ಉದ್ದಿನ ಉಂಡೆ
1 min read
ಉದ್ದಿನ ಉಂಡೆ Saakshatv cooking recipes Uddhinabele unde
ಬೇಕಾಗುವ ಸಾಮಗ್ರಿಗಳು
ಉದ್ದಿನ ಬೇಳೆ -1 ಕಪ್
ಹುರಿಗಡಲೆ – 1/2 ಕಪ್
ಏಲಕ್ಕಿ ಪುಡಿ – 1/2 ಚಮಚ
ತುಪ್ಪ – 1/2 ಕಪ್
ಬೆಲ್ಲ – 1/4 ಕಪ್
ಮಿಲ್ಕ್ ಮೇಡ್ – 1/2 ಕಪ್
Saakshatv cooking recipes Uddhinabele unde
ಮಾಡುವ ವಿಧಾನ
ಮೊದಲಿಗೆ ಕಡಾಯಿಯಲ್ಲಿ ಸ್ವಲ್ಪ ತುಪ್ಪ ಬಿಸಿ ಮಾಡಿ. ಇದಕ್ಕೆ ಉದ್ದಿನ ಬೇಳೆಯನ್ನು ಹಾಕಿ ಚೆನ್ನಾಗಿ ಹುರಿಯಿರಿ. ಹುರಿಗಡಲೆಯನ್ನು ಸಹ ಸ್ವಲ್ಪ ಹುರಿದು ತಣ್ಣಗಾಗಲು ಬಿಡಿ.
ನಂತರ ಮಿಕ್ಸಿಯಲ್ಲಿ ಹುರಿದ ಉದ್ದಿನ ಬೇಳೆ, ಹುರಿಗಡಲೆ ಏಲಕ್ಕಿ ಪುಡಿ ಮತ್ತು ಬೆಲ್ಲವನ್ನು ಸೇರಿಸಿ ಹುಡಿ ಮಾಡಿ. ಬಳಿಕ ಅದನ್ನು ಒಂದು ಪಾತ್ರೆಯಲ್ಲಿ ಹಾಕಿ. ಇದಕ್ಕೆ ಮಿಲ್ಕ್ ಮೇಡ್ ಮತ್ತು ಉಳಿದ ತುಪ್ಪವನ್ನು ಸೇರಿಸಿ ಚೆನ್ನಾಗಿ ಕಲಸಿ. ಈಗ ಈ ಮಿಶ್ರಣದಿಂದ ಸಣ್ಣ ನಿಂಬೆ ಗಾತ್ರದ ಉಂಡೆಗಳನ್ನು ತಯಾರಿಸಿ. ಉದ್ದಿನಬೇಳೆ ಉಂಡೆ ಸವಿಯಲು ಸಿದ್ಧ.
ಇನ್ನಷ್ಟು ಅಡುಗೆ ರೆಸಿಪಿಗಾಗಿ ಗೂಗಲ್ ನಲ್ಲಿ Saakshatv cooking ಎಂದು ಸರ್ಚ್ ಮಾಡಿ..
ಸಿಹಿ ಕುಂಬಳಕಾಯಿ(ಚೀನೀ ಕಾಯಿ)ಯ ಆರೋಗ್ಯ ಪ್ರಯೋಜನಗಳು https://t.co/HDIqZlBjl5
— Saaksha TV (@SaakshaTv) March 12, 2021
ನಿಮ್ಮ ಸ್ಮಾರ್ಟ್ ಫೋನ್ ಕದ್ದು ಹೋಗಿದ್ದರೆ, ಮೊದಲು ಏನು ಮಾಡಬೇಕು ? https://t.co/xbgPjz1xAO
— Saaksha TV (@SaakshaTv) March 12, 2021
ಸಬಕ್ಕಿ/ಸಾಬುದಾನಾ ವಡಾ https://t.co/1HRWWRy6Tc
— Saaksha TV (@SaakshaTv) March 12, 2021
ಸ್ಯಾಂಡಲ್ ವುಡ್ ನ ಖಳ ಭಯಂಕರನ ಇಬ್ಬರು ಪುತ್ರರತ್ನಗಳ ಸಹೋದರರ ಸವಾಲ್!@TharunSudhir @Kannadacinema24@dasadarshan @SarjaFanshttps://t.co/WksW6tt3n8
— Saaksha TV (@SaakshaTv) March 16, 2021