OPPO ಬ್ಯಾಂಡ್ ಸ್ಟೈಲ್ ಮಾ.08ಕ್ಕೆ ಮಾರುಕಟ್ಟೆಗೆ : ಯಾವೆಲ್ಲಾ ವಿಶೇಷತೆಗಳಿವೆ ಗೊತ್ತಾ..!  

1 min read
oppo new brand style launching march 8 saaksha tv

OPPO ಬ್ಯಾಂಡ್ ಸ್ಟೈಲ್ ಮಾ.08ಕ್ಕೆ ಮಾರುಕಟ್ಟೆಗೆ : ಯಾವೆಲ್ಲಾ ವಿಶೇಷತೆಗಳಿವೆ ಗೊತ್ತಾ..!

ಒಂದು ಕಾಲದಲ್ಲಿ ಟಾಪ್ ಬ್ರ್ಯಾಂಡ್ ಆಗಿ ಟ್ರೆಂಡ್ ನಲ್ಲಿದ್ದ OPPO ದೇ ಹೆಸರು ಗ್ರಾಹಕರ ಬಾಯಲ್ಲಿ ಕೇಳಿಬರುತ್ತಿತ್ತು. ಆದ್ರೆ ಈಗ  ಓಪ್ಪೋ ಸೈಡ್ ಲೈನ್ ಆಗ್ತಾಯಿದೆ. ಆದ್ರೆ OPPO ಇದೀಗ ಮತ್ತೆ ಗ್ರಾಹಕರನ್ನ ಸೆಳೆಯಲು ಹೊಸ ಹೊಸ ಮಾರ್ಗಗಳನ್ನ ಹುಡುಕಿಕೊಳ್ತಿದೆ. ಇದೇ ಮಾರ್ಚ್ 8 ರಂದು OPPO F 19 PRO ಸ್ಮಾರ್ಟ್ ಫೋನ್  ಆಕರ್ಷಕ ಫೀಚರ್​ ನೊಂದಿಗೆ ಒಪ್ಪೊ ಬ್ಯಾಂಡ್ ಸ್ಟೈಲ್ ಬಿಡುಗಡೆ ಮಾಡಲು ಹೊರಟಿದೆ.

14ರ ಬಾಲಕನ ಮೇಲೆ 23 ರ ಮಹಿಳೆಯಿಂದ ನಿರಂತರ ಅತ್ಯಾಚಾರ : ಗರ್ಭಿಣಿಯಾದ ಆರೋಪಿ..!

ಹೌದು  ಒಪ್ಪೋ ತನ್ನ ಹೊಸ ಬ್ಯಾಂಡ್ ಶೈಲಿಯನ್ನು ಪರಿಚಯಿಸುತ್ತಿದೆ. ಇದು SpO2 ಸೇರಿದಂತೆ ವೈದ್ಯಕೀಯ ಮತ್ತು ಫಿಟ್‌ ನೆಸ್ ನಿಯತಾಂಕಗಳನ್ನು ಟ್ರ್ಯಾಕ್ ಮಾಡಲು ಅನುವು ಮಾಡಿಕೊಡುತ್ತದೆ. ಮಾರ್ಚ್ 8 ರಂದು OPPO ಎಫ್ 19 ಪ್ರೊ ಸ್ಮಾರ್ಟ್ಫೋನ್ನೊಂದಿಗೆ  ಒಪ್ಪೊ ಬ್ಯಾಂಡ್ ಸ್ಟೈಲ್ ಬಿಡುಗಡೆ ಬಿಡುಗಡೆಯಾಗಲಿದೆ. ಇನ್ನೂ OPPO ತನ್ನ ನೂತನ ಬ್ಯಾಂಡ್ ಗೆ  (ಬ್ರೇಸ್ಲೆಟ್ ) ಬ್ಯಾಂಡ್ ಸ್ಟೈಲ್  ಎಂದು ಹೆಸರಿಟ್ಟಿದೆ.oppo new brand style launching march 8 saaksha tv

ಐಪಿಎಲ್ 2021- ವೇಳಾಪಟ್ಟಿ ಪ್ರಕಟ.. ಮೊದಲ ಪಂದ್ಯದಲ್ಲಿ ಆರ್ ಸಿಬಿ – ಮುಂಬೈ ಇಂಡಿಯನ್ಸ್ ಕಾದಾಟ

ಈ ನೂತನ OPPO Band Style 1.1 ಇಂಚಿನ ಕಲರ್ ಅಮೋಲ್ಡ್  ಡಿಸ್ ಪ್ಲೇ ಹೊಂದಿದ್ದು, ಆಪ್ಟಿಕಲ್ ಬ್ಲಡ್ ಆಕ್ಸಿಜನ್ ಸೆನ್ಸಾರ್ ನೀಡಲಾಗಿದೆ. ಈ ಡಿವೈಸ್ ನಿದ್ರೆ, ಎದೆ ಬಡಿತ, ಕಾಲುನಡಿಗೆ ಹೀಗೆ ಕೆಲವು ಚಲನವಲನಗಳನ್ನೂ ಸಹ ಮಾನಿಟರಿಂಗ್ ಮಾಡುತ್ತದೆ. ಇನ್ನೂ ವಿಶೇಷ ಎಂದ್ರೆ ಇದನ್ನು ಇದು ಹೃದಯ ಬಡಿತ ಮಾನಿಟರಿಂಗ್ ಮಾಡುತ್ತೆ. ನಿಮ್ಮ ಹೃದಯ ಬಡಿತವು ತುಂಬಾ ಕಡಿಮೆ ಅಥವಾ ಇದ್ದಕ್ಕಿದ್ದಂತೆ ಹೆಚ್ಚಾದರೆ ನಿಮಗೆ ಎಚ್ಚರಿಕೆ ನೀಡಲು ಒಪ್ಪೊ ಬ್ಯಾಂಡ್ ಶೈಲಿ ಕಂಪಿಸುತ್ತದೆ.oppo new brand style launching march 8 saaksha tv

ದೆಹಲಿಯಲ್ಲಿ ವಿಜಯಪುರದ ಯೋಧ ಆತ್ಮಹತ್ಯೆ

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd