14ರ ಬಾಲಕನ ಮೇಲೆ 23 ರ ಮಹಿಳೆಯಿಂದ ನಿರಂತರ ಅತ್ಯಾಚಾರ : ಗರ್ಭಿಣಿಯಾದ ಆರೋಪಿ..!

1 min read
raped minor boy saaksha tv.com

14ರ ಬಾಲಕನ ಮೇಲೆ 23 ರ ಮಹಿಳೆಯಿಂದ ನಿರಂತರ ಅತ್ಯಾಚಾರ : ಗರ್ಭಿಣಿಯಾದ ಆರೋಪಿ..!

ನ್ಯೂಯಾರ್ಕ್​: ಇತ್ತೀಚಿನ ದಿನಗಳಲ್ಲಿ ಮಹಿಳೆಯರು , ಬಾಲಕಿಯರು , ಯುವತಿಯರು, ವೃದ್ಧೆಯರ ಮೇಲೆ ಅತ್ಯಾಚಾರ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿದೆ. ಆದ್ರೆ ಮತ್ತೊಂದೆಡೆ ಬಾಲಕರಿಗೂ, ಪುರುಷರಿಗೂ ಸೇಫ್ಟಿ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇತ್ತೀಚೆಗೆ ಬಾಲಕರು , ಪುರುಷರ ಮೇಲೂ ಲೈಂಗಿಕ ದೌರ್ಜನ್ಯ ನಡೆಯುತ್ತಿದೆ. ಇದಕ್ಕೆ ಉದಾಹರಣೆಯಂಬಂತೆ ಇಲ್ಲೊಬ್ಬ ಮಹಿಳೆ ಹೆಣ್ಣುಕುಲಕ್ಕೆ ಅವಮಾನವೆಂಬಂತಹ ಕೆಲಸ ಮಾಡಿದ್ದಾಳೆ.

ಹೌದು 23 ವರ್ಷದ ಬ್ರಿಟ್ನಿ ಗ್ರೇ ಎಂಬಾಕೆ 14 ಹದಿನಾಲ್ಕು ವರ್ಷದ ಬಾಲಕನ ಮೇಲೆ ಅತ್ಯಾಚಾರವೆಸಗುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಳು. 2020ರ ಸೆಪ್ಟೆಂಬರ್​ನಲ್ಲಿ 14 ವರ್ಷದ ಬಾಲಕನನ್ನು ಬಲವಂತವಾಗಿ ಲೈಂಗಿಕ ಕ್ರಿಯೆಗೆ ಬಳಸಿಕೊಂಡಿದ್ದಳು. ಕೃತ್ಯ ಎಸಗುವಾಗ ಪ್ರತ್ಯಕ್ಷದರ್ಶಿಗಳಿಗೆ ನೇರವಾಗಿ ಸಿಕ್ಕಿಬಿದ್ದಿದ್ದಳು. ಇದೀಗ ಈ ಮಹಿಳೆ  ಗರ್ಭಿಣಿಯಾಗಿದ್ದು, ಬಾಲಕನಿಂದಲೇ ಗರ್ಭಧಾರಣೆಯಾಗಿರೋದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢವಾಗಿದೆ.raped minor boy saaksha tv.com

ಅಲ್ಲದೇ ಈಕೆ ಬಾಲಕನ ಜೊತೆಗೆ ಸುಮಾರು 1 ವರ್ಷಕ್ಕೂ ಅಧಿಕ ಸಮಯದಿಂದ ದೈಹಿಕ ಸಂಬಂಧ ಬೆಳೆಸಿದ್ದಳೆಂದು ಪ್ರತ್ಯಕ್ಷದರ್ಶಿಗಳು  ಆರೋಪಿಸಿದ್ದಾರೆ. ಇನ್ನೂ ಈಕೆ ಗರ್ಭಿಣಿಯಾದ ನಂತರವೇ ಈಕೆಯ ಕೃತ್ಯ ಬಯಲಾಗಿದೆ. ಈ ಸಂಬಂಧ ಪ್ರಕರಣ ದಾಖಲುಮಾಡಿಕೊಂಡಿದ್ದ ಪೊಲೀಸರು ಮಹಿಳೆಯನ್ನ ಬಂಧಸಿದ್ದರು. ಆದ್ರೆ ಗರ್ಭವತಿಯಾಗಿರುವ ಕಾರಣಕ್ಕೆ  ಷರತ್ತುಬದ್ಧ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ. ಏಪ್ರಿಲ್​ 23ಕ್ಕೆ ಮತ್ತೆ ನ್ಯಾಯಾಲಯದ ಎದುರು ಗ್ರೇ ಹಾಜರಾಗಬೇಕಿದೆ.

ಓಡಿಹೋಗುತ್ತಿದ್ದ ಪ್ರೇಮಿಗಳು 3 ವರ್ಷದ ಹೆಣ್ಣುಮಗುವನ್ನ ಕಿಡ್ನಾಪ್ ಮಾಡಿದ್ದೇಕು..?

ವೇಶ್ಯಾವಾಟಿಕೆ ದಂಧೆಯಿಂದ ತಪ್ಪಿಸಿಕೊಂಡ ಮಹಿಳೆಯ ಪಾಲಿಗೆ ದೇವರಾದ ಗ್ರಾಹಕ..!

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd