ಕಬ್ಬಿನ ಜ್ಯೂಸ್ ದ ಪ್ರಯೋಜನಗಳು : Health Benefits
ಕಬ್ಬಿನ ರಸ ಬೇಸಿಗೆಯಲ್ಲಿ ಸೇವಿಸುವ ಪಾನೀಯವಾಗಿದೆ. ಕಬ್ಬನ್ನ ಭಾರತೀಯ ಉಪಖಂಡ, ದಕ್ಷಿಣ ಏಷ್ಯಾ, ಆಫ್ರಿಕಾ ಮತ್ತು ಲ್ಯಾಟಿನ್ ಅಮೆರಿಕಾದಲ್ಲಿ ವ್ಯಾಪಕವಾಗಿ ಬೆಳೆಯಲಾಗುತ್ತದೆ.
ಕಬ್ಬಿನಲ್ಲಿ ಹಲವಾರು ಆರೋಗ್ಯ ಪ್ರಯೋಜನಗಳಿವೆ. ಕಬ್ಬಿನ ರಸವನ್ನು ಕುಡಿಯುವುದರಿಂದ ಆಗುವ ಪ್ರಯೋಜನಗಳು
ಶುಂಠಿ, ನಿಂಬೆ ಮತ್ತು ಪುದೀನವನ್ನು ಸಹ ಅನೇಕ ಕಡೆ ಕಬ್ಬಿನ ರಸವನ್ನ ಕೊಡ್ತಾರೆ. ಇದರಿಂದ ರುಚಿಯ ಜೊತೆಗೆ ಆರೋಗ್ಯದ ಲಾಭವೂ ಇದೆ.
ಕಬ್ಬಿನ ರಸ ತ್ವರಿತ ಶಕ್ತಿಯನ್ನು ನೀಡುತ್ತದೆ.
ಕಬ್ಬಿನ ರಸದಲ್ಲಿರುವ ಕ್ಯಾಲ್ಸಿಯಂ ಮೂಳೆಗಳನ್ನು ಬಲಪಡಿಸುತ್ತದೆ.
ಇದರಲ್ಲಿರುವ ‘ಕಿಣ್ವಗಳು‘ ಹೊಟ್ಟೆಯಲ್ಲಿ ಸಮತೋಲನವನ್ನು ಕಾಪಾಡುತ್ತದೆ ಮತ್ತು ಯಕೃತ್ತಿನ ಕಾರ್ಯವನ್ನು ಸುಧಾರಿಸುತ್ತದೆ. summer-tips-sugarcane-juice Health Benefits