ಸೈನಿಕ ಶಾಲೆ ಕೊಡಗು (Sainik School Kodagu), ರಕ್ಷಣಾ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ಸ್ವಾಯತ್ತ ಸಂಸ್ಥೆಯಾಗಿದ್ದು, ವಾರ್ಡ್ ಬಾಯ್ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆಫ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಿ
ಹುದ್ದೆಗಳ ವಿವರಗಳು
▪️ ಸಂಸ್ಥೆಯ ಹೆಸರು: ಸೈನಿಕ ಶಾಲೆ ಕೊಡಗು (Sainik School Kodagu)
▪️ ಹುದ್ದೆಯ ಹೆಸರು: ವಾರ್ಡ್ ಬಾಯ್ (Ward Boy)
▪️ ಹುದ್ದೆಗಳ ಸಂಖ್ಯೆ: 2
▪️ ಹುದ್ದೆಯ ವರ್ಗ: UR – 1, ST – 1
▪️ ವೇತನ: ರೂ. 22,000/- ಪ್ರತಿಮಾಸ
▪️ ಉದ್ಯೋಗ ಸ್ಥಳ: ಕೊಡಗು ಜಿಲ್ಲೆ, ಕರ್ನಾಟಕ
▪️ ಉದ್ಯೋಗ ಪ್ರಕಾರ: ಕರಾರು ಆಧಾರಿತ (Contract Basis)
▪️ ಅರ್ಜಿ ಸಲ್ಲಿಕೆ ವಿಧಾನ: ಆಫ್ಲೈನ್ (Offline)
ವಿದ್ಯಾರ್ಹತೆ ಅರ್ಹತಾ ಪ್ರಮಾಣಪತ್ರ:
ಎಸ್ಎಸ್ಎಲ್ಸಿ ಅಥವಾ ಸಮಾನ ಪ್ರಮಾಣಪತ್ರ ಹೊಂದಿರಬೇಕು.
ಬೇಕಾದ ಕೆಲಸದ ಹುದ್ದೆಗಳು
– ಕಾರ್ಪೆಂಟರಿ
– ಎಲೆಕ್ಟ್ರಿಷಿಯನ್
– ಪ್ಲಂಬರ್
– ಹೌಸ್ ಕೀಪಿಂಗ್
– ಗಾರ್ಡನಿಂಗ್
– ಮೇಸನ್ರಿ
– ಕಂಪ್ಯೂಟರ್ ಹಾರ್ಡ್ವೇರ್ ಅಥವಾ ಡೇಟಾ ಎಂಟ್ರಿ
ಅನುಭವ:
ಜಾನಿಟರ್, ಲಾಂಡ್ರಿ, ಕಟಿಂಗ್, ಮೆಸೇಂಜರ್, ಪ್ಲಂಬರ್, ಇಲೆಕ್ಟ್ರಿಷಿಯನ್, ಗಾರ್ಡನಿಂಗ್ ಹಂತಗಳಲ್ಲಿ ಕನಿಷ್ಠ 2–3 ವರ್ಷಗಳ ಅನುಭವ ಇರಬೇಕು.
ಆಯ್ಕೆ ವಿಧಾನ
ಅರ್ಹ ಅಭ್ಯರ್ಥಿಗಳನ್ನು ಬರವಣಿಗೆ ಪರೀಕ್ಷೆ, ಕೌಶಲ್ಯ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.
ಅರ್ಜಿ ಸಲ್ಲಿಕೆ ವಿಧಾನ
▪️ ಅರ್ಜಿ ನಮೂನೆಯನ್ನು www.sainikschoolkodagu.edu.in ವೆಬ್ಸೈಟ್ನಿಂದ ಡೌನ್ಲೋಡ್ ಮಾಡಬೇಕು
▪️ ಅರ್ಜಿಯನ್ನು ಸ್ವಯಂ ದೃಢೀಕರಿಸಿದ ದಾಖಲೆಗಳೊಂದಿಗೆ ಸೇರಿಸಿ, ಪ್ರಿನ್ಸಿಪಾಲ್, ಸೇನಿಕ್ ಶಾಲೆ ಕೊಡಗು ವಿಳಾಸಕ್ಕೆ Speed Post ಅಥವಾ Registered Post ಮೂಲಕ ಕಳುಹಿಸಬೇಕು
▪️ ಅರ್ಜಿಯ ಮೇಲ್ಭಾಗದಲ್ಲಿ “APPLICATION FOR THE POST OF WARD BOY” ಎಂದು ಬರೆದು ಕಳುಹಿಸಬೇಕು
ಅರ್ಜಿ ಶುಲ್ಕ
▪️ ಸಾಮಾನ್ಯ / ಓಬಿಸಿ ಅಭ್ಯರ್ಥಿಗಳು: ರೂ. 500/-
▪️ ಎಸ್ಸಿ / ಎಸ್ಟಿ ಅಭ್ಯರ್ಥಿಗಳು: ರೂ. 350/-
ಪಾವತಿ ವಿಧಾನ: ‘The Principal, Sainik School Kodagu’ ಹೆಸರಿನಲ್ಲಿ ಡಿಮ್ಯಾಂಡ್ ಡ್ರಾಫ್ಟ್ ಮೂಲಕ
ಪ್ರಮುಖ ದಿನಾಂಕ
▪️ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 09-05-2025