ಸ್ಮಾರ್ಟ್ ಫೋನ್ ಬಳಕೆದಾರರೇ ಗಮನಿಸಿ, ಈ ಆಪ್ ಗಳು ನಿಮ್ಮ ಮೊಬೈಲ್ ನಲ್ಲಿ ಇದ್ರೆ ಈಗಲೇ ಡಿಲೀಟ್ ಮಾಡಿ..!

1 min read

ಸ್ಮಾರ್ಟ್ ಫೋನ್ ಬಳಕೆದಾರರೇ ಗಮನಿಸಿ, ಈ ಆಪ್ ಗಳು ನಿಮ್ಮ ಮೊಬೈಲ್ ನಲ್ಲಿ ಇದ್ರೆ ಈಗಲೇ ಡಿಲೀಟ್ ಮಾಡಿ..!

ಭದ್ರತಾ ಕೊರತೆ ಆಂತರಿಕ ಹಾಗೂ ಖಾಸಗಿ ಮಾಹಿತಿ, ವೈಯಕ್ತಿಕ ಹಾಗೂ ಇನ್ನಿತರೇ ಡೇಟಾಗಳು ಸೋರಿಕೆಯಾಗುತ್ತಿರುವ ಹಿನ್ನೆಲೆ ನಕಲಿ ಆಪ್ ಗಳನ್ನ ಪ್ಲೇ ಸ್ಟೋರ್ ಡಿಲೀಡ್ ಮಾಡಿದೆ. ಗೂಗಲ್ ನೀಡಿದ್ದ  ಮಾಹಿತಿಯ ಆಧಾರದ ಮೇಲೆ  ಪ್ಲೇ ಸ್ಟೋರ್ ನಿಂದ ಈ ಆಪ್ ಗಳನ್ನ ತೆಗೆದುಹಾಕಲಾಗಿದೆ. ಹೌದು ಗೂಗಲ್ ಪ್ಲೇ ಸ್ಟೋರ್‌ ನಿಯಮ ಪಾಲಿಸದ, ಅನಧಿಕೃತ ಮತ್ತು ನಕಲಿ ಆ್ಯಪ್‌ ಗಳನ್ನ ತೆಗೆದುಹಾಕಲಾಗಿದೆ. ಈ ರೀತಿಯಾದ ಒಟ್ಟು 37 ಆಪ್ ಗಳನ್ನ ಡಿಲೀಟ್ ಮಾಡಲಾಗಿದ್ದು, ನಿಮ್ಮ ಮೊಬೈಲ್ ಗಳಲ್ಲಿ ಈ ಆಪ್ ಗಳು ಇದ್ದರೇ ನೀವು ಈ ಕೂಡಲೇ ಡಿಲೀಟ್ ಮಾಡುವುದು ಒಳ್ಳೆಯದು.

ಡಿಲೀಟ್ ಆಗಿರುವ ಆಪ್ ಗಳ ಪಟ್ಟಿ ಹೀಗಿದೆ.

Ringtone maker : MP3 CUTTERName Art Photo Editor

WiFi Key – Free Master WiFi

Android & Speed ​​Booster Repair System

Super Phone Cleaner 2020

Secure Gallery Vault: Photos, Videos, Privacy Safe

Chronometer

Loudest alarm clock ever

Awesome Frame Effects 3D

Max Cleaner – Speed Booster Pro 2021

Wifi Speed Test

Ringtone Maker Ultimate New Mp3 Cutter

Graffiti Photo Editor – Graffiti Creator

Motocross Racing 2018

Video Music Cutter & Merge Studio

Audio Video Editor/Audio Video Mixer

Assistive Touch 2020

Magnifier Zoom + Flashlight

Wifi File Transfer 2019

Smart Cleaner-Battery Saver

Rain Photo Maker – Rain Effect Editor

Lock app with Password – Applock All App Protector

Nox Cool Master – Cool Down 2020

Battery Saver Pro 2020 – New Power Saver

Super Booster

AppLock New 2019 – Privacy Zone & Lock your apps
WPS WPA Wifi Test

Photo Editor

Lovedays Memory 2020 – Love Counter Together

3D Photo Editor

OS 13 Launcher – Phone 11 Pro Launcher

Applock 2020 – App Locker & privacy guard

GPS Speedometer

iSwipe Phone X

3D Tattoo Photo Editor & Ideas

Block Puzzle 102 New Tentris Mania

OS Launcher 12 for iPhone X

DJ Mixer Studio 2018

OPPO ಬ್ಯಾಂಡ್ ಸ್ಟೈಲ್ ಮಾ.08ಕ್ಕೆ ಮಾರುಕಟ್ಟೆಗೆ : ಯಾವೆಲ್ಲಾ ವಿಶೇಷತೆಗಳಿವೆ ಗೊತ್ತಾ..!  

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd