ADVERTISEMENT
Tuesday, July 21, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Cinema

ರಾಜ್ಯ ಚಲನಚಿತ್ರ ಟೂರ್ನಿಗೆ ಸಚಿನ್, ಧೋನಿ

ಉದ್ಘಾಟನಾ ಕಾರ್ಯಕ್ರಮಕ್ಕೆ ಆಗಮಿಸಲಿರುವ ದಿಗ್ಗಜರು

Author2 by Author2
October 27, 2023
in Cinema, ಮನರಂಜನೆ
Share on FacebookShare on TwitterShare on WhatsappShare on Telegram

ಕಿಚ್ಚ ಸುದೀಪ್ (Sudeep) ನೇತೃತ್ವದಲ್ಲಿ ಪ್ರತಿ ವರ್ಷ ನಡೆಯಲಿರುವ ಚಲನಚಿತ್ರ ಕಪ್ ಕ್ರಿಕೆಟ್ (Cricket) ಪಂದ್ಯಾವಳಿಯ ಉದ್ಘಾಟನೆ ಕಾರ್ಯಕ್ರಮಕ್ಕೆ ಕ್ರಿಕೆಟ್ ನ ದಿಗ್ಗಜರಾದ ಸಚಿನ್ ಹಾಗೂ ಧೋನಿ ಎಂಬ ಮಾತು ಕೇಳಿ ಬರುತ್ತಿದೆ.

ಈ ಕಪ್ ಪಂದ್ಯಾವಳಿಯನ್ನು ಕರ್ನಾಟಕ ಚಿತ್ರೋದ್ಯಮ ಆಯೋಜಿಸುತ್ತ ಬರುತ್ತಿದೆ. ಬೆಂಗಳೂರು ಅಷ್ಟೇ ಅಲ್ಲದೇ, ಹುಬ್ಬಳ್ಳಿಯಲ್ಲಿ ಕೂಡ ಈ ಪಂದ್ಯ ನಡೆದಿದ್ದವು. ಕನ್ನಡ ಸಿನಿಮಾ ರಂಗದ ಬಹುತೇಕ ಕಲಾವಿದರು,ತಂತ್ರಜ್ಞರು ಈ ಪಂದ್ಯಾವಳಿಯಲ್ಲಿ ಭಾಗಿಯಾಗಲಿದ್ದಾರೆ.

Related posts

ಸ್ಯಾಂಡಲ್ ವುಡ್ ಸುಲ್ತಾನ್ ಗೆ ಅಯೋಗ್ಯ ತಂಡದ ಸಾಥ್ ಡಿಬಾಸ್ ಬೇಗ ಬಿಡುಗಡೆಯಾಗಲಿ ಎಂದು ಹಾರೈಸಿದ ನೀನಾಸಂ ಸತೀಶ್

ಸ್ಯಾಂಡಲ್ ವುಡ್ ಸುಲ್ತಾನ್ ಗೆ ಅಯೋಗ್ಯ ತಂಡದ ಸಾಥ್ ಡಿಬಾಸ್ ಬೇಗ ಬಿಡುಗಡೆಯಾಗಲಿ ಎಂದು ಹಾರೈಸಿದ ನೀನಾಸಂ ಸತೀಶ್

July 21, 2026
ರಾಮಾಯಣ ದೃಶ್ಯಕಾವ್ಯದಲ್ಲಿ ಸೀತೆಯಾಗಲು ಆಲೋಚನೆಯಲ್ಲೂ ಪವಿತ್ರತೆಯನ್ನೇ ಕಾಯ್ದುಕೊಂಡಿದ್ದೆ: ದೆಹಲಿಯ ಭವ್ಯ ವೇದಿಕೆಯಲ್ಲಿ ಭಾವುಕರಾದ ಅಭಿನಯ ಶಾರದೆ ಸಾಯಿ ಪಲ್ಲವಿ!

ರಾಮಾಯಣ ದೃಶ್ಯಕಾವ್ಯದಲ್ಲಿ ಸೀತೆಯಾಗಲು ಆಲೋಚನೆಯಲ್ಲೂ ಪವಿತ್ರತೆಯನ್ನೇ ಕಾಯ್ದುಕೊಂಡಿದ್ದೆ: ದೆಹಲಿಯ ಭವ್ಯ ವೇದಿಕೆಯಲ್ಲಿ ಭಾವುಕರಾದ ಅಭಿನಯ ಶಾರದೆ ಸಾಯಿ ಪಲ್ಲವಿ!

July 20, 2026

ನಾಯಕ ನಟರು ತಮ್ಮದೇ ತಂಡ ಕಟ್ಟಿಕೊಡು ಆಟವಾಡುವುದು ಈ ಕ್ರಿಕೆಟ್ ಪಂದ್ಯದ ಉದ್ದೇಶ. ಸಿನಿಮಾಗಳಲ್ಲಿ ನಟಿಸುವುದರ ಜೊತೆಗೆ ಕ್ರೀಡೆಗೂ ಉತ್ತೇಜಿಸುವಂತಹ ಕೆಲಸ ಈ ಮೂಲಕ ನಡೆಯುತ್ತಿದೆ. ನಟರಾದ ಶಿವರಾಜ್ ಕುಮಾರ್, ಗಣೇಶ್, ಸುದೀಪ್, ಪುನೀತ್ ರಾಜ್ ಕುಮಾರ್, ಯಶ್, ದರ್ಶನ್, ಉಪೇಂದ್ರ, ಡಾಲಿ ಧನಂಜಯ್ ಹೀಗೆ ಅನೇಕರು ಈ ಪಂದ್ಯದಲ್ಲಿ ಆಡಿದ್ದಾರೆ. ಅಲ್ಲದೇ, ನುರಿತ ಆಟಗಾರರು ಕೂಡ ಈ ಪಂದ್ಯಾವಳಿಯಲ್ಲಿ ಭಾಗಿಯಾಗಲಿದ್ದಾರೆ.

Tags: Dhoni for state movie tourneysachin
ShareTweetSendShare
Join us on:

Related Posts

ಸ್ಯಾಂಡಲ್ ವುಡ್ ಸುಲ್ತಾನ್ ಗೆ ಅಯೋಗ್ಯ ತಂಡದ ಸಾಥ್ ಡಿಬಾಸ್ ಬೇಗ ಬಿಡುಗಡೆಯಾಗಲಿ ಎಂದು ಹಾರೈಸಿದ ನೀನಾಸಂ ಸತೀಶ್

ಸ್ಯಾಂಡಲ್ ವುಡ್ ಸುಲ್ತಾನ್ ಗೆ ಅಯೋಗ್ಯ ತಂಡದ ಸಾಥ್ ಡಿಬಾಸ್ ಬೇಗ ಬಿಡುಗಡೆಯಾಗಲಿ ಎಂದು ಹಾರೈಸಿದ ನೀನಾಸಂ ಸತೀಶ್

by Shwetha
July 21, 2026
0

ಸ್ಯಾಂಡಲ್ ವುಡ್ ನ ಬಹುನಿರೀಕ್ಷಿತ ಅಯೋಗ್ಯ 2 ಚಿತ್ರದ ಪ್ರಚಾರ ಕಾರ್ಯ ಈಗ ಭರ್ಜರಿಯಾಗಿ ಸಾಗುತ್ತಿದೆ. ನಟ ಸತೀಶ್ ನೀನಾಸಂ ತಮ್ಮ ಚಿತ್ರತಂಡದೊಂದಿಗೆ ಹುಬ್ಬಳ್ಳಿಯಲ್ಲಿ ಅಬ್ಬರದ ಪ್ರಚಾರ...

ರಾಮಾಯಣ ದೃಶ್ಯಕಾವ್ಯದಲ್ಲಿ ಸೀತೆಯಾಗಲು ಆಲೋಚನೆಯಲ್ಲೂ ಪವಿತ್ರತೆಯನ್ನೇ ಕಾಯ್ದುಕೊಂಡಿದ್ದೆ: ದೆಹಲಿಯ ಭವ್ಯ ವೇದಿಕೆಯಲ್ಲಿ ಭಾವುಕರಾದ ಅಭಿನಯ ಶಾರದೆ ಸಾಯಿ ಪಲ್ಲವಿ!

ರಾಮಾಯಣ ದೃಶ್ಯಕಾವ್ಯದಲ್ಲಿ ಸೀತೆಯಾಗಲು ಆಲೋಚನೆಯಲ್ಲೂ ಪವಿತ್ರತೆಯನ್ನೇ ಕಾಯ್ದುಕೊಂಡಿದ್ದೆ: ದೆಹಲಿಯ ಭವ್ಯ ವೇದಿಕೆಯಲ್ಲಿ ಭಾವುಕರಾದ ಅಭಿನಯ ಶಾರದೆ ಸಾಯಿ ಪಲ್ಲವಿ!

by Shwetha
July 20, 2026
0

ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಅತ್ಯಂತ ಅಪರೂಪದ ಹಾಗೂ ಅದ್ಭುತ ದೃಶ್ಯಕಾವ್ಯ ಎಂದು ಕರೆಯಲ್ಪಡುತ್ತಿರುವ ನಿರ್ದೇಶಕ ನಿತೇಶ್ ತಿವಾರಿ ಅವರ ಬಹುಕೋಟಿ ವೆಚ್ಚದ ರಾಮಾಯಣ ಚಿತ್ರದ ಪ್ರಚಾರ ಕಾರ್ಯಕ್ಕೆ...

ರಾಮಾಯಣ ಮಹಾ ಸಂಗ್ರಾಮಕ್ಕೆ ಮುನ್ನುಡಿ: ದೆಹಲಿಯಲ್ಲಿ ‘ರಾವಣ’ ಯಶ್ ಆರ್ಭಟ, ಸೀತೆ ಸಾಯಿ ಪಲ್ಲವಿ ನಟನೆಗೆ ರಾಕಿ ಭಾಯ್ ಫಿದಾ!

