ADVERTISEMENT
Sunday, May 25, 2025
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Uncategorized

ಡ್ರಗ್ಸ್ ಜಾಲದಲ್ಲಿ ಯಾರೇ ಇದ್ದರೂ ಕಠಿಣ ಕ್ರಮ ಕೈಗೊಳ್ಳಲಿ : ಸಿದ್ದರಾಮಯ್ಯ

admin by admin
September 14, 2020
in Uncategorized
Share on FacebookShare on TwitterShare on WhatsappShare on Telegram

ಹುಬ್ಬಳ್ಳಿ : ಡ್ರಗ್ಸ್ ಜಾಲದಲ್ಲಿ ಯಾರೇ ಇದ್ದರೂ ಕಠಿಣ ಕ್ರಮ ಕೈಗೊಳ್ಳಬೇಕು. ಡ್ರಗ್ಸ್ ಜಾಲದಲ್ಲಿ ದೊಡ್ಡವರು ಸಣ್ಣವರು ಅನ್ನೋದು ಬೇಡ. ಯಾರೇ ರಾಜಕೀಯ ನಾಯಕರು ಇದ್ದರೂ ಕ್ರಮ ಕೈಗೊಳ್ಳಲಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

ಇಂದು ಹುಬ್ಬಳ್ಳಿಯಲ್ಲಿ ಜಮೀರ್ ಅಹ್ಮದ್ ಬಗ್ಗೆ ಮಾತನಾಡಿದ ಅವರು, ಶಾಸಕ ಜಮೀರ್ ಅಹಮದ್ ವಿರುದ್ಧ ಸಾಕ್ಷ್ಯ ಇದ್ದರೆ ಗಲ್ಲಿಗೆ ಹಾಕಲಿ ಎಂದು ಅವರೇ ಹೇಳಿದ್ದಾರೆ. ಜೊತೆಗೆ ಅವರು ಆಸ್ತಿಯೆಲ್ಲಾ ಮುಟ್ಟುಗೋಲು ಹಾಕಿಕೊಳ್ಳಲಿ ಅಂತಾ ಹೇಳಿದ್ದಾರೆ. ಸಾಕ್ಷ್ಯ ಸಿಕ್ಕರೆ ತನಿಖೆ ಮಾಡಲಿ ಅದನ್ನು ಬಿಟ್ಟು ರಾಜಕೀಯವಾಗಿ ಮುಗಿಸಲು ಆರೋಪ ಮಾಡಬಾರದು. ಪ್ರಶಾಂತ್ ಸಂಬರಗಿ ಹೇಳಿದರು ಎಂದು ತನಿಖೆ ಮಾಡೋಕೆ ಆಗುತ್ತಾ? ಸಾಕ್ಷ್ಯ ಇದ್ದರೆ ಯಾರನ್ನಾದರೂ ತನಿಖೆ ಮಾಡಲಿ ಎಂದು ತಿಳಿಸಿದರು.

Related posts

ಈ ಕೆಂಪು ಹಗ್ಗವನ್ನು ನಿಮ್ಮ ಕೈಗೆ ಹೀಗೆ ಕಟ್ಟಿಕೊಂಡರೆ ನಿಮ್ಮನ್ನು ಸುತ್ತುವರೆದಿರುವ ಹಣದ ಬಾಧೆಗಳೆಲ್ಲ ಹಾರಿಹೋಗುತ್ತವೆ. ಮೊದಲು ಹೀನಾಯವಾಗಿ ಮಾತನಾಡಿದವರು ಧೈರ್ಯವಾಗಿ ತಲೆ ಎತ್ತಿ ಬದುಕಬಹುದು.

ಈ ಕೆಂಪು ಹಗ್ಗವನ್ನು ನಿಮ್ಮ ಕೈಗೆ ಹೀಗೆ ಕಟ್ಟಿಕೊಂಡರೆ ನಿಮ್ಮನ್ನು ಸುತ್ತುವರೆದಿರುವ ಹಣದ ಬಾಧೆಗಳೆಲ್ಲ ಹಾರಿಹೋಗುತ್ತವೆ. ಮೊದಲು ಹೀನಾಯವಾಗಿ ಮಾತನಾಡಿದವರು ಧೈರ್ಯವಾಗಿ ತಲೆ ಎತ್ತಿ ಬದುಕಬಹುದು.

January 21, 2025
ನಿಮ್ಮ ಅದೃಷ್ಟ ಖುಲಾಯಿಸಬೇಕೇ? ಈ ರೀತಿ ಮಾಡಿ

ನಿಮ್ಮ ಅದೃಷ್ಟ ಖುಲಾಯಿಸಬೇಕೇ? ಈ ರೀತಿ ಮಾಡಿ

January 20, 2025

ಇದೇ ವೇಳೆ ಬಿಜೆಪಿ ವಿರುದ್ಧ ಕಿಡಿಕಾರಿದ ಸಿದ್ದರಾಮಯ್ಯ, 25 ಬಿಜೆಪಿ ಸಂಸದರು ಇದ್ದರೂ ಬರ-ನೆರೆ ಪ್ರವಾಹ ಇನ್ನೂ ಕೊಟ್ಟಿಲ್ಲ. ಕಳೆದ ವರ್ಷ ಲಕ್ಷ ಕೋಟಿ ರೂಪಾಯಿ ನಷ್ಟವಾಗಿದೆ. ಆದರೆ ಇಲ್ಲಿಯವರೆಗೂ ಪರಿಹಾರ ನೀಡಿಲ್ಲ. ಮನೆ ಬಿದ್ದವರಿಗೆ ಪರಿಹಾರ ಇನ್ನೂ ಸಿಕ್ಕಿಲ್ಲ. ಆನೆ ಹೊಟ್ಟೆಗೆ ಮೂರು ಕಾಸು ಅಲ್ಲ ಆರು ಕಾಸಿನ ಮಜ್ಜಿಗೆ ನೀಡಿದಂತೆ ಪರಿಹಾರ ನೀಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಕೇರಳ ಮತ್ತು ಕೊಳ್ಳೇಗಾಲದ ಮಹಾ ವಶೀಕರಣ ಮಾಂತ್ರಿಕರು ಮತ್ತು ತಾಂತ್ರಿಕರು ಪಂಡಿತ್ ಸಂತೋಷ್ ಆಚಾರ್ಯ ಗುರೂಜಿ
ಇವರು ನಿಮ್ಮ ಸಮಸ್ಯೆಗಳಾದ ವಶೀಕರಣ, ವಿವಾಹ, ಸಂತಾನ, ಪ್ರೀತಿ ಪ್ರೇಮದಲ್ಲಿ ನಂಬಿ ಮೋಸ ಹೋಗಿದ್ರೆ, ಇಷ್ಟ ಪಟ್ಟ ಪುರುಷ ಮತ್ತು ಸ್ತ್ರಿ ನಿಮ್ಮ ವಶ ಆಗಬೇಕಾದರೆ ಮತ್ತು ಲೈಂಗಿಕ ಸಮಸ್ಯೆ, ಸಾಲಬಾಧೆ, ಗುಪ್ತ ಸಮಸ್ಯೆಗಳಿಗೆ ಕೇರಳದ ಭದ್ರಕಾಳಿ ದೇವಿ ಶಕ್ತಿಯಿಂದ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.
ದೂರವಾಣಿ ಸಂಖ್ಯೆ 9901005534
ಕರೆ ಅಥವಾ ವಾಟ್ಸಾಪ್ ಮಾಡಿ ನಿಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ.Siddaramaiah_says_Arrest_drug_peddlers

 

https://youtu.be/nvEshrTmJgY

ShareTweetSendShare
Join us on:

Related Posts

ಈ ಕೆಂಪು ಹಗ್ಗವನ್ನು ನಿಮ್ಮ ಕೈಗೆ ಹೀಗೆ ಕಟ್ಟಿಕೊಂಡರೆ ನಿಮ್ಮನ್ನು ಸುತ್ತುವರೆದಿರುವ ಹಣದ ಬಾಧೆಗಳೆಲ್ಲ ಹಾರಿಹೋಗುತ್ತವೆ. ಮೊದಲು ಹೀನಾಯವಾಗಿ ಮಾತನಾಡಿದವರು ಧೈರ್ಯವಾಗಿ ತಲೆ ಎತ್ತಿ ಬದುಕಬಹುದು.

ಈ ಕೆಂಪು ಹಗ್ಗವನ್ನು ನಿಮ್ಮ ಕೈಗೆ ಹೀಗೆ ಕಟ್ಟಿಕೊಂಡರೆ ನಿಮ್ಮನ್ನು ಸುತ್ತುವರೆದಿರುವ ಹಣದ ಬಾಧೆಗಳೆಲ್ಲ ಹಾರಿಹೋಗುತ್ತವೆ. ಮೊದಲು ಹೀನಾಯವಾಗಿ ಮಾತನಾಡಿದವರು ಧೈರ್ಯವಾಗಿ ತಲೆ ಎತ್ತಿ ಬದುಕಬಹುದು.

by Honnappa Lakkammanavar
January 21, 2025
0

ಒಂದು ಕುಟುಂಬ ಚೆನ್ನಾಗಿ ಬಾಳದಿದ್ದರೆ ಇಡೀ ಊರೇ ಅವರ ಬಗ್ಗೆ ಕೀಳಾಗಿ ಮಾತನಾಡತೊಡಗುತ್ತದೆ. ಇಲ್ಲವಾದರೆ, ಅವರನ್ನು ಜಗತ್ತಿನಲ್ಲಿ ಬದುಕಲು ಅನರ್ಹರು ಎಂದು ಗುರುತಿಸಿ ಪಕ್ಕಕ್ಕೆ ಹಾಕುತ್ತಾರೆ. ಸಮಯ, ಸಂದರ್ಭಗಳು ಮತ್ತು...

ನಿಮ್ಮ ಅದೃಷ್ಟ ಖುಲಾಯಿಸಬೇಕೇ? ಈ ರೀತಿ ಮಾಡಿ

ನಿಮ್ಮ ಅದೃಷ್ಟ ಖುಲಾಯಿಸಬೇಕೇ? ಈ ರೀತಿ ಮಾಡಿ

by Honnappa Lakkammanavar
January 20, 2025
0

ನಿಮ್ಮ ಅದೃಷ್ಟದ ಪರೀಕ್ಷೆಗಾಗಿ ಬಿಳಿಹಾಳೆಯ ಮೇಲೆ ಈ ಯಂತ್ರವನ್ನು ಬರೆದು ನಿಮ್ಮ ಬಳಿ ಇಟ್ಟುಕೊಳ್ಳಿ. ಆಕಸ್ಮಿಕವಾಗಿ ಹಣ ಪಡೆಯುವಿರಿ ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ ದೈವಜ್ಞ ಪ್ರಧಾನ್...

ಧರ್ಮ ಸ್ಥಾಪನೆಗೆ ಆದಿ ಶಂಕರಾಚಾರ್ಯರು ಅಂದು ಸೃಷ್ಟಿಸಿದ ಶಕ್ತಿಶಾಲಿ ರಕ್ಷಕರ ಜೀವನ ಶೈಲಿಯ ಪೂರ್ಣ ಮಹಾಕುಂಭ ಮೇಳ 2025

ಧರ್ಮ ಸ್ಥಾಪನೆಗೆ ಆದಿ ಶಂಕರಾಚಾರ್ಯರು ಅಂದು ಸೃಷ್ಟಿಸಿದ ಶಕ್ತಿಶಾಲಿ ರಕ್ಷಕರ ಜೀವನ ಶೈಲಿಯ ಪೂರ್ಣ ಮಹಾಕುಂಭ ಮೇಳ 2025

by Honnappa Lakkammanavar
January 19, 2025
0

  8ನೇ ಶತಮಾನದಲ್ಲಿ ಆದಿಶಂಕರಾಚಾರ್ಯರು ಸ್ಥಾಪಿಸಿದ 4 ಆಖಾಡ ಯಾವುವು ಅಘೋರಿ ಮತ್ತು ನಾಗಸಾಧುಗಳನ್ನು ಉದ್ದೇಶವೇನು ನಾಗಾ ಸಾಧುಗಳಿಗೂ.ಅಘೋರಿಗಳಿಗೂ ಇರುವ ವ್ಯತ್ಯಾಸವೇನು? ಆಹಾರ ಪದ್ಧತಿ ಹೇಗೆ ಶ್ರೀ...

ಹಣ ಹುಡುಕಿಕೊಂಡು ಓಡುವ ಬದಲು ಆಂಜನೇಯ ದೇವಾಲಯದ ಸಿಂಧೂರವನ್ನು ತೆಗೆದುಕೊಂಡು ನಿಮ್ಮ ಮನೆಯಲ್ಲಿ ಹೀಗೆ ಬರೆಯಿರಿ

ಹಣ ಹುಡುಕಿಕೊಂಡು ಓಡುವ ಬದಲು ಆಂಜನೇಯ ದೇವಾಲಯದ ಸಿಂಧೂರವನ್ನು ತೆಗೆದುಕೊಂಡು ನಿಮ್ಮ ಮನೆಯಲ್ಲಿ ಹೀಗೆ ಬರೆಯಿರಿ

by Honnappa Lakkammanavar
January 18, 2025
0

  ಇಂದಿನ ಯುಗದಲ್ಲಿ ಹಣವಿಲ್ಲದೆ ಏನೂ ಮಾಡಲು ಸಾಧ್ಯವಿಲ್ಲ ಎಂಬ ಮನಸ್ಥಿತಿಗೆ ಬಂದಿದ್ದೇವೆ. ಆ ಹಣ ಸಂಪಾದಿಸಲು ಹಗಲಿರುಳು ಎಷ್ಟೇ ಕಷ್ಟಪಟ್ಟರೂ ಸ್ವಲ್ಪ ಹೆಚ್ಚು ಸಂಪಾದಿಸಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಹಲವು...

ಕೇಂದ್ರ ಸರ್ಕಾರಿ ನೌಕರರಿಗೆ ಭರ್ಜರಿ ಗುಡ್ ನ್ಯೂಸ್!

by Honnappa Lakkammanavar
January 16, 2025
0

ನವದೆಹಲಿ: ಕೇಂದ್ರ ಸರ್ಕಾರಿ ನೌಕರರಿಗೆ ಬಂಪರ್ ಸುದ್ದಿಯೊಂದು ಸಿಕ್ಕಿದೆ. ನೌಕರರ ವೇತನ ಮತ್ತು ಪಿಂಚಣಿದಾರರ ಭತ್ಯೆಗಳನ್ನು ಪರಿಷ್ಕರಿಸಲು 8 ನೇ ವೇತನ ಆಯೋಗ (8th Pay Commission)...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2025 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2025 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram