ADVERTISEMENT
Sunday, March 29, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

Saakshatv Author Special : ಭಾವಾಂತರಂಗದ ಡೈರಿ – 1 – ನನಗೆ ಮಾತ್ರವೇ ಯಾಕ್ ಹೀಗೆ,,???

ನನಗೆ ಮಾತ್ರವೇ ಯಾಕ್ ಹೀಗೆ,,??? ದೇವ್ರೇ ಅದ್ಯಾಕೆ ನನಗೆ ಮಾತ್ರ ಇಂತಹ ಕಷ್ಟಗಳು ಬರುತ್ತೆ... ನನ್ನ ಜೀವನವೇ ಯಾಕ್ ಹೀಗೆ... ನನ್ನ ಬದುಕಿನಲ್ಲಿ ಯಾಕಿಷ್ಟು ಕಷ್ಟಗಳು...??? ನನ್ನ ಇನ್ನೂ ಯಾಕ್ ಬದುಕಿಸಿದ್ದೀಯಾ...

Namratha Rao by Namratha Rao
August 24, 2022
in Newsbeat, Saaksha Special, ಎಸ್ ಸ್ಪೆಷಲ್
Saakshatv Author special
Share on FacebookShare on TwitterShare on WhatsappShare on Telegram

ನನಗೆ ಮಾತ್ರವೇ ಯಾಕ್ ಹೀಗೆ,,??? ದೇವ್ರೇ ಅದ್ಯಾಕೆ ನನಗೆ ಮಾತ್ರ ಇಂತಹ ಕಷ್ಟಗಳು ಬರುತ್ತೆ… ನನ್ನ ಜೀವನವೇ ಯಾಕ್ ಹೀಗೆ… ನನ್ನ ಬದುಕಿನಲ್ಲಿ ಯಾಕಿಷ್ಟು ಕಷ್ಟಗಳು…??? ನನ್ನ ಇನ್ನೂ ಯಾಕ್ ಬದುಕಿಸಿದ್ದೀಯಾ… ಯಾರಿಗೆ ನಾನ್ ಯಾವ ಮೋಸ ಮಾಡಿದ್ದೀನಿ ಅಂತ ನನಗೆ ಈ ಸಮಸ್ಯೆಗಳು.. ಯಾವ ಜನ್ಮದಲ್ಲಿ ಅದೇನ್ ಪಾಪ ಮಾಡಿರುವೆ ಅಂತ ಈ ನೋವು ಸಂಕಟ.. ಈ ದುಃಖ , ಈ ಕಣ್ಣೀರು.. ಅವರು ನೋಡು ಅಷ್ಟ್ ಚನ್ನಾಗಿದ್ದಾರೆ.. ಇವರಿಷ್ಟು ಚನಾಗಿದ್ದಾರೆ…

ಅವರ ಜೀವನ ನೋಡು ಮಸ್ತ್ ಇದೆ.. ಇವರ ಬದುಕು ನೋಡು ,, ಇವರದ್ದು ಲೈಫ್ ಅಂದ್ರೆ… ಅವರ ಜೀವನ ಪರ್ಫೆಕ್ಟ್… ಅವರಷ್ಟೆಲ್ಲಾ ಮೋಸ ಮಾಡಿದ್ರೂ ಚನಾಗಿದ್ದಾರೆ…

Related posts

ಸರ್ಕಾರಿ ನೌಕರಿಯ ಕನಸು ಕಾಣುತ್ತಿರುವವರಿಗೆ ಗುಡ್ ನ್ಯೂಸ್ ಕಂದಾಯ ಇಲಾಖೆಯಲ್ಲಿ ನೇಮಕಾತಿಗೆ ಅರ್ಜಿ ಆಹ್ವಾನ

ಸರ್ಕಾರಿ ನೌಕರಿಯ ಕನಸು ಕಾಣುತ್ತಿರುವವರಿಗೆ ಗುಡ್ ನ್ಯೂಸ್ ಕಂದಾಯ ಇಲಾಖೆಯಲ್ಲಿ ನೇಮಕಾತಿಗೆ ಅರ್ಜಿ ಆಹ್ವಾನ

March 29, 2026
ಮೋದಿ ತಮ್ಮ ಫಾದರ್ ಲ್ಯಾಂಡ್ ಇಸ್ರೇಲ್ ಗೆ ಹೋಗಿ ಬಂದ ಮರುದಿನವೇ ಯುದ್ಧ ಶುರುವಾಯ್ತು: ಪ್ರಧಾನಿ ವಿದೇಶಾಂಗ ನೀತಿಯ ವಿರುದ್ಧ ಸಚಿವ ಎಂ ಬಿ ಪಾಟೀಲ್ ವ್ಯಂಗ್ಯ!

ಮೋದಿ ತಮ್ಮ ಫಾದರ್ ಲ್ಯಾಂಡ್ ಇಸ್ರೇಲ್ ಗೆ ಹೋಗಿ ಬಂದ ಮರುದಿನವೇ ಯುದ್ಧ ಶುರುವಾಯ್ತು: ಪ್ರಧಾನಿ ವಿದೇಶಾಂಗ ನೀತಿಯ ವಿರುದ್ಧ ಸಚಿವ ಎಂ ಬಿ ಪಾಟೀಲ್ ವ್ಯಂಗ್ಯ!

March 29, 2026

ಅಷ್ಟ್ ಖುಷಿಯಾಗಿದ್ದಾರೆ… ನನ್ನ ಲೈಫ್ ಯಾಕ್ ಆ ರೀತಿ ಇಲ್ಲ… ನಾನೇನ್ ಕರ್ಮ ಮಾಡಿದ್ದೆ.. ನನ್ನ ಹಣೆ ಬರಹ ಯಾಕ್ ಹೀಗಿದೆ..

ನ‌ನ್ನ ಜೀವನ ಮಾತ್ರವೇ ಯಾಕೆ ನರಕ ಮಾಡಿಬಿಟ್ಟೆ..‌ ಯಾಕೆ.??? ಯಾಕೆ…??? ಅಂತ ಅನ್ಸುತ್ತೆ…

ಸಾಕು ಈ ಜೀವನ ಜಿಗುಪ್ಸೆ ಹುಟ್ಟಿದೆ ಅಂತ ದೇವರನ್ನ ಕೋಸಿಸಿದ್ದೀನಿ ಗೆಳೆಯ.. ( Dairy )

ಆದ್ರೆ ಆತ್ಮಾವಲೋಕನ , ಒಂಟಿತನ , ಒಂಟಿ ಓಡಾಟ, ನಾನಾ ರೀತಿಯ ಜನರ ಜೊತೆಗೆ ಮಾತುಕತೆ ನನ್ನ ಮನಸ್ಥಿತಿಯನ್ನ ಒಂದ್ ಹಂತಕ್ಕೆ ಬದಲಾಯಿಸಿತು ಗೊತ್ತಾ..??

ಸೆಲೆಬ್ರಿಟಿಗಳ ಜೀವನ ಸೂಪರ್ ಅಂದ್ ಕೊಂಡಿದ್ದೆ… ಅಷ್ಟ್ ದುಡ್ಡಿದೆ ಇಷ್ಟ್ ದುಡ್ಡಿದೆ.. ಅದೃಷ್ಟವಂತರು‌ ಅಂದ್ ಕೊಂಡಿದ್ದೆ… ಮಣ್ಣು ಇಲ್ಲ… ಅವರ ಜೀವನದಲ್ಲೇ ಸಾವಿರ ಕಷ್ಟ ಕಾರ್ಪಣ್ಯಗಳಿವೆ… ಖುಷಿಯೇ ಇರಲ್ಲ … ನಿಜವಾದ ಪ್ರೀತಿಯೇ ಇರಲ್ಲ… ದುಡ್ಡಿದ್ ಏನ್ ಮಾಡೋದು..

