South cinemas : ಕನ್ನಡದ ‘ನಟರಾಕ್ಷಸ’ ನ ಹಿಂದೆ ಬಿದ್ದ ಟಾಲಿವುಡ್..!!!
ವರ್ಸಟೈಲ್ ಆಕ್ಟರ್ , ಸೌತ್ ಇಂಡಿಯನ್ ಸಿನಿಮಾ ರೈಸಿಂಗ್ ಸ್ಟಾರ್ , ಕನ್ನಡದ ನಟರಾಕ್ಷಸ ಡಾಲಿ ಧನಂಜಯ್ ಯಾವುದೇ ಪಾತ್ರವಿದ್ರೂ ಅದಕ್ಕೆ ಜೀವ ತುಂಬುವ ಪ್ರಾಮಿಸಿಂಗ್ ನಟ… ನಾಯಕ , ವಿಲ್ಲನ್ , ಯಾವುದೇ ಪಾತ್ರಗಳಿರುಲಿ ವಿಲ್ಲನ್ ಗೂ ಸೈ ಹೀರೋಗೂ ಸೈ… ಎರೆಡೂ ಇಮೇಜ್ ಗಳಲ್ಲಿ ಡಾಲಿ ಮಿಂಚಿ ಈಗಾಗಲೇ ಸೌತ್ ಸಿನಿಮಾ ರಂಗದಲ್ಲಿ ತಮ್ಮದೇ ಚಾಪು ಮೂಡಿಸಿದ್ದಾರೆ..
Kollywood News : ಧನುಶ್ ‘ಸರ್’ ಸಿನಿಮಾದಿಂದ ಹೊರನಡೆದ ಛಾಯಾಗ್ರಾಹಕ..!!! ಕಾರಣವೇನು..??
ಸದ್ಯ ಡಾಲಿ ಮೊದಲ ನಿರ್ಮಾಣದ ಹಾಗೂ ಅವರದ್ದೇ ನಟನೆಯ ಬಡವ ರಾಸ್ಕರ್ ಸಿನಿಮಾ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿದ್ದು , ಈವರೆಗೂ ಸಕ್ಸಸ್ ಫುಲ್ ಆಗಿ ಥಿಯೇಟರ್ ಗಳಲ್ಲಿ ಪ್ರದರ್ಶನ ಕಾಣ್ತಿದ್ದು , ಸಿನಿಮಾ ಸೂಪರ್ ಹಿಟ್ ಎನಿಸಿಕೊಂಡಿದೆ.
Tollywood Updates : ಥಿಯೇಟರ್ ಗಳಲ್ಲಿ ರಿಲೀಸ್ ಆಗುವುದಿಲ್ಲ ‘ರಾಧೆಶ್ಯಾಮ್’..!!!
ಅಂದ್ಹಗೆ ಇತ್ತೀಚೆಗೆ ಡಾಲಿ ನಟಿಸಿದ್ದ , ಅಲ್ಲು ಅಭಿನಯ ಪ್ಯಾನ್ ಇಂಡಿಯಾ ಸಿನಿಮಾ ಪುಷ್ಪ ರಿಲೀಸ್ ಆಗಿ ಸೂಪರ್ ಹಿಟ್ ಆಗಿದೆ.. ಇದಾದ ನಂತರ ಡಾಲಿ ಧನಂಜಯ್ ಗೆ ಟಾಲಿವುಡ್ ಡಿಮ್ಯಾಂಡ್ ಹೆಚ್ಚಾಗಿದೆ.. ಅಷ್ಟೇ ಅಲ್ಲ ಡಾಲಿ ಸಿನಿಮಾಗಳಿಗೂ ಡಿಮ್ಯಾಂಡ್ ಹೆಚ್ಚಾಗಿದೆ.
Bollywood News : 400 ಕೋಟಿ ರೂಪಾಯಿಗಳ ಡೀಲ್ ಗೆ ಅನುಷ್ಕಾ ಸಹಿ…!!
ಪುಷ್ಪ ಸಿನಿಮಾದಲ್ಲಿ ಡಾಲಿ , ಜಾಲಿ ರೆಡ್ಡಿಯಾಗಿ ಮಿಂಚಿದ್ರು.. ಕನ್ನಡದಲ್ಲಿ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಿರುವ ಡಾಲಿ ನಟನೆ , ನಿರ್ಮಾಣದ ‘ ಬಡವರಾಸ್ಕಲ್’ ಸಿನಿಮಾದ ಡಬ್ಬಿಂಗ್ ರೈಟ್ಸ್ ಭಾರೀ ಮೊತ್ತಕ್ಕೆ ಸೇಲ್ ಆಗಿದೆ ಎನ್ನಲಾಗಿದೆ..
ಅಲ್ಲದೇ ಬಡವ ರಾಸ್ಕಲ್ ತೆಲುಗು ಡಬ್ಬಿಂಗ್ ವರ್ಷನ್ ಶೀಘ್ರವೇ ರಿಲೀಸ್ ಕೂಡ ಆಗಲಿದೆ ಎಂದು ತಿಳಿದುಬಂದಿದೆ..
ಅಷ್ಟೇ ಅಲ್ಲದೇ ತೆಲುಗಿನ ನಂತರ , ತಮಿಳಿನಲ್ಲೂ ಈ ಸಿನಿಮಾ ಭಾಷೆ ಡಬ್ ಆಗಿ ಒಟಿಟಿಗೆ ಬರಲಿದೆ ಎನ್ನಲಾಗಿದೆ.