ರಾಮಾಯಣ ಮಹಾ ಸಂಗ್ರಾಮಕ್ಕೆ ಮುನ್ನುಡಿ: ದೆಹಲಿಯಲ್ಲಿ ‘ರಾವಣ’ ಯಶ್ ಆರ್ಭಟ, ಸೀತೆ ಸಾಯಿ ಪಲ್ಲವಿ ನಟನೆಗೆ ರಾಕಿ ಭಾಯ್ ಫಿದಾ!

by Shwetha
July 20, 2026
0

ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಹಿಂದೆಂದೂ ಕಾಣದ ಅತ್ಯಂತ ಅದ್ದೂರಿ, ಐತಿಹಾಸಿಕ ಹಾಗೂ ಮಹತ್ವಾಕಾಂಕ್ಷೆಯ ಸಿನಿಮಾ ಎನಿಸಿಕೊಂಡಿರುವ ರಾಮಾಯಣ ಈಗ ಇಡೀ ವಿಶ್ವದ ಸಿನಿಮಾ ಪ್ರೇಕ್ಷಕರ ನಿದ್ದೆಗೆಡಿಸಿದೆ. ದೆಹಲಿಯಲ್ಲಿ...

ಕರಾವಳಿ ವಿವಾದಕ್ಕೆ ಅಂತ್ಯ ಹಾಡಿದ ರಾಜ್ ಬಿ ಶೆಟ್ಟಿ: ವಿವಾದ ಮಾಡೋದು ನಮಗೂ ನೋವು ತರುತ್ತೆ ಎಂದು ಕ್ಷಮೆಯಾಚಿಸಿದ ನಟ -ಕಂಟೆಂಟ್ ಇಲ್ಲ ಅಂತ ಟೀಕಿಸಿದವರಿಗೆ ಪ್ರೀಮಿಯರ್ ಶೋ ಮೂಲಕವೇ ಉತ್ತರ

ಕರಾವಳಿ ವಿವಾದಕ್ಕೆ ಅಂತ್ಯ ಹಾಡಿದ ರಾಜ್ ಬಿ ಶೆಟ್ಟಿ: ವಿವಾದ ಮಾಡೋದು ನಮಗೂ ನೋವು ತರುತ್ತೆ ಎಂದು ಕ್ಷಮೆಯಾಚಿಸಿದ ನಟ -ಕಂಟೆಂಟ್ ಇಲ್ಲ ಅಂತ ಟೀಕಿಸಿದವರಿಗೆ ಪ್ರೀಮಿಯರ್ ಶೋ ಮೂಲಕವೇ ಉತ್ತರ

by Shwetha
July 19, 2026
0

ನಟ ಪ್ರಜ್ವಲ್ ದೇವರಾಜ್ ಮತ್ತು ನಿರ್ದೇಶಕ ಗುರುದತ್ ಗಾಣಿಗ ನಡುವಿನ ಸಂಭಾವನೆ ಹಾಗೂ ಡಬ್ಬಿಂಗ್ ವಿವಾದದಿಂದ ಸದ್ದು ಮಾಡುತ್ತಿದ್ದ ಕರಾವಳಿ ಚಿತ್ರದ ಕುರಿತು ನಟ ರಾಜ್ ಬಿ...

ದೊಡ್ಡ ನಿರ್ಮಾಪಕರಿಂದ ಸ್ಯಾಂಡಲ್ ವುಡ್ ಗೆ ಲಾಭವಿಲ್ಲ: ಸಣ್ಣ ನಿರ್ಮಾಪಕರಿಂದಲೇ ಚಿತ್ರರಂಗ ಉಸಿರಾಡುತ್ತಿದೆ-ಅನಾಮಧೇಯ ನಿರ್ಮಾಪಕನಿಗೆ  ಬೆವರಿಳಿಸಿದ ಲವ್ಲಿ ಸ್ಟಾರ್

ದೊಡ್ಡ ನಿರ್ಮಾಪಕರಿಂದ ಸ್ಯಾಂಡಲ್ ವುಡ್ ಗೆ ಲಾಭವಿಲ್ಲ: ಸಣ್ಣ ನಿರ್ಮಾಪಕರಿಂದಲೇ ಚಿತ್ರರಂಗ ಉಸಿರಾಡುತ್ತಿದೆ-ಅನಾಮಧೇಯ ನಿರ್ಮಾಪಕನಿಗೆ ಬೆವರಿಳಿಸಿದ ಲವ್ಲಿ ಸ್ಟಾರ್

by Shwetha
July 19, 2026
0

ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ನಟರ ಸಂಭಾವನೆ ಮತ್ತು ಐಷಾರಾಮಿ ಸೌಲಭ್ಯಗಳ ಕುರಿತು ವ್ಯಕ್ತವಾಗಿರುವ ಅನಾಮಧೇಯ ಲೇಖನಕ್ಕೆ ನಟ ನೆನಪಿರಲಿ ಪ್ರೇಮ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೆಸರು ಬಹಿರಂಗಪಡಿಸದೆ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram