Saturday, June 10, 2023
  • Home
  • About Us
  • Contact Us
  • Privacy Policy
Cini Bazaar
Sports
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home

Saakshatv Author Special : ಹೃದಯ ಬಡಿತ ಹೆಚ್ಚಿಸಿದ ಹೃದಯವಾಸಿ…. ಭಾಗ-6

ಸುತ್ತಲೂ ನಿಶಬ್ದ..... ಎತ್ತ ನೋಡಿದರು ಕತ್ತಲು.... ಆ ದಿನ ಅವಳೊಟ್ಟಿಗೆ....!.....?

Ranjeeta MY by Ranjeeta MY
September 6, 2022
in Marjala Manthana, Newsbeat, ಎಸ್ ಸ್ಪೆಷಲ್, ಮಾರ್ಜಲ ಮಂಥನ
Share on FacebookShare on TwitterShare on WhatsappShare on Telegram

ಏನೇ ಹೇಳಿ ಪ್ರೇಯಸಿಯ ಬಗ್ಗೆ ಹೇಳೋದು ಒಂದು ಅದ್ಬುತ…..!
ಆದ್ರೆ ನಡೆದ ಘಟನೆಗಳನ್ನ ಮೆಲುಕು ಹಾಕಿದಾಗ ಆಗುವ ರೋಮಾಂಚನ ಇನ್ನು ಅದ್ಬುತ…..!
ನನ್ನ ರಾಧೆ…..ನನ್ನ ಮನದರಸಿ….ನನ್ನ ಎದೆಬಡಿತ ಎಂದು ನಾನು ಸುಮ್ಮನೆ ಹೇಳಲ್ಲ.

ನನ್ನ ಜೀವನದ ಸುದಿನ ನಾನು ನನ್ನವಳ….ಹೃದಯ ಬಡಿತವನ್ನು ಕಿವಿಗೋಟ್ಟು ಕೇಳಿದ ದಿನ……
ನಾನು ಅವಳ ಎದೆಯ ಬಡಿತವನ್ನು ಮೊದಲ ಬಾರಿ ಕೇಳಿದ ದಿನ ….

Related posts

ಮೆಟಾ: ಬ್ಲೂ ಟಿಕ್ ಬೆಲೆ ತಿಂಗಳಿಗೆ 699 ರೂ.

ಮೆಟಾ: ಬ್ಲೂ ಟಿಕ್ ಬೆಲೆ ತಿಂಗಳಿಗೆ 699 ರೂ.

June 8, 2023
ಶೇರ್ ಚಾಟ್ ಸರ್ವೇಯಲ್ಲಿ ವರುಣಾ ಕ್ಷೇತ್ರದಲ್ಲಿ ಸೋಮಣ್ಣ ಮುಂದು…

ಶೇರ್ ಚಾಟ್ ಸರ್ವೇಯಲ್ಲಿ ವರುಣಾ ಕ್ಷೇತ್ರದಲ್ಲಿ ಸೋಮಣ್ಣ ಮುಂದು…

May 1, 2023

ಸುತ್ತಲೂ ನಿಶಬ್ದ…..
ಎತ್ತ ನೋಡಿದರು ಕತ್ತಲು….
ಆ ದಿನ ಅವಳೊಟ್ಟಿಗೆ….
ಅಷ್ಟು ಸಮೀಪದಲ್ಲಿ ಕುಳಿತು ಮಾತನಾಡಿದ್ದು….
ಎಲ್ಲವೂ ನೆನಪಿದೆ.

ಆವತ್ತು ಸುಮ್ಮನಿರದ ಮನಸ್ಸು ಹೇಳಿತು …
ಅವಳ ಕೈಯನ್ನು ಹಿಡಿದು ಬರಸೆಳೆದು ನಿನ್ನ ಹತ್ತಿರ ಕರೆತಾ ಎಂದು..

ಮನಸ್ಸಿನ ಮಾತು ಕೇಳಿದ್ದ ನಾನು ಅವಳನ್ನು ಪಕ್ಕದಲ್ಲಿ ಕರೆದು…

ನನ್ನ ಕಾಲಮೇಲೆ ಕೂರಿಸಿಕೊಂಡೆ ….
ಆ ಕ್ಷಣದಲ್ಲಿ ಅವಳ ಹೃದಯ ಎಷ್ಟು ಜೋರಾಗಿ ಬಡೆದುಕೊಳ್ಳುತ್ತಿತ್ತು ಎಂದರೆ……..
ಅವಳ ಉಸಿರಾಟದ ಏರಿಳಿತ… ಎಷ್ಟು ವೇಗವಾಗಿತ್ಯಂದರೆ…..
ಆ ಕ್ಷಣವನ್ನು ಮರೆಯಲು ಅಸಾಧ್ಯ…

ಸುಮ್ಮನಿರದ ಪೋಲಿ ಮನಸ್ಸು ಅವಳ ಬೆನ್ನಿಗೆ ನನ್ನ ಕಿವಿಯನ್ನ ಇಟ್ಟು ಅವಳ ಹೃದಯ ಬಡಿತ ಕೇಳಿಯೇ ಬಿಟ್ಟಿತು…
ಲಬ್ ಡಬ್ ಲಬ್ ಡಬ್ ಲಬ್ ಡಬ್ ಲಬ್  ಎಂದು…
ಸಾಮಾನ್ಯಕಿಂತ ಜೋರಾಗಿ ಬಡೆದು ಕೊಳ್ಳುತ್ತಿತ್ತು…
ನನ್ನ ಕಿವಿಗೆ ಬಿದ್ದ ಕೋಮಲ ನಾದ ಅದಾಗಿತ್ತು…
ಆ ಕ್ಷಣದಲ್ಲಿ ನಾಚಿಕೆಯಿಂದ ನನ್ನ ತೊಡೆಯ ಮೇಲಿಂದ ಎದ್ದು ಹೊಗುವ ರಭಸದಲ್ಲಿ ನನ್ನವಳು ನನಗೆ ತಿಳಿಯದೆ ನೀಡಿದ ಉಡುಗೊರೆ… ಅದಾಗಿತ್ತು.

ಆ ಉಡುಗೊರೆ ಹೇಗೆ ಸಿಕ್ತು ಎಂದು ಇಂದಿಗೂ ನಿಗೂಢ….

ಆ ದಿನ.. ಇನ್ನೆನು ಹೋರಡಬೇಕು ಎಂದು ಎದ್ದು ನಿಲ್ಲುವುದರಲ್ಲಿ, ಅವಳ ಕಿವಿಯ ಜುಮೂಕಿ ನನ್ನ ಶರ್ಟ್ ಗೆ ಕೊಕ್ಕೆ ಹಾಕಿಕೊಂಡಿತ್ತು …
ಅವಳು ನನ್ನನ್ನು ಒರಗಿ ಕುಳಿತಾಗ….ಬಂದಿದೆ ಎನ್ನಲು ಅದು ಕಳಚಿದ್ದಾದರೂ ಹೇಗೆ ಎಂಬ ಪ್ರಶ್ನೆ ಇನ್ನು… ಪ್ರಶ್ನೆ ಯಾಗಿಯೇ ಉಳಿದಿದೆ…

ಏನೆ ಆಗಲಿ ಅವಳು ಅವಳ ಜುಮುಕಿ ನನ್ನನ್ನು ಮತ್ತೆ ಕೆಣಕಿದ್ದಂತೂ..ನಿಜ..

ಅಷ್ಟು ಸುಂದರ ಚಲುವೆಯನ್ನು ಕಂಡು ಅವಳ ಪ್ರೀತಿಗೆ ದಾಸನಾಗದಿದ್ದರೆ…ಈ ಬಾಳು…ಶೂನ್ಯದ ಗೂಡು ಎಂದು ತಿಳಿದು ಬಿಟ್ಟಿತು.

ಪ್ರತಿ ಪ್ರೇಮಿಗೂ ಅವರ ಪ್ರೇಯಸಿಯರು ಪ್ರಪಂಚದ ಅದೃಷ್ಟವೆ ಎಂದು ನಂಬುವುದಾದರೆ… ನನ್ನ ಪ್ರೇಯಸಿ ನನಗೆ ಅದೃಷ್ಟ ಎಂದು ನಾನು ನಂಬುತ್ತೇನೆ…

ಕಾರಣ ನಾನು ನನ್ನ ಜೀವನದಲ್ಲಿ ಕಳೆದು ಕೊಂಡ ಎಲ್ಲವನೂ ಅವಳಿಂದಾನೆ ಮರಳಿ ಪಡೆದಿರುವೆ.

ಅವಳು ನನ್ನವಳು ಅವಳೊಂದಿಗೆ ಜೀವನ ಕಳೆಯ ಬಯಸಿರುವ ನಾನು, ಅವಳನ್ನು ಕಾಮಕ್ಕಾಗಿಯೋ..ಮೋಹಕ್ಕಾಗಿಯೋ.. ಪ್ರೀತಿಸಿಲ್ಲಾ…
ಅವಳ ಜೊತೆ ನಾನು ಎಷ್ಟು ಸನಿಹದಲ್ಲಿದ್ದರೂ ಅವಳು ನನ್ನವಳೆ ಎಂದು ತಿಳಿದಿದ್ದರೂ ಅವಳನ್ನ ಕಂಡು ಪ್ರೀತಿಸಬೇಕು ಎನ್ನಿಸುತ್ತದೆ ಹೋರತೂ ಅವಳನ್ನ ಮೋಹಿಸುವ ಸಾಹಸ…ಇದುವರೆಗೂ ಮಾಡಿಲ್ಲ…

ಇದಕ್ಕೆ ಏನೆಂದು ಹೆಸರು ಎಂದು ತಿಳಿಯದಿದ್ದರು ನಿಜವಾದ ಪ್ರೇಮ ಎಂಬುವುದಂತು… ಖಚಿತ…

ನಾನು ನನ್ನ ಪ್ರೇಯಸಿಯನ್ನು ಇಷ್ಟು ಭಗ್ನ ಪ್ರೇಮಿಯಂತೆ ಪ್ರೀತಿಸುವುದು ಕೇಳಿ ನೀವೆಲ್ಲ ಅವಳು ನನ್ನ ಬಳಿ ಬಿಟ್ಟು ಬಿಡದೆ ಸನಿಹ ಇರುವಳು ಎಂದು ಭಾವಿಸಿದ್ದರೆ….ಅದೂ….ಸುಳ್ಳು…

ಮುಂದುವರೆಯುವುದು,…………

Tags: boy girl love storyBride Lovelovetrue story
ShareTweetSendShare
Join us on:

Related Posts

ಮೆಟಾ: ಬ್ಲೂ ಟಿಕ್ ಬೆಲೆ ತಿಂಗಳಿಗೆ 699 ರೂ.

ಮೆಟಾ: ಬ್ಲೂ ಟಿಕ್ ಬೆಲೆ ತಿಂಗಳಿಗೆ 699 ರೂ.

by Honnappa Lakkammanavar
June 8, 2023
0

ಇನ್ನು ಮುಂದೆ ಯಾರು ಬೇಕಾದರೂ ಮೆಟಾ ಬ್ಲೂ ಟಿಕ್ ಪಡೆಯಬಹುದು. ಮೆಟಾ ವೆರಿಫೈಡ್ ಸೇವೆಯು ಭಾರತದಲ್ಲಿ Instagram ಅಥವಾ Facebook ನಲ್ಲಿ ಖರೀದಿಸಲು ಲಭ್ಯವಿದೆ ಎಂದು ಕಂಪನಿ...

ಶೇರ್ ಚಾಟ್ ಸರ್ವೇಯಲ್ಲಿ ವರುಣಾ ಕ್ಷೇತ್ರದಲ್ಲಿ ಸೋಮಣ್ಣ ಮುಂದು…

ಶೇರ್ ಚಾಟ್ ಸರ್ವೇಯಲ್ಲಿ ವರುಣಾ ಕ್ಷೇತ್ರದಲ್ಲಿ ಸೋಮಣ್ಣ ಮುಂದು…

by admin
May 1, 2023
0

ಶೇರ್ ಚಾಟ್ ಸರ್ವೇಯಲ್ಲಿ ವರುಣಾ ಕ್ಷೇತ್ರದಲ್ಲಿ ಸೋಮಣ್ಣ ಮುಂದು ರಾಜ್ಯದಲ್ಲಿ ರಾಜಕೀಯ ಕಾವು ರಂಗೇರಿದೆ. ಎಲ್ಲ ಕ್ಷೇತ್ರಗಳಲ್ಲಿಯೂ ಅಭ್ಯರ್ಥಿಗಳು ಗೆಲುವಿಗಾಗಿ ತಂತ್ರ- ಪ್ರತಿ ತಂತ್ರ ಹೆಣೆಯುತ್ತಿದ್ದಾರೆ. ಮತದಾರರನ್ನು...

ಹರೀಶ್ ಪೂಂಜಾ, ಪುತ್ತಿಲರ ಆ 17ರ ರಹಸ್ಯ…!!!

ಅರುಣ್ ಕುಮಾರ್ ಪುತ್ತಿಲ…

by admin
April 16, 2023
0

ಮೊನ್ನೆ ಮೊನ್ನೆ ಬಿಜೆಪಿಗೆ ಬಂದವರಿಗೂ ಸ್ಥಾನಮಾನ ಸಿಕ್ಕಿದೆ. ಜೆಡಿಎಸ್ ನಾ ಜಿಲ್ಲಾಧ್ಯಕ್ಷನಾಗಿದ್ದ ಭರತ್ ಶೆಟ್ಟಿಯು ಶಾಸಕರಾದ್ರು, ಇಂತಹ ಉದಾಹರಣೆ ಎಷ್ಟೋ ಸಿಗುತ್ತೆ! ಗೋಕಾಕ್ ನಾ ಸಿಡಿ ಕಿಂಗ್...

ಪುತ್ತೂರಿನಲ್ಲಿ ಪಕ್ಷೇತರರಾಗಿ ಕಣಕ್ಕಿಳಿಯಲಿರುವ ಹಿಂದೂ ಸಂಘಟನೆ ಮುಖಂಡ!

ಪುತ್ತಿಲ ಪರ ಪುತ್ತೂರಿನಲ್ಲಿ ಫೀಲ್ಡ್ ಗೆ ಇಳಿಯೋದು ಬಿಜೆಪಿಯಲ್ಲಿರೋ ಅಸಲಿ ಹಿಂದೂಗಳು..!

by admin
April 16, 2023
0

ಯಾರು ಊಹೆ ಮಾಡಿರಲ್ಲ, ಅರುಣ್ ಕುಮಾರ್ ಪುತ್ತಿಲ ಪಕ್ಷೇತರ ಅಭ್ಯರ್ಥಿಯಾಗಿ ರಣ ಕಣಕ್ಕೆ ದುಮುಕ್ಕುತ್ತಾರೆ ಎಂದು, ಆದ್ರೆ, ಹಿಂದೂ ಕಾರ್ಯಕರ್ತರ ಪರವಾಗಿ ಪುತ್ತಿಲರಿಗೂ ಇದು ಅನಿವಾರ್ಯ... ಈಗಾಗಲೇ,...

ಹರೀಶ್ ಪೂಂಜಾ, ಪುತ್ತಿಲರ ಆ 17ರ ರಹಸ್ಯ…!!!

ಹರೀಶ್ ಪೂಂಜಾ, ಪುತ್ತಿಲರ ಆ 17ರ ರಹಸ್ಯ…!!!

by admin
April 16, 2023
0

ಪುತ್ತಿಲರನ್ನು ಕೂರಿಸಿ ಮನವೊಲಿಸುವ RSS ನ ಹಿರಿಯರು, ಬಿಜೆಪಿ ರಾಜ್ಯಾಧ್ಯಕ್ಷರಿಗೆ ಬುದ್ಧಿ ಹೇಳುವಷ್ಟು ಶಕ್ತಿ ಇಲ್ಲದಾಯ್ತಾ...? ತುಂಬಾ ಬಿಜೆಪಿ ಕಾರ್ಯಕರ್ತರಿಗೆ ಹರೀಶ್ ಪೂಂಜಾರಂತಹ ನಾಯಕ ಬೇಕು ಅನ್ನುವ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಮಹಾ ಸುದರ್ಶನ ಹೋಮಂ ಎಂದರೇನು..?? ಮತ್ತು ಅದರಿಂದಾಗುವ ಪ್ರಯೋಜನವೇನು…!!

    0 shares
    Share 0 Tweet 0
  • Samsung Galaxy F04 : ಆಕರ್ಷಕ ಫೀಚರ್ಸ್ , ರಿಯಾಯಿತಿ ದರದಲ್ಲಿ ಮಾರಾಟಕ್ಕೆ ಲಭ್ಯ

    0 shares
    Share 0 Tweet 0

Quick Links

  • Home
  • About Us
  • Contact Us
  • Privacy Policy

Categories

  • Newsbeat
  • Samagra karnataka
  • National
  • Astrology
  • Politics
  • Cinema
  • Business

Categories

  • Crime
  • Culture
  • Health
  • International
  • Politics
  • TECHNOLOGY
  • Viral News

Recent News

6200+ ಸ್ಕ್ರೀನ್ಗಳಲ್ಲಿ ಬರಲಿದೆ ಆದಿಪುರುಷ್

6200+ ಸ್ಕ್ರೀನ್ಗಳಲ್ಲಿ ಬರಲಿದೆ ಆದಿಪುರುಷ್

June 10, 2023
ನಾಳೆಯಿಂದ ಮಹಿಳೆಯರಿಗೆ ಉಚಿತ ಪ್ರಯಾಣ

ನಾಳೆಯಿಂದ ಮಹಿಳೆಯರಿಗೆ ಉಚಿತ ಪ್ರಯಾಣ

June 10, 2023
  • Home
  • About Us
  • Contact Us
  • Privacy Policy

© 2022 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2022 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram