ADVERTISEMENT
Tuesday, July 21, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಸಚಿನ್ ಬಣ ಸಲ್ಲಿಸಿದ್ದ ರಿಟ್ ಅರ್ಜಿಗಳ ತೀರ್ಪು ಜುಲೈ 24 ಕ್ಕೆ ಮುಂದೂಡಿಕೆ

admin by admin
July 22, 2020
in Newsbeat, Politics, ನ್ಯೂಸ್ ಬೀಟ್, ರಾಜಕೀಯ
Share on FacebookShare on TwitterShare on WhatsappShare on Telegram

ಸಚಿನ್ ಬಣ ಸಲ್ಲಿಸಿದ್ದ ರಿಟ್ ಅರ್ಜಿಗಳ ತೀರ್ಪು ಜುಲೈ 24 ಕ್ಕೆ ಮುಂದೂಡಿಕೆ

ಜೈಪುರ, ಜುಲೈ 22: ಸಚಿನ್ ಪೈಲಟ್ ಮತ್ತು ಇತರ 18 ಭಿನ್ನಮತೀಯ ಕಾಂಗ್ರೆಸ್ ಶಾಸಕರು ಸಲ್ಲಿಸಿದ್ದ ರಿಟ್ ಅರ್ಜಿಗಳ ಕುರಿತ ತೀರ್ಪನ್ನು ಜುಲೈ 24 ರವರೆಗೆ ರಾಜಸ್ಥಾನ ಹೈಕೋರ್ಟ್ ಮುಂದೂಡಿದೆ. ರಾಜ್ಯ ವಿಧಾನಸಭಾ ಸ್ಪೀಕರ್ ಅವರು ನೀಡಿರುವ ಅನರ್ಹತೆ ನೋಟಿಸ್‌ಗಳನ್ನು ಪ್ರಶ್ನಿಸಿ ಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಲಾಗಿತ್ತು.
ಈ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಇಂದ್ರಜಿತ್ ಮಹಾಂತಿ ಮತ್ತು ನ್ಯಾಯಮೂರ್ತಿ ಪ್ರಕಾಶ್ ಗುಪ್ತಾ ಅವರ ನ್ಯಾಯಪೀಠ ಶುಕ್ರವಾರ ಕೈಗೆತ್ತಿಕೊಂಡಿದ್ದು, ಸೋಮವಾರ ಸಂಜೆ ತನಕ ವಾದಗಳನ್ನು ಆಲಿಸಲಾಗಿದ್ದು, ಮಂಗಳವಾರ, ಬೆಳಿಗ್ಗೆ 10: 30 ಕ್ಕೆ ವಿಚಾರಣೆ ಪುನರಾರಂಭವಾಗಿತ್ತು.

Related posts

astrology

Astro- ಇದನ್ನು ನಿಯಮಿತವಾಗಿ ವಾರಕ್ಕೊಮ್ಮೆ ಮಾಡಿದರೆ ಸಾಕು, ಮನೆಯಲ್ಲಿರಬಹುದಾದ ಎಲ್ಲಾ ಕೆಟ್ಟ ಕಣ್ಣಿನ ದೃಷ್ಟಿಗಳು ದೂರಾಗುತ್ತದೆ.

July 20, 2026
Astrol- ನಾಳೆಯ ಆಷಾಢ ಅಷ್ಟಮಿಯ ಮಂಗಳವಾರದಂದು ಈ ದೀಪಗಳನ್ನು ಹಚ್ಚಿದರೆ ಸಾಲಗಳೆಲ್ಲವೂ ಕರಗಿ ಶೂನ್ಯವಾಗುವುದು.

Astrol- ನಾಳೆಯ ಆಷಾಢ ಅಷ್ಟಮಿಯ ಮಂಗಳವಾರದಂದು ಈ ದೀಪಗಳನ್ನು ಹಚ್ಚಿದರೆ ಸಾಲಗಳೆಲ್ಲವೂ ಕರಗಿ ಶೂನ್ಯವಾಗುವುದು.

July 20, 2026

ಅರ್ಜಿದಾರರ ಪರವಾಗಿ ಹಾಜರಾದ ಹಿರಿಯ ವಕೀಲ ಮುಕುಲ್ ರೋಹತ್ಗಿ ಅವರು ಶೋಕಾಸ್ ನೋಟಿಸ್‌ ಗೆ ಮಾಲಾ ಫೈಡ್ಸ್, ನ್ಯಾಯವ್ಯಾಪ್ತಿಯ ಮಿತಿ ಸೇರಿದಂತೆ ಹಲವು ಕಾರಣಗಳನ್ನು ಉಲ್ಲೇಖಿಸಿ ವಾದ ಮಂಡಿಸಿದರು.

ಕಾಂಗ್ರೆಸ್ ಶಾಸಕಾಂಗ ಪಕ್ಷದ (ಸಿಎಲ್‌ಪಿ) ಸಭೆ ಬೆಳಿಗ್ಗೆ 11 ಗಂಟೆ ಸುಮಾರಿಗೆ ಜೈಪುರದ ಹೊರವಲಯದಲ್ಲಿರುವ ಹೋಟೆಲ್‌ ವೊಂದರಲ್ಲಿ ಸುಮಾರು ಎರಡು ಗಂಟೆಗಳ ವಿಳಂಬದ ನಂತರ ಅಶೋಕ್ ಗೆಹ್ಲೋಟ್ ಸರ್ಕಾರವನ್ನು ಬೆಂಬಲಿಸುವ ಕಾಂಗ್ರೆಸ್ ಶಾಸಕರು ಸಮ್ಮುಖದಲ್ಲಿ ನಡೆಯಿತು.

ಭಿನ್ನಮತೀಯ ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಮತ್ತು ಗೆಹ್ಲೋಟ್ ನಡುವಿನ ಅಧಿಕಾರದ ಜಗಳದ ನಡುವೆ ರಾಜ್ಯದಲ್ಲಿ ರಾಜಕೀಯ ಪ್ರಕ್ಷುಬ್ಧತೆ ಉಲ್ಬಣಗೊಳ್ಳುತ್ತಿದೆ.

ಕಳೆದ ವಾರ, ಪೈಲಟ್ ಮತ್ತು ಇತರ 18 ಶಾಸಕರು ಬಹಿರಂಗವಾಗಿ ದಂಗೆ ಎದ್ದರು ಮತ್ತು ಎರಡು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗಳಲ್ಲಿ ಭಾಗವಹಿಸದೇ ಪಕ್ಷದ ವಿಪ್ ಅನ್ನು ‌ಉಲ್ಲಂಘಿಸಿದರು.
ನಂತರ ಅವರನ್ನು ಉಪಮುಖ್ಯಮಂತ್ರಿ ಮತ್ತು ರಾಜ್ಯ ಕಾಂಗ್ರೆಸ್ ಮುಖ್ಯಸ್ಥರ ಸ್ಥಾನದಿಂದ ವಜಾ ಮಾಡಲಾಯಿತು

Tags: Congresshighcourtindialatest-newspoliticsrajastanSachin Pilot
ShareTweetSendShare
Join us on:

Related Posts

astrology

Astro- ಇದನ್ನು ನಿಯಮಿತವಾಗಿ ವಾರಕ್ಕೊಮ್ಮೆ ಮಾಡಿದರೆ ಸಾಕು, ಮನೆಯಲ್ಲಿರಬಹುದಾದ ಎಲ್ಲಾ ಕೆಟ್ಟ ಕಣ್ಣಿನ ದೃಷ್ಟಿಗಳು ದೂರಾಗುತ್ತದೆ.

by admin
July 20, 2026
0

ಕೆಟ್ಟ ಕಣ್ಣಿನ ದೃಷ್ಟಿಯ ಒತ್ತಡದಿಂದ ಪಾರಾಗಲು ನೀವು ಏನು ಮಾಡಬಹುದು? ನಾವು ಏನಾದರೂ ಹೊಸದನ್ನು ಮಾಡುತ್ತಿದ್ದರೆ, ಅದರಲ್ಲಿ ಅಡೆತಡೆಗಳು ಅಥವಾ ಸಮಸ್ಯೆಗಳಿದ್ದರೆ ಅದನ್ನು ಖಾನ್ ತ್ರಿಷ್ಟಿ ಎಂದು...

Astrol- ನಾಳೆಯ ಆಷಾಢ ಅಷ್ಟಮಿಯ ಮಂಗಳವಾರದಂದು ಈ ದೀಪಗಳನ್ನು ಹಚ್ಚಿದರೆ ಸಾಲಗಳೆಲ್ಲವೂ ಕರಗಿ ಶೂನ್ಯವಾಗುವುದು.

Astrol- ನಾಳೆಯ ಆಷಾಢ ಅಷ್ಟಮಿಯ ಮಂಗಳವಾರದಂದು ಈ ದೀಪಗಳನ್ನು ಹಚ್ಚಿದರೆ ಸಾಲಗಳೆಲ್ಲವೂ ಕರಗಿ ಶೂನ್ಯವಾಗುವುದು.

by admin
July 20, 2026
0

ನಾಳೆಯ ಆಷಾಢ ಅಷ್ಟಮಿಯ ಮಂಗಳವಾರದಂದು ಈ ದೀಪಗಳನ್ನು ಹಚ್ಚಿದರೆ ಸಾಲಗಳೆಲ್ಲವೂ ಕರಗಿ ಶೂನ್ಯವಾಗುವುದು. ಋಣ ತೀರಿಸಲು ಕಾಲಭೈರವನ ಆರಾಧನೆ ಅಷ್ಟಮಿ ತಿಥಿಯು ಕಾಲಭೈರವನ ಆರಾಧನೆಯ ತಿಥಿ. ಅದೂ...

