ಅಖಿಲಾಂಡ ಕೋಟಿ ಬ್ರಹ್ಮಂಡ ನಾಯಕನ ಈ ದಿವ್ಯಮಂತ್ರವನ್ನು ಸಂಕಲ್ಪಿಸಿದರೆ ಅಖಂಡ ಪುಣ್ಯ ಸುಖ ಶಾಂತಿ ನೆಮ್ಮದಿ ಪ್ರಾಪ್ತಿ

1 min read

ಅಖಿಲಾಂಡ ಕೋಟಿ ಬ್ರಹ್ಮಂಡ ನಾಯಕನ ಈ ದಿವ್ಯಮಂತ್ರವನ್ನು ಸಂಕಲ್ಪಿಸಿದರೆ ಅಖಂಡ ಪುಣ್ಯ ಸುಖ ಶಾಂತಿ ನೆಮ್ಮದಿ ಪ್ರಾಪ್ತಿ

tirupathi saakshatvಲಕ್ಷಾಂತರ ಜನರ ಬದುಕು ಬದಲಿಸಿದ ‘ಶ್ರೀನಿವಾಸ ಐಶ್ವರ್ಯ ಮಹಾಮಂತ್ರವಿದು’ ನಿತ್ಯ ಪಠಿಸಿ ಬರೆದರೆ .
ಈ ಒಂದು ಮಂತ್ರ ನಿಮ್ಮ ಬದುಕನ್ನೆ ಬದಲಿಸುತ್ತದೆ ಶ್ರೀನಿವಾಸ ಐಶ್ವರ್ಯ ಮಂತ್ರ

ಪಂಡಿತ್ ದೈವಜ್ಞ ಪ್ರಧಾನ ತಾತ್ರಿಂಕ ಶ್ರೀ ಜ್ಞಾನೇಶ್ವರ್ ರಾವ್ ಜ್ಯೋತಿಷ್ಯರು 8548998564 ಶ್ರೀ ಶೃಂಗೇರಿ ಶಾರದಾಂಬೆ ವೇದಾಂಗ ಜ್ಯೋತಿಷ್ಯಂ ನಿಮ್ಮಜೀವನದಯಾವುದೇ ಕಠಿಣ ಗುಪ್ತಾ ಸಮಸ್ಯೆಗಳಾದ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕಲಹ ಹಣಕಾಸು ವ್ಯವಹಾರಗಳು ಉದ್ಯೋಗ ಇತ್ಯಾದಿ ಸಮಸ್ಯೆಗಳಿಗೆ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಸಮಸ್ಯೆಗಳಿಗೆಮೂರು ದಿನಗಳಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ( ಪರಿಹಾರದಲ್ಲಿ ಚಾಲೆಂಜ್)call/WhatsApp 8548998564.

ಈ ಒಂದು ಮಂತ್ರವನ್ನು ಪ್ರತಿನಿತ್ಯ ಪಠಿಸುತ್ತ ಒಂದು ಪುಸ್ತಕದಲ್ಲಿ ಬರೆದಿದ್ದೆಶಾದಲ್ಲಿ ಸಾಕ್ಷಾತ್ ಶ್ರೀ ವೆಂಕಟೇಶ್ವರ ಸ್ವಾಮಿಯ ಅನುಗ್ರಹದಿಂದ ಐಶ್ವರ್ಯ ಪ್ರಾಪ್ತಿ ಆಗುವುದು ಖಚಿತ ಪ್ರತಿನಿತ್ಯ ಜೀವನದಲ್ಲಿ ಕಷ್ಟಗಳನ್ನು ಅನುಭವಿಸುತ್ತಿದ್ದರೆ ನಿಮ್ಮ ಎಲ್ಲ ಸಮಸ್ಯೆಗಳು ವಿಪರೀತವಾಗಿದ್ದರೆ ಜೀವನದಲ್ಲಿ ಯಾವುದೇ ರೀತಿಯ ಅಭಿವೃದ್ಧಿ ಕಾಣುತ್ತಿಲ್ಲವಾದರೆ ಈ ಒಂದು ಮಂತ್ರವನ್ನು ಪ್ರತಿನಿತ್ಯ ಹೇಳುತ್ತ ಬರಬೇಕು ಇದರಿಂದ ಜೀವನದಲ್ಲಿ ಅನೇಕ ಬದಲಾವಣೆಗಳನ್ನು ಕಾಣಬಹುದಾಗಿದೆ.

ಈ ಒಂದು ಮಂತ್ರವನ್ನು ಶ್ರೀನಿವಾಸ ಐಶ್ವರ್ಯ ಮಹಾಮಂತ್ರ ಎಂದು ಕರೆಯಲಾಗುತ್ತದೆ ಈ ಒಂದು ಮಂತ್ರವನ್ನು ಪ್ರತಿನಿತ್ಯ ನೀವು ಬೆಳಿಗ್ಗೆ ಅಥವಾ ಸಾಯಂಕಾಲ ಅಥವಾ ನೀವು ಮನೆಯಲ್ಲಿ ಇಲ್ಲದೆ ಕೆಲಸ ಮಾಡುವವರಾಗಿದ್ದರೆ ಕೆಲಸದ ಜಾಗದಲ್ಲಿ ಮಂತ್ರವನ್ನು 21 ಬಾರಿ ಅಥವಾ 108 ಬಾರಿ ಹೇಳಿಕೊಂಡು ಆ ದಿನವನ್ನು ಕಳೆದರೆ ವೆಂಕಟೇಶ್ವರ ಸ್ವಾಮಿಯ ಅನುಗ್ರಹದಿಂದ ನೀವು ಮಾಡುವಂತಹ ಪ್ರತಿಯೊಂದು ಕೆಲಸ ಕಾರ್ಯದಲ್ಲಿ ಅಖಂಡ ದ್ವಿಗ್ವಿಜಯ ಅನ್ನೋದು ಪ್ರಾಪ್ತಿಯಾಗುತ್ತದೆ.

“ಶ್ರೀವತ್ಸ ವಕ್ಷಸಂ ಶ್ರೀಸಂ ಶ್ರೀಲೋಲಂ ಶ್ರೀಕರ ಗ್ರಹಂ ಶ್ರೀಮಂತಂ ಶ್ರೀನಿಧಿಂ ಶ್ರೀಧ್ಯಮ್ ಶ್ರೀನಿವಾಸಂ ಭಜೇನಿಸಂ” ಈ ಒಂದು ಶಕ್ತಿಶಾಲಿಯಾದ ಮಂತ್ರವನ್ನು ಶ್ರೀನಿವಾಸ ಐಶ್ವರ್ಯ ಮಂತ್ರ ಎಂದು ಕರೆಯಲಾಗುತ್ತದೆ ಪ್ರತಿನಿತ್ಯ ಪುಸ್ತಕದಲ್ಲಿ ಬರೆದ ನಂತರ ದೇವರ ಕೋಣೆಯಲ್ಲಿ ಆ ಒಂದು ಪುಸ್ತಕವನ್ನು ಇರಿಸಬೇಕು. ಆ ಒಂದು ಪುಸ್ತಕ ತುಂಬುವ ತನಕ ಪ್ರತಿನಿತ್ಯ ನಿಮ್ಮ ಜೀವನದಲ್ಲಿ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದಿಂದ ಕೇವಲ 2 ದಿನಗಳಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ದೂರವಾಣಿ ಸಂಖ್ಯೆ:-85489 98564

tirupathi saakshatvನೀವು ಎಷ್ಟು ಬಾರಿ ಆಗೊಂದು ಸಂಕಲ್ಪ ಮಾಡಿಕೊಂಡು ಶ್ರೀ ವೆಂಕಟೇಶ್ವರ ಸ್ವಾಮಿಯ ಫೋಟೋ ಇದ್ದರೆ ವೆಂಕಟೇಶ್ವರ ಸ್ವಾಮಿಯ ಪಾದದ ಕೆಳಗೆ ಪುಸ್ತಕವನ್ನು ಇಡಬೇಕು. ಫೋಟೋ ವಿಗ್ರಹ ಇಲ್ಲವಾದರೆ ದೇವರ ಕೋಣೆಯಲ್ಲಿ ಯಾವುದಾದರು ದೇವರ ಮುಂದೆ ಮಂತ್ರ ಬರೆದ ಪುಸ್ತಕಗಳನ್ನು ಇಟ್ಟು ಪೂಜಿಸಿ. ಈ ರೀತಿಯಾಗಿ ಪ್ರತಿನಿತ್ಯ ಈ ಮಂತ್ರವನ್ನು ಬಾಯಿಯಲ್ಲಿ 108 ಬಾರಿ ಹೇಳಿಕೊಳ್ಳಬಹುದು, 21 ಬಾರಿ ಹೇಳಿಕೊಳ್ಳಬಹುದು ಪುಸ್ತಕದಲ್ಲಿ ನೇರವಾಗಿ ಬರೆದುಕೊಂಡು ಬರೆದುಕೊಳ್ಳಬಹುದು. ಲಕ್ಷಾಂತರ ಮಂದಿ ಈ ಮಂತ್ರವನ್ನು ಹೇಳಿಕೊಳ್ಳುತ್ತಾ ಏಳಿಗೆಯನ್ನು ಕಾಣುತ್ತಿದ್ದಾರೆ ಸಕಲ ಐಶ್ವರ್ಯ ಗಳನ್ನು ಪಡೆಯುತ್ತಿದ್ದಾರೆ ಶ್ರೀ ವೆಂಕಟೇಶ್ವರ ಸ್ವಾಮಿಯ ಸಂಪೂರ್ಣ ಅನುಗ್ರಹ ನಿಮಗೆ ಬೇಕಾದರೆ ಈ ಮಂತ್ರವನ್ನು ಚಾಚು ತಪ್ಪದೆ ಬರೆಯಬೇಕು,

ಬಾಯಲ್ಲಿ ಹೇಳಿಕೊಳ್ಳುತ್ತಾ ಬರೆಯಬೇಕು ಮಕ್ಕಳಿಂದ ಹಿಡಿದು ದೊಡ್ಡವರ ತನಕ ಈ ಒಂದು ಮಂತ್ರವನ್ನು ಪ್ರತಿನಿತ್ಯ ಪಠಿಸುತ್ತ ಬರಬೇಕು. ನಿಮಗೆ ಹಣಕಾಸಿನ ಸಮಸ್ಯೆ ಮನೆಯಲ್ಲಿ ಅಥವಾ ಹೊರಗೆ ಶಾಂತಿ ನೆಮ್ಮದಿ ಇಲ್ಲದಿದ್ದರೆ ವ್ಯಾಪಾರ-ವ್ಯವಹಾರದಲ್ಲಿ ಎಳಿಗೆ ಇಲ್ಲದಿದ್ದರೆ ಎಂತಹದ್ದೇ ಕಷ್ಟ ಇದ್ದರೂಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇ ಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ.ವಿದ್ವಾನ್ ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ಕರೆ ಮಾಡಿ 85489 98564 ಗುರೂಜಿಯವರನ್ನು ಸಂಪರ್ಕಿಸಿ
ಈ ಒಂದು ಸಂಕಲ್ಪ ಮಾಡಿಕೊಂಡು ಶ್ರೀ ವೆಂಕಟೇಶ್ವರ ಸ್ವಾಮಿಯ ಅನುಗ್ರಹ ಪ್ರಾಪ್ತಿಯಾಗುತ್ತದೆ. ಪ್ರತಿನಿತ್ಯ ಈ ಮಂತ್ರ ಹೇಳಿಕೊಳ್ಳಲು, ಬರೆಯಲು ಸಾಧ್ಯವಾಗದಿದ್ದರೆ ಪ್ರತಿ ಶನಿವಾರ ಆದರೂ ಕೂಡ ಶ್ರೀ ವೆಂಕಟೇಶ್ವರ ಸ್ವಾಮಿಗೆ ಪೂಜೆ ಮಾಡಿ ಈ ಮಂತ್ರವನ್ನು ಹೇಳಿಕೊಳ್ಳಬಹುದು ಶನಿವಾರ ಶ್ರೀ ವೆಂಕಟೇಶ್ವರ ಸ್ವಾಮಿಯ ದಿನ ಆಗಿರುವುದರಿಂದ ಅವತ್ತಿನ ದಿನ ಈ ಮಂತ್ರವನ್ನು ಹೇಳಬಹುದು.

ಹೆಂಗಸರು ಮುಟ್ಟಾದ ದಿನಗಳಲ್ಲಿ ಅಥವಾ ಮನೆಯಲ್ಲಿ ಏನಾದರೂ ಸೂತಕದ ದಿನಗಳಲ್ಲಿ, ಮಾಂಸಾಹಾರ ಸೇವನೆ ಮಾಡುವ ದಿನಗಳಲ್ಲಿ ಈ ಒಂದು ಮಂತ್ರವನ್ನು ಪಠಿಸಬಾರದು. ಇಷ್ಟು ನಿಯಮವನ್ನು ಪಾಲಿಸುತ್ತಾ ಈ ಮಂತ್ರದ ಆಚರಣೆ ಮಾಡಬೇಕು ಅತ್ಯದ್ಭುತ ಫಲಗಳು ದೊರೆಯುತ್ತವೆ ಹಾಗೆ ಸಕಾರಾತ್ಮಕ ಶಕ್ತಿ ವೃದ್ಧಿಯಾಗುತ್ತದೆ.
ಪಂಡಿತ್ ಜ್ಞಾನೇಶ್ವರ್ ರಾವ್ ಪ್ರಧಾನ ಅರ್ಚಕರು ಹಾಗೂ ಮಾಂತ್ರಿಕರು 8548998564 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತುಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇ ಘೋರ ನಿಗೂಢ ಗುಪ್ತಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ಶ್ರೀ ಕ್ಷೇತ್ರ ಕಟೀಲು ರಕ್ತೇಶ್ವರೀ ದೇವಿಯ ವಿಶೇಷ ಪೂಜಾದೈವಿಕ ವಿಧಿವಿಧಾನದಿಂದ ಪರಿಹಾರ ತಿಳಿಸುತ್ತಾರೆ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd