102 ವರ್ಷಗಳ ಹಿಂದೇಯೇ ಇತ್ತು ಲಾಕ್‍ಡೌನ್, ಮಾಸ್ಕ್, ಕ್ವಾರಂಟೈನ್..!
ಬೆಂಗಳೂರು: ಪುಟ್ಟ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಲಾಕ್‍ಡೌನ್, ಸೀಲ್‍ಡೌನ್, ಮಾಸ್ಕ್, ಸೋಷಿಯಲ್ ಡಿಸ್ಟೆನ್ಸ್(ಸಾಮಾಜಿಕ ಅಂತರ), ಕ್ವಾರಂಟೈನ್ ಅನ್ನೋ ಪದಗಳು ನಾಲಿಗೆ ತುದಿಯಲ್ಲಿಂದು ಹರಿದಾಡುತ್ತಿವೆ. ಇದಕ್ಕೆಲ್ಲಾ ಕಾರಣ ಮಹಾಮಾರಿ ...
Read moreDetails

