Samantha : ಸಮಂತಾ ಧರಿಸಿದ್ದ ಸೀರೆಯ ಬೆಲೆ ಎಷ್ಟು ಗೊತ್ತಾ..??’
ಸಮಂತಾ ರುತ್ ಪ್ರಭು , ಅನಾರೋಗ್ಯದ ನಡುವೆಯೂ ಅವರ ಬಹುನಿರೀಕ್ಷೆ ಸಿನಿಮಾ ಶಕುಂತಲಾದ ಪ್ರಚಾರದಲ್ಲಿ ತೊಡಗುತ್ತಿದ್ದಾರೆ.. ಯಶೋಧ ಸಿನಿಮಾದ ಸೂಪರ್ ಸಕ್ಸಸ್ ನಂತರ ಸದ್ಯ ಸಮಂತಾ ಶಕುಂತಲಾ ಪ್ರಚಾರ ಮಾಡುತ್ತಿದ್ದು , ಇತ್ತೀಚೆಗೆ ಪ್ರಚಾರದ ವೇಳೆ ಸಮಂತಾ ಸಖತ್ ಸಿಂಪಲ್ ಲುಕ್ ನಲ್ಲಿ ಕಾಣಿಸಿಕೊಂಡು ಗಮನ ಸೆಳೆದಿದ್ದರು.. ಸಮಂತಾ ಅಷ್ಟಾಗಿ ಡಿಸೈನರ್ ಎನಿಸದ ಸರಳ ಮತ್ತು ಸಾಧ ಬಿಳಿ ಬಣ್ಣದ ಪ್ಲೇನ್ ಸೀರೆ ಧರಿಸಿ ಗಮನ ಸೆಳೆದಿದ್ದರು..
ಆದ್ರೆ ಇಷ್ಟು ಬಸಿಂಪಲ್ ಎನಿಸುವ ಸೀರೆಯ ಬೆಲೆ ಕೇಳಿ ಇದೀಗ ನೆಟ್ಟಿಗರು ಉಬ್ಬೇರಿಸಿದ್ದಾರೆ.. ಸಮಂತಾ ರುತ್ ಪ್ರಭು ತಮ್ಮ ಮುಂಬರುವ ಚಿತ್ರ ಶಾಕುಂತಲಂನ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಈ ಸೀರೆಯಲ್ಲಿ ಕಾಣಿಸಿಕೊಂಡಿದ್ದರು. ಈ ಸೀರೆಯಲ್ಲಿ ಸ್ಯಾಮ್ ಕ್ಲಾಸಿಯಾಗಿ ಕಾಣಿಸಿಕೊಂಡಿದ್ದರು..ಸ್ಲೀವ್ ಲೆಸ್ ಬ್ಲೌಸ್ ಸಿಂಪಲ್ ಸ್ಯಾರಿಯಲ್ಲೇ ಮನಸ್ಸು ಗೆದ್ದಿದ್ದರು.. ಆದ್ರೆ ಈ ಸೀರೆಯ ಬೆಲೆ ಬರೋಬ್ಬರಿ 50 ಸಾವಿರ ರೂಪಾಯಿಗಳು ಎನ್ನಲಾಗ್ತಿದ್ದು , ನೆಟ್ಟಿಗರ ತಲೆ ತಿರುಗಿದೆ.. ಈ ಸೀರೆಯು ದೇವನಾಗರಿ ಲೇಬಲ್ನಿಂದ ಬಂದಿದೆ ಮತ್ತು ಅವರ ವೆಬ್ಸೈಟ್ನಿಂದ ಆನ್ಲೈನ್ನಲ್ಲಿ ಖರೀದಿಸಬಹುದು. ಇದು 48,500 ರೂ.ಗಳಾಗಿದೆ..
Samantha: Do you know the price of the saree that Samantha wore..??’