spain fifa worldcup champion 2026

fifaworldcup2026- ಬದಲಿ ಆಟಗಾರನ ಬಂಗಾರದಂತಹ ಗೋಲು- ಗೂಳಿಗಳ ಅಟ್ಟಹಾಸಕ್ಕೆ ಬೆದರಿದ ಮೆಸ್ಸಿ ಹುಡುಗರು..! ಸ್ಪೇನ್ ಈಗ ಫಿಫಾ ವಿಶ್ವಕಪ್ ಚಾಂಪಿಯನ್..!

by admin
July 20, 2026
0

ಬದಲಿ ಆಟಗಾರನ ಬಂಗಾರದಂತಹ ಗೋಲು- ಗೂಳಿಗಳ ಅಟ್ಟಹಾಸಕ್ಕೆ ಬೆದರಿದ ಮೆಸ್ಸಿ ಹುಡುಗರು..! ವಿಶ್ವ ಚಾಂಪಿಯನ್ ಸ್ಪೇನ್‍ಗೆ ಅಭಿನಂದನೆಗಳು..! ಮೆಸ್ಸಿ ಮಿಸ್ ಯೂ..? ಆದ್ರೂ ಮೆಸ್ಸಿ, ಮೆಸ್ಸಿ..ಮೆಸ್ಸಿ..! ಈ...

ಜಂಕ್ ಫುಡ್ ಗೆ ಸರ್ಕಾರದ ಬಿಗ್ ಶಾಕ್: ಶಾಲೆ-ಆಸ್ಪತ್ರೆಗಳ ಆವರಣದಲ್ಲಿ ಇನ್ಮುಂದೆ ಸಿಗಲ್ಲ ಕುರುಕುಲು ತಿಂಡಿ!

ಜಂಕ್ ಫುಡ್ ಗೆ ಸರ್ಕಾರದ ಬಿಗ್ ಶಾಕ್: ಶಾಲೆ-ಆಸ್ಪತ್ರೆಗಳ ಆವರಣದಲ್ಲಿ ಇನ್ಮುಂದೆ ಸಿಗಲ್ಲ ಕುರುಕುಲು ತಿಂಡಿ!

by Shwetha
July 20, 2026
0

ಆರೋಗ್ಯವೇ ಭಾಗ್ಯ ಎಂಬ ನಾಣ್ಣುಡಿಗೆ ಪೂರಕವಾಗಿ ರಾಜ್ಯ ಸರ್ಕಾರವು ಜನಸಾಮಾನ್ಯರ ಹಾಗೂ ಶಾಲಾ ಮಕ್ಕಳ ಆರೋಗ್ಯ ರಕ್ಷಣೆಗೆ ಅತ್ಯಂತ ಕ್ರಾಂತಿಕಾರಕ ಮತ್ತು ಕಠಿಣ ನಿರ್ಧಾರವೊಂದನ್ನು ಕೈಗೊಳ್ಳಲು ಮುಂದಾಗಿದೆ....

ದಶಕದ ಬಳಿಕ ಮತ್ತೆ ಸಿಡಿದೆದ್ದ ಕ್ರಾಂತಿ ಕಿಡಿ ಅಣ್ಣಾ ಹಜಾರೆ- ದಿಲ್ಲಿಯನ್ನು ನಡುಗಿಸಲಿದೆಯೇ ಗಾಂಧಿವಾದಿಗಳ ಶಕ್ತಿ?: ವಾಂಗ್ಚುಕ್ ಮತ್ತು ಅಣ್ಣಾ ಹಜಾರೆ ಜುಗಲ್ ಬಂದಿಗೆ ಬೆದರಿದ ಕೇಂದ್ರ ಸರ್ಕಾರ!

ದಶಕದ ಬಳಿಕ ಮತ್ತೆ ಸಿಡಿದೆದ್ದ ಕ್ರಾಂತಿ ಕಿಡಿ ಅಣ್ಣಾ ಹಜಾರೆ- ದಿಲ್ಲಿಯನ್ನು ನಡುಗಿಸಲಿದೆಯೇ ಗಾಂಧಿವಾದಿಗಳ ಶಕ್ತಿ?: ವಾಂಗ್ಚುಕ್ ಮತ್ತು ಅಣ್ಣಾ ಹಜಾರೆ ಜುಗಲ್ ಬಂದಿಗೆ ಬೆದರಿದ ಕೇಂದ್ರ ಸರ್ಕಾರ!

by Shwetha
July 20, 2026
0

ದೇಶಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿರುವ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಹಗರಣ ಹಾಗೂ ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹಿಸಿ ದೆಹಲಿಯ ಜಂತರ್ ಮಂತರ್ ನಲ್ಲಿ ಹೋರಾಟ ನಡೆಸುತ್ತಿದ್ದ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram