ಹೆರಿಗೆ ಅರ್ಧಕ್ಕೆ ಬಿಟ್ಟ ವೈದ್ಯ – ಗರ್ಭಿಣಿ ಸಾವು
ಚಿಕ್ಕೋಡಿ: ನಕಲಿ ವೈದ್ಯನೊಬ್ಬನ ನಿರ್ಲಕ್ಷ್ಯದಿಂದಾಗಿ ಗರ್ಭಿಣಿ ಮಹಿಳೆಯೊಬ್ಬರು ಸಾವನ್ನಪ್ಪಿರುವ ಘಟನೆಯೊಂದು ನಿಪ್ಪಾಣಿ ತಾಲೂಕಿನ ಬೋರಗಾಂವ ಗ್ರಾಮದಲ್ಲಿ ನಡೆದಿದೆ. ಶೇಜಲ್ ಅನಿಕೇತ ಮಾಳಿ(22) ಸಾವನ್ನಪ್ಪಿದ ದುರ್ದೈವ ಗರ್ಭಿಣಿ. ಆರ್‌ಎಂಪಿ ...
Read moreDetails

