ಬಿಗ್ ಬಾಸ್ ಕನ್ನಡದಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಪಡೆದಿದ್ದ ಶೋಭಾ ಶೆಟ್ಟಿ ಮನೆಯಲ್ಲಿ ಇರಲು ಸಾಧ್ಯವಿಲ್ಲದ ಪರಿಸ್ಥಿತಿಯನ್ನು ಎದುರಿಸಿದ್ದಾರೆ. ವೀಕೆಂಡ್ ನಲ್ಲಿ ಶೋಭಾ ಶೆಟ್ಟಿ ಕಣ್ಣೀರು ಹಾಕಿ, ಮನೆಯಲ್ಲಿ ಇರಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಈ ಸಂದರ್ಭದಲ್ಲಿ ಕೋಪಗೊಂಡ ಸುದೀಪ್ ಅವರು, “ನಾನು ನಿಮಗಾಗಿ ಮನೆಯ ಬಾಗಿಲು ತೆರೆಸುತ್ತೇನೆ. ನೀವು ಹೊರಗಡೆ ಹೋಗಬಹುದು. ಹೋಗಲು ರೆಡಿಯಾ?” ಎಂದು ಕೇಳಿದ್ದಾರೆ.
ಆದರೆ, ಈ ವೇಳೆ ಶೋಭಾ ತನ್ನ ತಪ್ಪನ್ನು ತಿಳಿದುಕೊಂಡು ಸುದೀಪ್ ಅವರಿಗೆ ಕ್ಷಮೆ ಕೇಳಿ, ಆಟವನ್ನು ಮುಂದುವರೆಸುವುದಾಗಿ ಹೇಳಿದರು.ಆದರೆ, ಇಂದಿನ ಸಂಚಿಕೆಯಲ್ಲಿ ಏನಾಗಿದೆ ಎಂದು ಕಾದು ನೋಡಬೇಕಿದೆ.ನಿಮ್ಮ ಅನಿಸಿಕೆ ಕಾಮೆಂಟ್ ಮಾಡಿ