ಇನ್ನು ಶ್ರೀಮಂತರಿಗೇನ್ ತುಂಬಾ ಖುಷಿ ಇರುತ್ತಾ…??? ಅವರಿಗೆ ದುಡ್ಡಿದ್ರೂ ಸಾವಿರ ನ್ಯೂನತೆಗಳು , ಕೊರಗು , ಸಂಕಟ , ಕಷ್ಟ ಕಾರ್ಪಣ್ಯಗಳು..

ಬಡವ , ಬಲ್ಲಿದವರು , ಪೆದ್ದರು , ಬುದ್ದಿವಂತರು , ಪ್ರತಿಯೊಬ್ಬರಿಗೂ ,,, ಅವರದ್ದೇ ಆದ ಕಷ್ಟಗಳಿವೆ.. ಅವರಿಗೂ ಜೀವನ ಸಾಕೆನಿಸುವಂತಹ ಘಟ್ಟಗಳು ಎದುರಾಗಿವೆ… ಅವರಲ್ಲೂ ಒಂದಾದ್ರೂ ಒಂದು ಕಾರಣ ಕೊರಗಿಸುತ್ತದೆ…

ನನ್ನ ಸ್ನೇಹಿತರೇ ನೋಡು ಒಬ್ಬೊಬ್ಬರಿಗೂ ಒಂದೊಂದು ಸಂಕಟವೇ.. ಇದೆಲ್ಲಾ ಅರಿವಾಗಿದ್ದು ಅವರೊಂದಿಗೆ ನಾ ಮಾತನಾಡಿ ಅವರ ಜೀವನದ ಬಗ್ಗೆ ಆಲಿಸಿದಾಗಲೇ.. ಅಗಲೇ ಎನಿಸಿದ್ದು ಅಯ್ಯೋ ದೇವರೆ ..??

ನಿಜ ಯಾರ ಜೀವನವೂ ಪರ್ಫೆಕ್ಟ್ ಇಲ್ಲ… ಯಾರ ಜೀವನದಲ್ಲೂ ಎಲ್ಲವೂ ಸರಿ ಇಲ್ಲ… ಕಷ್ಟಗಳಿಲ್ಲದ ವ್ಯಕ್ತಿಗಳೇ ಇಲ್ಲ… ಎಲ್ಲರಲ್ಲೂ ಒಂದೊಂದು ಕೊರಗಂತೂ ಖಂಡಿತವಾಗಿಯೂ ಇದೆ…‌

ಅಷ್ಟೇ ಯಾಕೆ ನಾನು ಯೋಚನೆ ಮಾಡಿದಾಗ ನನಗನಿಸಿದ್ದು ,,, ಧರ್ಮದ ಹೋರಾಟದಲ್ಲಿ ಧರ್ಮದ ಪರ ನಿಂತವರೇ ಪಾಪ ಎಷ್ಟೆಲ್ಲಾ ಕಷ್ಟ ಅನುಭವಿಸಿದ್ದು ಇತಿಹಾಸದ ಪುಟಗಳಲ್ಲಿ ಇಲ್ಲವಾ..??

ದೇವರುಗಳೇ ಕಷ್ಟಗಳನ್ನ ಅನುಭವಿಸಿದ ಇತಿಹಾಸವಿಲ್ಲವಾ…??? ಇನ್ನೂ ಮನುಷ್ಯ ಜೀವಿಗಳು ನಾವು… ಕಷ್ಟ ಇಲ್ಲದೇ ಇರುತ್ತಾ…???

ಎಲ್ರಿಗೂ ಇದೆ… ನನಗೂ ಸಮಸ್ಯೆ ಇದೆ… ಸಹನೆ ಇದ್ರೆ ಎಲ್ಲವೂ ಬಗೆ ಹರಿಯುತ್ತೆ… ಜೀವನವನ್ನ ಈ ರೀತಿ ನರಕ ಮಾಡಿಕೊಂಡವರೂ ನಾವೇ ಅಂದ್ ಮೇಲೆ ಸರಿ ಪಡಿಸಿಕೊಳ್ಳುವ ಶಕ್ತಿ‌ ಇಲ್ವಾ…??? ಖಂಡಿತ ಇದೆ… ಸಹನೆ ಇದ್ರೆ ಎಲ್ಲವೂ ಸರಿಹೋಗುತ್ತೆ…

ನನಗೆ ಕನ್ನಡಿ‌ ಮುಂದೆ ನಿಂತಾಗ ಅನ್ನಿಸಿದ್ದು ನನಗೆ ಆ ದೇವರು ಕೈ, ಕಾಲು , ಕಿವಿ , ಮಾತು , ಕಣ್ಣು , ಯೋಚನಾ ಶಕ್ತಿ , ವಿವೇಚನೆ , ಸ್ನೇಹಿತರು , ಪುಟ್ಟ ಪ್ರೀತಿಸುವ ಕುಟುಂಬ , ಕೆಲ ಹಿತೈಷಿಗಳನ್ನೂ ಕೊಟ್ಟಿದ್ದಾರೆ.. ಹೊಟ್ಟೆ ತುಂಬಿಸಿಕೊಳ್ಳಲು ಕೆಲಸ ಕೊಟ್ಟಿದ್ದಾರೆ… ಎಷ್ಟೋ ಜನರಿಗೆ ಈ ವಿಚಾರಗಳ ಕೊರತೆಯಿದೆ… ಅವರೇ ಬದುಕಿದ್ದಾಗ ,, ನನಗೇನ್ ಆಗಿದೆ‌…. ನನ್ನ ಜೀವನವೂ ಎಲ್ಲರಂತೆಯೇ… ಎಲ್ಲರಿಗೂ ನೋವಿದೆ , ಸಂಕಟ ಇದೆ ಏರಿಳಿತಗಳಿದೆ ನನಗೂ ಇದೆ ಅಷ್ಟೇ ಅನ್ನಿಸಿದಾಗ ಮನಸ್ಸು ಕೊಂಚ ಹಗುರಾಯ್ತು

ಕಣೋ ಗೆಳೆಯ..

ಆದ್ರೆ ಸಮಾಧಾನ ಆಗಿದ್ದು ನಿನ್ನ‌ ಜೊತೆಗೆ ಹಂಚಿಕೊಂಡಾಗ… ನೀನೆಷ್ಟು ಮುದ್ದು ಕಣೋ ಮಿತ್ರ ನಾನೆಷ್ಟೇ ಹಿಂಸೆ ಕೊಟ್ಟರೂ ನನ್ನ ಗೋಳು ಮೌನವಾಗಿ‌ ಕೇಳಿಸಿಕೊಳ್ತಿಯ ಥ್ಯಾಂಕ್ಸ್ ಕಣೋ …

ಗೆಳೆಯ ಐ ಲವ್ ಯು… ( Dairy )

 

–  ನಿಹಾರಿಕಾ ರಾವ್ –

 

Tags: #saakshatvdairy specialemotionsSaakshatv Author special
ShareTweetSendShare
Join us on:

Related Posts

ಸರ್ಕಾರಿ ನೌಕರಿಯ ಕನಸು ಕಾಣುತ್ತಿರುವವರಿಗೆ ಗುಡ್ ನ್ಯೂಸ್ ಕಂದಾಯ ಇಲಾಖೆಯಲ್ಲಿ ನೇಮಕಾತಿಗೆ ಅರ್ಜಿ ಆಹ್ವಾನ

ಸರ್ಕಾರಿ ನೌಕರಿಯ ಕನಸು ಕಾಣುತ್ತಿರುವವರಿಗೆ ಗುಡ್ ನ್ಯೂಸ್ ಕಂದಾಯ ಇಲಾಖೆಯಲ್ಲಿ ನೇಮಕಾತಿಗೆ ಅರ್ಜಿ ಆಹ್ವಾನ

by Shwetha
March 29, 2026
0

ರಾಜ್ಯ ಸರ್ಕಾರಿ ಉದ್ಯೋಗವನ್ನು ಪಡೆಯಬೇಕು ಹಾಗೂ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂಬ ಕನಸು ಹೊತ್ತಿರುವ ನಾಡಿನ ಅಸಂಖ್ಯಾತ ಉದ್ಯೋಗಾಕಾಂಕ್ಷಿಗಳಿಗೆ ಹಾಗೂ ಅನುಭವಿ ವೃತ್ತಿಪರರಿಗೆ ಕರ್ನಾಟಕ ರಾಜ್ಯ ಕಂದಾಯ...

ಮೋದಿ ತಮ್ಮ ಫಾದರ್ ಲ್ಯಾಂಡ್ ಇಸ್ರೇಲ್ ಗೆ ಹೋಗಿ ಬಂದ ಮರುದಿನವೇ ಯುದ್ಧ ಶುರುವಾಯ್ತು: ಪ್ರಧಾನಿ ವಿದೇಶಾಂಗ ನೀತಿಯ ವಿರುದ್ಧ ಸಚಿವ ಎಂ ಬಿ ಪಾಟೀಲ್ ವ್ಯಂಗ್ಯ!

ಮೋದಿ ತಮ್ಮ ಫಾದರ್ ಲ್ಯಾಂಡ್ ಇಸ್ರೇಲ್ ಗೆ ಹೋಗಿ ಬಂದ ಮರುದಿನವೇ ಯುದ್ಧ ಶುರುವಾಯ್ತು: ಪ್ರಧಾನಿ ವಿದೇಶಾಂಗ ನೀತಿಯ ವಿರುದ್ಧ ಸಚಿವ ಎಂ ಬಿ ಪಾಟೀಲ್ ವ್ಯಂಗ್ಯ!

by Shwetha
March 29, 2026
0

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ವಿದೇಶಾಂಗ ನೀತಿ ಹಾಗೂ ಇಸ್ರೇಲ್ ಪ್ರವಾಸದ ಕುರಿತು ರಾಜ್ಯದ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ್...

ಪರೀಕ್ಷೆ ನಡೆಯುತ್ತಿರುವಾಗಲೇ ಎಸ್ಎಸ್ಎಲ್ಸಿ ಅಂಕ 525ಕ್ಕೆ ಇಳಿಕೆ: ಮಕ್ಕಳ ಭವಿಷ್ಯದ ಜೊತೆ ಸರ್ಕಾರದ ಕ್ರೂರ ಚೆಲ್ಲಾಟ –  ಸುರೇಶ್ ಕುಮಾರ್

ಪರೀಕ್ಷೆ ನಡೆಯುತ್ತಿರುವಾಗಲೇ ಎಸ್ಎಸ್ಎಲ್ಸಿ ಅಂಕ 525ಕ್ಕೆ ಇಳಿಕೆ: ಮಕ್ಕಳ ಭವಿಷ್ಯದ ಜೊತೆ ಸರ್ಕಾರದ ಕ್ರೂರ ಚೆಲ್ಲಾಟ – ಸುರೇಶ್ ಕುಮಾರ್

by Shwetha
March 29, 2026
0

ಬೆಂಗಳೂರು: ರಾಜ್ಯದಲ್ಲಿ ಹತ್ತನೇ ತರಗತಿಯ ವಿದ್ಯಾರ್ಥಿಗಳು ಅತ್ಯಂತ ಆತಂಕ ಹಾಗೂ ಶ್ರದ್ಧೆಯಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳನ್ನು ಬರೆಯುತ್ತಿರುವಾಗಲೇ ರಾಜ್ಯ ಸರ್ಕಾರ ಮತ್ತು ಶಿಕ್ಷಣ ಇಲಾಖೆ ತೆಗೆದುಕೊಂಡಿರುವ ತರಾತುರಿಯ ದಿಢೀರ್...

ಪರಮಾತ್ಮ ಬಂದ್ರೂ ಹಿಂದೆ ಸರಿಯಲ್ಲ ಎಂದಿದ್ದ ಸಾದಿಕ್ ಪೈಲ್ವಾನ್ ಬಂಡಾಯ ಕೊನೆಗೂ ಸುಖಾಂತ್ಯ  : ಚುನಾವಣಾ ಆಯೋಗ ಮೈಕ್‌ ಚಿಹ್ನೆ ಕೊಟ್ರು ಕಾಂಗ್ರೆಸ್ ಅಭ್ಯರ್ಥಿಗೆ ಪೈಲ್ವಾನ್ ಬೆಂಬಲ‌ ಶುರು!

ಪರಮಾತ್ಮ ಬಂದ್ರೂ ಹಿಂದೆ ಸರಿಯಲ್ಲ ಎಂದಿದ್ದ ಸಾದಿಕ್ ಪೈಲ್ವಾನ್ ಬಂಡಾಯ ಕೊನೆಗೂ ಸುಖಾಂತ್ಯ : ಚುನಾವಣಾ ಆಯೋಗ ಮೈಕ್‌ ಚಿಹ್ನೆ ಕೊಟ್ರು ಕಾಂಗ್ರೆಸ್ ಅಭ್ಯರ್ಥಿಗೆ ಪೈಲ್ವಾನ್ ಬೆಂಬಲ‌ ಶುರು!

by Shwetha
March 29, 2026
0

ಕಣದಿಂದ ಹಿಂದೆ ಸರಿಯುವಂತೆ ಹೇಳಲು ಸಾಕ್ಷಾತ್ ಪರಮಾತ್ಮನೇ ಧರೆಗಿಳಿದು ಬಂದರೂ ನಾನು ಸ್ಪರ್ಧೆಯಿಂದ ಹಿಂದೆ ಸರಿಯುವ ಮಾತೇ ಇಲ್ಲ ಎಂದು ಗುಡುಗಿದ್ದ ದಾವಣಗೆರೆ ದಕ್ಷಿಣ ಕ್ಷೇತ್ರದ ಬಂಡಾಯ...

ದಮ್ ಇದ್ರೆ ಬನ್ನಿ ಅಂದ್ರಿ, ಈಗ ಬಂದು ನಿಂತಿದ್ದೀನಿ ಎಂದ ಪ್ರದೀಪ್ ಈಶ್ವರ್‌ : ಹುಚ್ಚ ಎಂದು ಕೂಗಿ ಪ್ರದೀಪ್ ಈಶ್ವರ್ ಗೆ ಪೊರಕೆ ಚಪ್ಪಲಿ ತೋರಿಸಿದ ಬಿಜೆಪಿಗರು!

ದಮ್ ಇದ್ರೆ ಬನ್ನಿ ಅಂದ್ರಿ, ಈಗ ಬಂದು ನಿಂತಿದ್ದೀನಿ ಎಂದ ಪ್ರದೀಪ್ ಈಶ್ವರ್‌ : ಹುಚ್ಚ ಎಂದು ಕೂಗಿ ಪ್ರದೀಪ್ ಈಶ್ವರ್ ಗೆ ಪೊರಕೆ ಚಪ್ಪಲಿ ತೋರಿಸಿದ ಬಿಜೆಪಿಗರು!

by Shwetha
March 29, 2026
0

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಇದೀಗ ನೇರಾನೇರ ಸವಾಲುಗಳ ಅಖಾಡವಾಗಿ ಮಾರ್ಪಟ್ಟಿದೆ. ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram