ಅದ್ಭುತ ರುಚಿಯ ದಾಲ್ಚಿನ್ನಿ ಕಾಫಿ

1 min read
Saakshatv cooking recipe Cinnamon Coffee

ಅದ್ಭುತ ರುಚಿಯ ದಾಲ್ಚಿನ್ನಿ ಕಾಫಿ

ಬೇಕಾಗುವ ಪದಾರ್ಥಗಳು

ನೀರು – 3 ಕಪ್
ದಾಲ್ಚಿನ್ನಿ – 1 ಇಂಚು
ಲವಂಗ. – 2
ಕಾಫಿ ಪುಡಿ – 1/2 ಟೀಸ್ಪೂನ್
ಸಕ್ಕರೆ / ಬೆಲ್ಲ – ರುಚಿಗೆ ತಕ್ಕಷ್ಟು
Saakshatv cooking recipe Cinnamon Coffee

ಮಾಡುವ ವಿಧಾನ

ನೀರಿಗೆ ಲವಂಗ ದಾಲ್ಚಿನ್ನಿ , ಬೆಲ್ಲ ಅಥವಾ ಸಕ್ಕರೆಯನ್ನು ಬೆರೆಸಿ 5 ನಿಮಿಷಗಳ ಕಾಲ ಕುದಿಸಿ. ಕುದಿ ಬಂದ ಬಳಿಕ ಕಾಫಿ ಪುಡಿಯನ್ನು ಸೇರಿಸಿ, ಮಿಶ್ರ ಮಾಡಿ. ಮತ್ತೊಮ್ಮೆ ಚೆನ್ನಾಗಿ ಕುದಿ ಬರಿಸಿ ಕೆಳಗಿಳಿಸಿ. 2 ನಿಮಿಷಗಳ ಬಳಿಕ ಸೋಸಿ ಕುಡಿಯಿರಿ.
ಅದ್ಭುತ ರುಚಿಯ ಮಸಾಲೆಯುಕ್ತ ದಾಲ್ಚಿನ್ನಿ ಕಾಫಿಯನ್ನು ಸವಿಯಿರಿ.

#Saakshatv #cookingrecipe #Cinnamon #Coffee

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd