ಕೆ ಬಂದು ತಮ್ಮ ಇಷ್ಟಾರ್ಥಗಳನ್ನು ನೆರವೇರಿಸುವ ಕೊಂಡಿರುವವರ ಸಂಖ್ಯೆಯೂ ಹೆಚ್ಚಾಗಿಯೇ ಇದೆ.

ಇವತ್ತಿನ ದಿವಸಗಳಲ್ಲಿ ಸರ್ಕಾರಿ ಕೆಲಸ ಎಂದರೆ ಯಾರಿಗೆ ಬೇಡ ಹೇಳಿ ಇನ್ನೂ ಹೆಣ್ಣನ್ನು ಕೊಡಬೇಕೆಂದರೆ ಗಂಡನಿಗೆ ಸರಕಾರಿ ಕೆಲಸ ಇರಲೇಬೇಕು ಎಂಬ ಕಂಡಿಷನ್ ಹಾಕುವವರ ಸಂಖ್ಯೆ ಕೂಡ ಹೆಚ್ಚಾಗಿದೆ ಹಾಗೆ ಎಷ್ಟು ಪರಿಶ್ರಮ ಹಾಕಿದರು ಸರಕಾರಿ ಕೆಲಸವೇ ಸಿಗುತ್ತಿಲ್ಲ ಅನ್ನುವವರು ಸ್ವಲ್ಪ ಅದೃಷ್ಟದೊಂದಿಗೆ ನಿಮ್ಮ ಪರಿಶ್ರಮದೊಂದಿಗೆ ಸರಕಾರಿ ಕೆಲಸಕ್ಕೆ ಪ್ರಯತ್ನಪಟ್ಟರೆ ಖಂಡಿತವಾಗಿಯೂ ಆಂಜನೇಯನ ಕೃಪಕಟಾಕ್ಷದಿಂದ ನಿಮಗೆ ಸರಕಾರಿ ಕೆಲಸದ ದೊರೆಯುವ ಸಾಧ್ಯತೆ ಬಹಳಷ್ಟು ಇದೆ ಹಾಗೆ ಈ ದೇವಾಲಯಕ್ಕೆ ಬಂದು ಸರಕಾರಿ ಕೆಲಸ ಕಳೆದುಕೊಂಡಿರುವವರ ಸಂಖ್ಯೆ ಬಹಳಷ್ಟಿದೆ ಎಂದು ಹೇಳಲಾಗಿದೆ.

#Saakshatv #astrology #temple

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd