SSLC ಫಲಿತಾಂಶ ಪ್ರಕಟ – ಶೇ.85.63ರಷ್ಟು ವಿದ್ಯಾರ್ಥಿಗಳು ಉತ್ತೀರ್ಣ

1 min read

SSLC ಫಲಿತಾಂಶ ಪ್ರಕಟ – ಶೇ.85.63ರಷ್ಟು ವಿದ್ಯಾರ್ಥಿಗಳು ಉತ್ತೀರ್ಣ

 

ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯು 2021 – 22 ನೇ ಸಾಲಿನ SSLC ಫಲಿತಾಂಶವನ್ನ ಪ್ರಕಟಿಸಿದೆ. ಈ ಬಾರಿಯೂ ಸಹ ಬಾಲಕೀಯರು ಮೇಲುಗೈ ಸಾಧಿಸಿದ್ದಾರೆ.

ಶೇ.85.63ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.  ಬಾಲಕಿಯರು- ಶೇ. 90.29  ಬಾಲಕರು- ಶೇ. 81.30. ರಷ್ಟು ಉತ್ತೀರ್ಣರಾಗಿದ್ದಾರೆ ಎಂದು ಶಿಕ್ಷಣ ಸಚಿವ  ಬಿ ಸಿ ನಾಗೇಶ್ ತಿಳಿಸಿದ್ದಾರೆ.

8,53,436 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು ಅದರಲ್ಲಿ  7,30,881 ವಿದ್ಯಾರ್ಥಿಗಳು ಪಾಸಾಗಿದ್ದಾರೆ.

ಎಸ್‌ಎಸ್‌ಎಲ್‌ಸಿ ಫಲಿತಾಂಶ ನೋಡಲು ಇಲಾಖೆಯ ಲಿಂಕ್ ಮೂಲಕ ನೋಡಬಹುದು.  https://karresults.nic.in

ಪೂರಕ ಪರೀಕ್ಷೆ- ಜೂನ್ 27, 2022 ರಿಂದ  ಜೂನ್ 4 ರ ತನಕ  ನಡೆಯಲಿದೆ.  SSLC ಮರು ಮೌಲ್ಯಮಾಪನಕ್ಕೆ  ಮೇ 30 ಕೊನೆ ದಿನಾಂಕ

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd