ಶನಿ ಅಮಾವಾಸ್ಯೆ 2021 : ಈ 7 ಪರಿಹಾರಗಳಿಂದ ಈ ರಾಶಿಗಳಿಗೆ ಸಮೃದ್ಧಿಯನ್ನು ತರೋದು ಖಂಡಿತ..!

1 min read
shani amavasye

ಶನಿ ಅಮಾವಾಸ್ಯೆ 2021: ಈ 7 ಪರಿಹಾರಗಳಿಂದ ಈ ರಾಶಿಗಳಿಗೆ ಸಮೃದ್ಧಿಯನ್ನು ತರೋದು ಖಂಡಿತ..!

ಶ್ರೀ ದುರ್ಗಾಪರಮೇಶ್ವರೀ ಕಟೀಲು ದೇವಸ್ಥಾನ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ  ತಪ್ಪದೆ ಕರೆ ಮಾಡಿ 85489 98564

ಹಿಂದೂ ಪಂಚಾಂಗದ ಪ್ರಕಾರ, ಪ್ರತಿ ತಿಂಗಳು ಕೃಷ್ಣ ಪಕ್ಷದ ಕೊನೆಯ ದಿನಾಂಕದಂದು, ಅಮಾವಾಸ್ಯೆ ಸಂಭವಿಸುತ್ತದೆ. ಈ ದಿನ ಚಂದ್ರ ದರ್ಶನ ಆಚರಿಸಲಾಗುವುದಿಲ್ಲ. ಹಿಂದೂ ಧರ್ಮಗ್ರಂಥಗಳಲ್ಲಿ ಅಮಾವಾಸ್ಯ ತಿಥಿ ಬಹಳ ಮುಖ್ಯವಾದ ತಿಥಿ.

ಈ ದಿನವನ್ನು ಪೂರ್ವಜರ / ಪಿತೃಗಳ ದಿನ ಎಂದು ನಂಬಲಾಗಿದೆ. ಈ ದಿನ, ಪವಿತ್ರ ನದಿಗಳಲ್ಲಿ ಸ್ನಾನ ಮಾಡುವುದು, ಬಡವರಿಗೆ ಮತ್ತು ನಿರ್ಗತಿಕರಿಗೆ ದಾನ ಮಾಡುವುದು, ಪಿತೃಗಳ ಆತ್ಮವನ್ನು ಸಂತೋಷಪಡಿಸುತ್ತದೆ ಮತ್ತು ಕುಟುಂಬದಲ್ಲಿ ಸಮೃದ್ಧಿಯನ್ನು ತರುತ್ತದೆ. ಅಲ್ಲದೆ, ವ್ಯಕ್ತಿಗೆ ಪಿತ್ರ ದೋಷದಿಂದ ಸ್ವಾತಂತ್ರ್ಯ ಸಿಗುತ್ತದೆ.

ಈ ಅಮಾವಾಸ್ಯೆಯು ಶನಿವಾರ ಬಿದ್ದಾಗ ಅದನ್ನು ಶನಿವಾರೀ ಅಮಾವಾಸ್ಯೆ / ಶನಿಶ್ವರೀ ಅಮಾವಾಸ್ಯೆ ಎಂದು ಕರೆಯಲಾಗುತ್ತದೆ.

ಇದು ಮಾಘ ತಿಂಗಳ ಅಮಾವಾಸ್ಯೆ ಆಗಿರುವುದರಿಂದ ಇದನ್ನು ಮಾಘ ಅಮಾವಾಸ್ಯೆ ಎಂದೂ ಕರೆಯುತ್ತಾರೆ. ಜ್ಯೋತಿಷ್ಯದಲ್ಲಿ, ಶನಿ ಅಮಾವಾಸ್ಯೆಯನ್ನು ಶನಿ ದೋಷ, ಸಾಡೇಸಾತಿ ಶನಿ ಅಥವಾ ಶನಿ ಮಹಾದಶಾದಿಂದ ಬಳಲುತ್ತಿರುವ ಜನರಿಗೆ ಅತ್ಯಂತ ಶುಭವೆಂದು ಪರಿಗಣಿಸಲಾಗಿದೆ.

ಈ ದಿನ ಭಗವಾನ್‌ ಶನಿಯನ್ನು ಪೂಜಿಸುವುದರಿಂದ ಶನಿಯು ನೀಡುವ ದುಷ್ಪರಿಣಾಮಗಳಿಂದ ಸ್ವಾತಂತ್ರ್ಯ ಸಿಗುತ್ತದೆ ಎಂದು ನಂಬಲಾಗಿದೆ.

ಈ ದಿನ ಜನರು ಈ 7 ಪರಿಹಾರಗಳನ್ನು ತೆಗೆದುಕೊಳ್ಳುವುದರಿಂದ ಭಗವಾನ್‌ ಶನಿಯ ಆಶೀರ್ವಾದವನ್ನು ಪಡೆದುಕೊಳ್ಳುತ್ತಾರೆ ಮತ್ತು ಶನಿಗೆ ಸಂಬಂಧಿಸಿದ ಸಮಸ್ಯೆಗಳಿಂದ ಮುಕ್ತಿಯನ್ನು ಹೊಂದುತ್ತಾರೆ ಎಂದು ಹೇಳಲಾಗಿದೆ.

ಈ ಕಳಗೆ ಸೂಚಿಸಲಾದ ಪರಿಹಾರವು ನಿಮ್ಮ ಕುಟುಂಬಕ್ಕೂ ಮತ್ತು ನಿಮಗೂ ಶಾಂತಿ, ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ ಎನ್ನುವ ನಂಬಿಕೆಯಿದೆ. ಆ 7 ಪರಿಹಾರಗಳಾವುವು ಗೊತ್ತೇ..?

shani amavasye

ಶನಿ ಅಮಾವಾಸ್ಯೆಯ ದಿನದಂದು ಈ 7 ಪರಿಹಾರಗಳನ್ನು ಮಾಡಿ:

1. ಶನಿ ಅಮಾವಾಸ್ಯೆಯ ದಿನದಂದು ಅರಳಿ ಮರಕ್ಕೆ ಮುಂಜಾನೆ ಪ್ರದಕ್ಷಿಣೆಯನ್ನು ಹಾಕಬೇಕು ಮತ್ತು ಬೆಳಗ್ಗೆ ಅರಳಿ ಮರದ ಮೂಲಕ್ಕೆ ಸಿಹಿ ಹಾಲನ್ನು ಅರ್ಪಿಸಿ ಮತ್ತು ಸಂಜೆ ಪಶ್ಚಿಮ ದಿಕ್ಕಿನಲ್ಲಿ ದೀಪವನ್ನು ಬೆಳಗಬೇಕು ಮತ್ತು ‘ಓಂ ಶಂ ಶನೈಶ್ಚರಾಯ ನಮಃ’ ಎಂಬ ಮಂತ್ರವನ್ನು ಪಠಿಸುತ್ತಾ ಪ್ರದಕ್ಷಿಣೆಯನ್ನು ಹಾಕಬೇಕು.

2. ಯಾವುದೇ ರೀತಿಯ ಗುರುತುಗಳಿಲ್ಲದ ಕಪ್ಪು ಹಸುವನ್ನು ಪೂಜಿಸಿದ ನಂತರ, 8 ಬೂಂದಿ ಲಡ್ಡುಗಳನ್ನು ಅದಕ್ಕೆ ನೀಡಿ ಪ್ರದಕ್ಷಿಣೆಯನ್ನು ಹಾಕಿ ಮತ್ತು 8 ಬಾರಿ ಹಸುವಿನ ಬಾಲವನ್ನು ನಿಮ್ಮ ತಲೆಗೆ ಮುಟ್ಟಿಸಿ.

3. ಎಣ್ಣೆಯನ್ನು ಹಚ್ಚಿ ತಯಾರಿಸಿದ ರೊಟ್ಟಿಯನ್ನು ಕಪ್ಪು ನಾಯಿಗಳಿಗೆ ಆಹಾರವಾಗಿ ನೀಡಿ.

4. ಒಂದು ಕಂಚಿನ ಪಾತ್ರೆಯಲ್ಲಿ ಸಾಸಿವೆ ಅಥವಾ ಎಳ್ಳೆಣ್ಣೆಯನ್ನು ಹಾಕಿ. ಅದರಲ್ಲಿ ನಿಮ್ಮ ಮುಖವನ್ನು ನೋಡಿ ನಂತರ ಆ ಎಣ್ಣೆಯನ್ನು ದಾನ ಮಾಡಬೇಕು.

5. ಈ ದಿನ ನೀವು ಕಪ್ಪು ಕಾಡಿಗೆಯನ್ನು ಯಾರು ಇಲ್ಲದ ನಿರ್ಜನ ಪ್ರದೇಶದಲ್ಲಿ ಒಂದು ಹೂಳಬೇಕು.

6. ಕಪ್ಪು ಕುದುರೆಯ ಗೊರಸಿನಿಂದ ಮಾಡಿದ ಉಂಗುರವನ್ನು ಕೈಯ ಮಧ್ಯದ ಬೆರಳಿನಲ್ಲಿ ಧರಿಸಬೇಕು.

7. ಕಪ್ಪು ಕುದುರೆಯ ಗೊರಸನ್ನು ನಿಮ್ಮ ಮನೆಯ ಬಾಗಿಲಿನ ಮೇಲೆ ನೇತುಹಾಕಬೇಕು.

ಈ ಮೇಲೆ ಹೇಳಲಾದ ಪರಿಹಾರಗಳನ್ನು ಮಾಡುವುದರಿಂದ ಶನಿ ಮಹಾರಾಜನ ಆಶೀರ್ವಾದ ಸಿಗುತ್ತದೆ ಎಂದು ನಂಬಲಾಗಿದೆ. ಮತ್ತು ಆ ವ್ಯಕ್ತಿಯ ನೋವುಗಳನ್ನು ತೆಗೆದುಹಾಕಲಾಗುತ್ತದೆ.

ಶನಿ ಅಮಾವಾಸ್ಯೆಯ ಶುಭ ಸಮಯ:

ಶನಿ ಅಮಾವಾಸ್ಯೆಯ ದಿನಾಂಕ – 2021 ರ ಮಾರ್ಚ್‌ 13 ರಂದು ಶನಿವಾರ.
ಅಮಾವಾಸ್ಯೆ ತಿಥಿ ಪ್ರಾರಂಭ – 2021 ರ ಮಾರ್ಚ್‌ 12 ರಂದು ಶುಕ್ರವಾರ ಮಧ್ಯಾಹ್ನ 2:00 ಗಂಟೆಯಿಂದ
ಅಮಾವಾಸ್ಯೆ ಮುಕ್ತಾಯ – ಮಾರ್ಚ್ 13 ರಂದು ಮಧ್ಯಾಹ್ನ 3: 50 ಕ್ಕೆ

ಇಂದು ಅಂದರೆ ಮಾರ್ಚ್‌ 13 ರಂದು ಶನಿವಾರ ಶನಿ ಅಮಾವಾಸ್ಯೆ ಇರುವುದರಿಂದ ನೀವು ಈ ಮೇಲಿನ ಕ್ರಮಗಳನ್ನು ಅಥವಾ ಪರಿಹಾರಗಳನ್ನು ತೆಗೆದುಕೊಳ್ಳಬಹುದು. ಇದರಿಂದ ನೀವು ಭಗವಾನ್‌ ಶನಿಯ ಆಶಿರ್ವಾದವನ್ನು ಪಡೆದುಕೊಳ್ಳಬಹುದು. ಹಾಗೂ ಶನಿಗೆ ಸಂಬಂಧಿಸಿದ ಅನೇಕ ಸಮಸ್ಯೆಗಳಿಂದ ಈರಾಶಿಗಳಾದ ಮೇಷ ರಾಶಿ, ವೃಶ್ಚಿಕ ರಾಶಿ , ಧನಸ್ಸು ರಾಶಿ, ಕಟಕರಾಶಿ, ತಮ್ಮ ಸಂಕಷ್ಟದಿಂದ ಮುಕ್ತಿಯನ್ನು ಪಡೆದುಕೊಳ್ಳಬಹುದು.
ಹೆಚ್ಚಿನ ಮಾಹಿತಿಗಾಗಿ ಪಂಡಿತರನ್ನು ಸಂಪರ್ಕಿಸಿ
ಶ್ರೀ ದುರ್ಗಾಪರಮೇಶ್ವರೀ ಕಟೀಲು ಕ್ಷೇತ್ರ
ಭವಿಷ್ಯದ ಕುರಿತು ನಿಮಗೆ ಆತಂಕವಿದೆಯೇ..? ಜ್ಯೋತಿಷಕ್ಕೆ ಸಂಬಂಧಿಸಿದ ಪ್ರಶ್ನೆಗಳಿವೆಯೇ? ನಿಮ್ಮಲ್ಲಿನ ಗೊಂದಲಗಳನ್ನು ಬಗೆಹರಿಸಲು ನಿಮ್ಮ ವೈಯಕ್ತಿಕ ಪ್ರಶ್ನೆಗಳನ್ನು ಕೇಳಿ ಪರಿಹಾರ ಪಡೆದುಕೊಳ್ಳಬಹುದು ದೈವಜ್ಞ ಪ್ರಧಾನ್ ತಾಂತ್ರಿಕ್
ಪಂಡಿತ್ ಜ್ಞಾನೇಶ್ವರ್ ರಾವ್ 8548998564
ಅಮವಾಸ್ಯೆ ಹುಣ್ಣಿಮೆ ಗ್ರಹಣ ಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿಪೂಜೆ ಚೌಡಿ ಉಪಾಸನ ಶಕ್ತಿಗಳಿಂದ ನಿಮ್ಮ ಜೀವನದ ಯಾವುದೇ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ವೈವಾಹಿಕ ವ್ಯವಹಾರಿಕ ಸಮಸ್ಯೆಗಳಿಗೆ ಕಟೀಲು ದುರ್ಗಾಪರಮೇಶ್ವರೀ ಶ್ರೀ ರಕ್ತೇಶ್ವರೀ ದೇವಿಯ ಪೂಜಾ ಪದ್ದತಿಯಿಂದ ಶಾಶ್ವತ ಪರಿಹಾರ ತಿಳಿಯಲು ಸಮಸ್ಯೆಗಳನ್ನು ಬರೆದು ಕಳುಹಿಸಿ ಉತ್ತರ ಪಡೆದುಕೊಳ್ಳಿ call/WhatsApp
8548998564

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd