ADVERTISEMENT
Tuesday, February 24, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಲಂಕಾ ಸಿಂಹಗಳ ವಿರುದ್ಧ ಕಾಂಗರೂಗಳಿಗೆ ಭರ್ಜರಿ ಜಯ

Mahesh M Dhandu by Mahesh M Dhandu
October 29, 2021
in Newsbeat, Sports, ಕ್ರೀಡೆ
david-warner-ipl-available-next-match saaksha tv
Share on FacebookShare on TwitterShare on WhatsappShare on Telegram

ಆಸ್ಟ್ರೇಲಿಯಾ ಬೌಲರ್ಗಳು ಲಯ ತಪ್ಪಲಿಲ್ಲ. ಬ್ಯಾಟ್ಸ್ಮನ್ಗಳು ಕಳೆದುಕೊಂಡಿದ್ದ ಫಾರ್ಮ್ ಅನ್ನು ಮತ್ತೆ ಕಂಡುಕೊಂಡರು. ಇನ್ನೊಂದೆಡೆ ಶ್ರೀಲಂಕಾ ತಂಡ ಸ್ಥಿರ ಪ್ರದರ್ಶನ ನೀಡಲು ಪರದಾಡಿತು. ಇದೆಲ್ಲದರ ಪರಿಣಾಮವಾಗಿ ಶ್ರೀಲಂಕಾ ಆಸ್ಟ್ರೇ;ಲಿಯಾ ವಿರುದ್ಧದ ಪಂದ್ಯವನ್ನು 7 ವಿಕೆಟ್ಗಳಿಂದ ಕಳೆದುಕೊಂಡಿತು

ದುಬೈನಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ಮೊದಲು ಫೀಲ್ಡಿಂಗ್ ಆರಿಸಿಕೊಂಡಿತು. ಶ್ರೀಲಂಕಾ ಇನ್ನಿಂಗ್ಸ್ ಆರಂಭಿಸಿದ ಪತುನ್ ನಿಸ್ಸಂಕಾ ಮತ್ತು ಕುಸಾಲ್ ಪೆರಾರ ದೊಡ್ಡ ಮೊತ್ತ ಗಳಿಸಿಕೊಡಲಿಲ್ಲ. ನಿಸ್ಸಂಕಾ 7 ರನ್ಗಳಿಸಿ ಔಟಾದರು. ಪೆರಾರ ಮತ್ತು ಚರಿತ್ ಅಸಲಂಕಾ ವೇಗವಾಗಿ ರನ್ಗಳಿಸಿದರು. ಅಸಲಂಕಾ 27 ಎಸೆತಗಳಲ್ಲಿ 35 ರನ್ಗಳೀಸಿ ಔಟಾದರೆ, ಪೆರಾರ 25 ಎಸೆತಗಳಲ್ಲಿ 35 ರನ್ಗಳಿಸಿದರು. ಆವಿಷ್ಕಾ ಫೆರ್ನಾಂಡೋ, ಹಸರಂಗ ಮತ್ತು ಶನಕ ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲಲಿಲ್ಲ. ಆದರೆ ಭಾನುಕಾ ರಾಜಪಕ್ಸೆ 33 ರನ್ಗಳಿಸಿದರು. 20 ಓವರುಗಳಲ್ಲಿ ಶ್ರೀಲಂಕಾ 6 ವಿಕೆಟ್ ಕಳೆದುಕೊಂಡು 154ರನ್ಗಳಿಸಿತು. ಸ್ಟಾರ್ಕ್, ಝಂಪಾ ಮತ್ತು ಕಮಿನ್ಸ್ ತಲಾ ಎರಡೆರಡು ವಿಕೆಟ್ ಪಡೆದರು.

Related posts

ಕಾಶ್ಮೀರ ವಿಲೋ.. ಬರೀ ಬ್ಯಾಟ್ ಅಲ್ಲ.. ವಿಶ್ವ ಕ್ರಿಕೆಟ್‍ನಲ್ಲಿ ಭಾರತದ ಹೆಗ್ಗುರುತು..!

ಕಾಶ್ಮೀರ ವಿಲೋ.. ಬರೀ ಬ್ಯಾಟ್ ಅಲ್ಲ.. ವಿಶ್ವ ಕ್ರಿಕೆಟ್‍ನಲ್ಲಿ ಭಾರತದ ಹೆಗ್ಗುರುತು..!

February 24, 2026
The curse of the sage Durvasa.. the boon of King Dasharatha.. What is the story behind Kaikeyi being the target of worldly slander..?

ದೂರ್ವಾಸ ಮುನಿಗಳ ಶಾಪ.. ದಶರಥ ಮಹಾರಾಜನ ವರ.. ಕೈಕೇಯಿ ಲೋಕ ನಿಂದನೆಗೆ ಗುರಿಯಾಗಿರುವುದರ ಹಿಂದಿನ ಕಥೆ ಏನು..?

February 24, 2026

Sri Lanka Saaksha tv

ಚೇಸಿಂಗ್ ಆರಂಭಿಸಿದ ಆಸ್ಟ್ರೇಲಿಯಾಕ್ಕೆ ಸ್ಪೋಟಕ ಆರಂಭ ಸಿಕ್ಕಿತು. ಡೇವಿಡ್ ವಾರ್ನರ್ ಮತ್ತು ಆ್ಯರೋನ್ ಫಿಂಚ್ ಪವರ್ ಪ್ಲೇನಲ್ಲಿ ಪವರ್ ಆಟ ಆಡಿದರು. 7 ಓವರುಗಳಲ್ಲಿ ಈ ಜೋಡಿ 70 ರನ್ ಚಚ್ಚಿತ್ತು. ಫಿಂಚ್ 37 ರನ್ಗಳಿಸಿ ಹಸರಂಗಗೆ ವಿಕೆಟ್ ಒಪ್ಪಿಸಿದರು. ಗ್ಲೆನ್ ಮ್ಯಾಕ್ಸ್ವೆಲ್ ಆಟ 5 ರನ್ಗಳಿಗೆ ಅಂತ್ಯ ಕಂಡಿತು. ಈ ಮಧ್ಯೆ ಫಾರ್ಮ್ ಕಂಡುಕೊಂಡ ವಾರ್ನರ್ ಅರ್ಧಶತಕದ ಗಡಿ ಕೂಡ ದಾಟಿದರು. ವಾರ್ನರ್ 42 ಎಸೆತಗಳಲ್ಲಿ 65 ರನ್ಗಳಿಸಿ ಶನಕಗೆ ವಿಕೆಟ್ ಒಪ್ಪಿಸಿದರು.

ಕೊನೆಯಲ್ಲಿ ಸ್ಟೀವ್ ಸ್ಮಿತ್ (ಅಜೇಯ 28 ರನ್) ಮತ್ತು ಮಾರ್ಕಸ್ ಸ್ಟೋಯ್ನಿಸ್ (ಅಜೇಯ 16 ರನ್) ಗೆಲುವಿಗೆ ಬೇಕಾದ ಔಪಚಾರಿಕತೆ ಮುಗಿಸಿದರು. ಆಸ್ಟ್ರೇಲಿಯಾ 17 ಓವರುಗಳಲ್ಲಿ ಗುರಿ ತಲುಪಿ 7 ವಿಕೆಟ್ಗಳ ಭರ್ಜರಿ ಜಯ ದಾಖಲಿಸಿತು.

Tags: #Saaksha TV#T20 World CupAustraliasrilanka
ShareTweetSendShare
Join us on:

Related Posts

ಕಾಶ್ಮೀರ ವಿಲೋ.. ಬರೀ ಬ್ಯಾಟ್ ಅಲ್ಲ.. ವಿಶ್ವ ಕ್ರಿಕೆಟ್‍ನಲ್ಲಿ ಭಾರತದ ಹೆಗ್ಗುರುತು..!

ಕಾಶ್ಮೀರ ವಿಲೋ.. ಬರೀ ಬ್ಯಾಟ್ ಅಲ್ಲ.. ವಿಶ್ವ ಕ್ರಿಕೆಟ್‍ನಲ್ಲಿ ಭಾರತದ ಹೆಗ್ಗುರುತು..!

by admin
February 24, 2026
0

ಕಾಶ್ಮೀರ ವಿಲೋ.. ಬರೀ ಬ್ಯಾಟ್ ಅಲ್ಲ.. ವಿಶ್ವ ಕ್ರಿಕೆಟ್‍ನಲ್ಲಿ ಭಾರತದ ಹೆಗ್ಗುರುತು..! ========= ಕ್ರಿಕೆಟ್ ಆಟಕ್ಕೂ ಜಮ್ಮು ಕಾಶ್ಮೀರಕ್ಕೂ ಅವಿನಾಭಾವ ಸಂಬಂಧವಿದೆ. ವೇಗದ ಎಸೆತವೇ ಆಗಿರಲಿ, ಸ್ಪಿನ್...

The curse of the sage Durvasa.. the boon of King Dasharatha.. What is the story behind Kaikeyi being the target of worldly slander..?

ದೂರ್ವಾಸ ಮುನಿಗಳ ಶಾಪ.. ದಶರಥ ಮಹಾರಾಜನ ವರ.. ಕೈಕೇಯಿ ಲೋಕ ನಿಂದನೆಗೆ ಗುರಿಯಾಗಿರುವುದರ ಹಿಂದಿನ ಕಥೆ ಏನು..?

by admin
February 24, 2026
0

ದೇಶ ಸಂಚಾರ ಮಾಡುತ್ತಿದ್ದ ದೂರ್ವಾಸ ಮಹರ್ಷಿಗಳು, ಒಮ್ಮೆ ಕೇಕೇಯ ರಾಜ್ಯದ ಅರಮನೆಗೆ ಬಂದರು. ರಾಜ ಮಹರ್ಷಿಗಳನ್ನು ಸ್ವಾಗತಿಸಿ, ಅತಿಥಿ ಸತ್ಕಾರ ಮಾಡಿದನು. ಸಂತುಷ್ಟರಾದ ದೂರ್ವಾಸರು ರಾಜನ ಕ್ಷೇಮ...

ರಾಜ್ಯ ರಾಜಕೀಯದಲ್ಲಿ ಸಂಚಲನ : ಕುರ್ಚಿ ಹೋರಾಟ ಮಧ್ಯೆ ಕಾಂಗ್ರೆಸ್‌ ಆಂತರಿಕ ಅಸಮಾಧಾನ

ರಾಜ್ಯ ರಾಜಕೀಯದಲ್ಲಿ ಸಂಚಲನ : ಕುರ್ಚಿ ಹೋರಾಟ ಮಧ್ಯೆ ಕಾಂಗ್ರೆಸ್‌ ಆಂತರಿಕ ಅಸಮಾಧಾನ

by Shwetha
February 24, 2026
0

ಕರ್ನಾಟಕದ ರಾಜ್ಯ ರಾಜಕಾರಣದಲ್ಲಿ 'ಪವರ್ ಶೇರಿಂಗ್ ಫೈಟ್' ಹಿನ್ನೆಲೆ ಹೊಸ ಸಂಚಲನ ಉಂಟಾಗಿದೆ. ಸದ್ಯ ನಡೆಯುತ್ತಿರುವ ಘಟನೆಗಳು ರಾಜ್ಯ ಕಾಂಗ್ರೆಸ್‌ ಪಕ್ಷದ ಒಳಮಟ್ಟದ ಅಸಮಾಧಾನವನ್ನು ಬಹಿರಂಗ ಪಡಿಸಿದೆ....

ದೆಹಲಿಯಲ್ಲಿ ಶಂಕಿತ ಉಗ್ರರು ಸೆರೆ: ರಾಜ್ಯದಲ್ಲಿ ಹೈ ಅಲರ್ಟ್

ದೆಹಲಿಯಲ್ಲಿ ಶಂಕಿತ ಉಗ್ರರು ಸೆರೆ: ರಾಜ್ಯದಲ್ಲಿ ಹೈ ಅಲರ್ಟ್

by Shwetha
February 24, 2026
0

ದೆಹಲಿಯಲ್ಲಿ ಲಷ್ಕರ್ ಎ ತೈಬಾ (LeT) ಉಗ್ರ ಸಂಘಟನೆಯ ಕೆಲವು ಶಂಕಿತರು ಬಂಧಿತರಾದ ನಂತರ, ಕರ್ನಾಟಕ ಸರ್ಕಾರವು ತುರ್ತು ಕ್ರಮಗಳೊಂದಿಗೆ ರಾಜ್ಯದಲ್ಲಿ ಕಟ್ಟೆಚ್ಚರಿಕೆ ಘೋಷಿಸಿದೆ. ಗೃಹ ಸಚಿವ...

ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದ ಆ ಒಂದು ಪತ್ರ; ಕೈ ಪಾಳೆಯದಲ್ಲಿ ಹೆಚ್ಚಿದ ಢವಢವ

ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದ ಆ ಒಂದು ಪತ್ರ; ಕೈ ಪಾಳೆಯದಲ್ಲಿ ಹೆಚ್ಚಿದ ಢವಢವ

by Shwetha
February 24, 2026
0

ಕರ್ನಾಟಕದ ಆಡಳಿತಾರೂಢ ಕಾಂಗ್ರೆಸ್ ಪಕ್ಷದಲ್ಲಿನ ಆಂತರಿಕ ಕಲಹ ತಾರಕಕ್ಕೇರಿದೆ. ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ನಡುವಿನ ನಾಯಕತ್ವದ ಹಗ್ಗಜಗ್ಗಾಟದ ನಡುವೆಯೇ, ಇದೀಗ ಹೊಸಬರ ಸರದಿ ಬಂದಂತಿದೆ....

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram