Samantha-Naga | ನಟಿಯೊಂದಿಗೆ ಚೇತು ಡೇಟಿಂಗ್.. ಸ್ಯಾಮ್ ಹೇಳಿದ್ದೇನು..?
ನಟಿ ಸಮಂತ ಜೊತೆಗೆ ಡಿವೋರ್ಸ್ ಪಡೆದ ಬಳಿ ನಟ ನಾಗ್ ಚೈತನ್ಯ ಮತ್ತೆ ಪ್ರೀತಿಯಲ್ಲಿ ಬಿದ್ದಿದ್ದಾರೆಂದು ನಟಿ ಶೋಭಿತಾ ಧೂಳಿಪಾಲ ಜೊತೆ ಡೇಟಿಂಗ್ ನಲ್ಲಿ್ದಾರೆ ಎಂಬ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಈ ಸುದ್ದಿಗೆ ಪ್ರತಿಕ್ರಿಯೆಸುತ್ತಾ ನಾಗ್ ಚೈತನ್ಯ ಅಭಿಮಾನಿಗಳು ನಾಗ್ ಇಮೇಜ್ ಡ್ಯಾಮೇಜ್ ಮಾಡಲು ಸಮಂತಾ ಪಿರ್ ಆರ್ ಟೀಂ ಈ ರೀತಿ ರೋಮರ್ಸ್ ಸೃಷ್ಠಿ ಮಾಡುತ್ತಿದೆ ಎಂದು ಟ್ವೀಟ್ ಮಾಡುತ್ತಿದ್ದಾರೆ.
ಈ ರೀತಿಯ ಟ್ವೀಟ್ ಗಳ ಬಗ್ಗೆ ಸಮಂತಾ ತನ್ನದೇಯಾದ ರೀತಿಯಲ್ಲಿ ಸ್ಪಂದಿಸಿದ್ದು, ಹೆಣ್ಣುಮಕ್ಕಳ ಮೇಲೆ ವದಂತಿಗಳು ಬಂದರೇ ನಿಜವೇ ಆದ್ರೆ ಗಂಡುಮಕ್ಕಳ ಮೇಲೆ ಬಂದರೇ ಹೆಣ್ಣು ಮಕ್ಕಳೇ ಮಾಡಿಸುತ್ತಿದ್ದಾರೆಂದು ಪ್ರಚಾರ ಮಾಡ್ತೀರಾ ಎಂದು ಪ್ರಶ್ನಿಸಿದ್ದಾರೆ.

ಇನ್ನು ಸಿನಿಮಾಗಳ ಬಗ್ಗೆ ಹೇಳುವುದಾದರೆ.. ನಾಗಚೈತನ್ಯ ನಾಯಕನಾಗಿ ನಟಿಸಿರುವ ‘ಥ್ಯಾಂಕ್ಯೂ’, ಲಾಲ್ ಸಿಂಗ್ ಚಡ್ಡಾ ಸಿನಿಮಾಗಳು ಬಿಡುಗಡೆಗೆ ಸಿದ್ಧವಾಗಿವೆ.
ಅಲ್ಲದೇ ಸದ್ಯದಲ್ಲೇ ‘ದೂತ’ ವೆಬ್ ಸಿರೀಸ್ ಬಿಡುಗಡೆಯಾಗಲಿದೆ.
ಇನ್ನು ಸಮಂತಾ.. ಇತ್ತೀಚೆಗಷ್ಟೇ ಕೆಆರ್ ಕೆ ಸಿನಿಮಾದಲ್ಲಿ ಪ್ರೇಕ್ಷಕರ ಮುಂದೆ ಬಂದಿದ್ದರು.
ಸದ್ಯ ಆಕೆ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಯಶೋದಾ ಮತ್ತು ಶಕುಂತಲಂ ಬಿಡುಗಡೆಗೆ ಸಿದ್ಧವಾಗಿದೆ.








