ಇವರ ವಯಸ್ಸು 1042 ವರ್ಷ..!
ಕೆನಡಾ : ಇವರದ್ದು ಭಲೇ ಫ್ಯಾಮಿಲಿ ಗುರು.. ದೇವರ ಅನುಗ್ರಹ ಇವರ ಮೇಲೆ ತುಸು ಹೆಚ್ಚಾಗಿದೆ ಅನ್ಸುತ್ತೆ. ಒಂಭತ್ತು ಮಂದಿ ಅಕ್ಕಂದಿರು. ಮೂವರು ಅಣ್ಣತಮ್ಮಂದಿರು, ಎಲ್ಲರೂ ಆರೋಗ್ಯವಾಗಿದ್ದಾರೆ.
ಪ್ರಸ್ತುವ ಅವರಲ್ಲಿ ಅತ್ಯಂತ ಕಿರಿಯರ ವಯಸ್ಸು 75 ವರ್ಷ. ಎಲ್ಲರಿಗಿಂತ ದೊಡ್ಡವರ ವಯಸ್ಸು 97 ವರ್ಷ.
ಈ ಎಲ್ಲರು ಉತ್ಸಾಹವಾಗಿ ಫಿಟ್ ಅಂಡ್ ಫೈನಾಗಿದ್ದಾರೆ. ಸದ್ಯ ಇವರೆಲ್ಲರ ವಯಸ್ಸನ್ನ ಒಟ್ಟುಗೂಡಿಸಿ 1042 ವರ್ಷ ವಯಸ್ಸಾದವರೆಂದು ಗಿನ್ನಿಸ್ ಬುಕ್ ಸೇರಿದ್ದಾರೆ.
ಗಿನ್ನಿಸ್ ಬುಕ್ ಗೆ ಸೇರಿದ ಸಂದರ್ಭವನ್ನ ಪುರಸ್ಕರಿಸಿ ಈ ಎಲ್ಲರೂ ಗ್ರೂಪ್ ಫೋಟೋ ತೆಗೆಸಿಕೊಂಡಿದ್ದಾರೆ.
ಅಂದಹಾಗೆ ಇವರು ಕೆನಡಾ ಮೂಲದವರು. ಆದ್ರೆ ಸದ್ಯ ಇವರು ಇರೋದು ಬೇರೆ ದೇಶಗಳಲ್ಲಿ ಇದ್ದಾರೆ. ಸ್ಥಳೀಯವಾಗಿ ಇವರನ್ನು ‘ಡಿಕ್ರೂಜ್ ನ ಒಡಹುಟ್ಟಿದವರು’ ಎಂದು ಕರೆಯುತ್ತಾರೆ.
ಕನ್ನಡಿ ಒರೆಸುವುದರಲ್ಲಿ ಜೀವನ ಕಳೆದೆ.. ಧೂಳು ನನ್ನ ಮುಖದ ಮೇಲೆಯೇ ಇತ್ತು…
ಡಿಕ್ರೂಜ್ ಅವರ ಉಪನಾಮ. ಮೂರು ವರ್ಷಗಳಿಗೊಮ್ಮೆ ರಜೆಗಾಗಿ ಎಲ್ಲರೂ ಭೇಟಿ ಯಾಗುತ್ತಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









