ಭಾರತೀಯ ಷೇರುಪೇಟೆಯಲ್ಲಿ ಹೊಸ ಐತಿಹಾಸಿಕ ದಾಖಲೆ…! 52,000 ಅಂಕಕ್ಕೆ ಜಿಗಿದ ಸೆನ್ಸೆಕ್ಸ್
ಮುಂಬೈ: ಜಾಗತಿಕವಾಗಿ ಭಾರತದ ಆರ್ಥಿಕತೆ ಚೇತರಿಕೆ ಕಾಣುತ್ತಿದೆ. ಮತ್ತೊಂದೆಡೆ ಕೊರೊನಾ ಲಸಿಕೆಗೆ ಎಲ್ಲೆಡೆಯಿಂದ ಬೇಡಿಕೆ ಹೆಚ್ಚಳ, ಹೆಚ್ಚಾಗಿ ವಿತರಣೆಯ ಪರಿಣಾಮದಿಂದಾಗಿ ಭಾರತೀಯ ಷೇರುಪೇಟೆ ಈ ಹೊಸ ದಾಖಲೆ ಮಾಡಿದೆ. ಇಂದು ಬೆಳಗ್ಗೆ ಬಿಎಸ್ಇ ಸೆನ್ಸೆಕ್ಸ್ ಸೂಚ್ಯಂಕ 52,000 ಅಂಕಗಳ ಮಟ್ಟ ಮುಟ್ಟಿತು. ಇಷ್ಟು ಮಟ್ಟಕ್ಕೆ ಸೆನ್ಸೆಕ್ಸ್ ಏರಿದ್ದು ಇತಿಹಾಸದಲ್ಲಿ ಇದೇ ಮೊದಲು. ಮತ್ತೊಂದು ಷೇರುಪೇಟೆ NSE ನಿಫ್ಟಿ ಸೂಚ್ಯಂಕ ಕೂಡ ಸೋಮವಾರದ ಬೆಳಗಿನ ವಹಿವಾಟಿನ ವೇಳೆ ದಾಖಲೆಯ 15,300 ಅಂಕಗಳ ಮಟ್ಟ ತಲುಪಿತು.
ಮ್ಯಾನ್ಮಾರ್ : ಮಿಲಿಟರಿ ವಾಹನಗಳ ತಿರುಗಾಟ, ಇಂಟರ್ ನೆಟ್ ಸ್ಥಗಿತ , ಉದ್ವಿಗ್ನ ಪರಿಸ್ಥಿತಿ ..!
ಭಾರತವಷ್ಟೇ ಅಲ್ಲ, ಜಾಗತಿಕವಾಗಿಯೂ ಹಲವು ಷೇರುಪೇಟೆಗಳೂ ಕೂಡ ಗಣನೀಯ ವೃದ್ಧಿ ಕಂಡಿವೆ. ಭಾರತೀಯ ಷೇರು ಮಾರುಕಟ್ಟೆಗಳಲ್ಲಿ ಬಹುತೇಕ ಎಲ್ಲಾ ಕ್ಷೇತ್ರಗಳ ಕಂಪನಿಗಳ ಷೇರು ಬೆಲೆ ಇಂದು ವೃದ್ಧಿಸಿವೆ. ಇಂಡಸ್ ಇಂಡ್ ಬ್ಯಾಂಕ್, ಕೋಟಕ್ ಮಹೀಂದ್ರ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಹೆಚ್ಡಿಎಫ್ಸಿ ಬ್ಯಾಂಕ್ ಮತ್ತು ಭಾರ್ತಿ ಏರ್ಟೆಲ್ ಸಂಸ್ಥೆಗಳ ಷೇರುಮೌಲ್ಯ ಹೆಚ್ಚಳಗೊಂಡಿದೆ.
MADE IN INDIA – ಗೂಗಲ್ ಮ್ಯಾಪ್ ಗೆ ಟಕ್ಕರ್ ನೀಡಲಿದೆ ಭಾರತ ‘ಭುವನ್’ ಆಪ್.!
ಇರಾಕ್ ಗಡಿಯಲ್ಲಿ 13 ಟರ್ಕಿ ಪ್ರಜೆಗಳ ಮೃತದೇಹಗಳು ಪತ್ತೆ
ಕೃಷಿ ಇಲಾಖೆಯ ‘ಯಜಮಾನ’ ರೈತರಿಗೆ ದಾಸನಾದ ಡಿ ಬಾಸ್..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








