ADVERTISEMENT

Tag: aam admi party

ಎಎಪಿಯ ರಾಜ್ಯ ಕಚೇರಿ ಉದ್ಘಾಟನೆ

ಎಎಪಿಯ ರಾಜ್ಯ ಕಚೇರಿ ಉದ್ಘಾಟನೆ ಆಮ್‌ ಆದ್ಮಿ ಪಾರ್ಟಿಯ ನೂತನ ರಾಜ್ಯ ಪ್ರಧಾನ ಕಚೇರಿಯು ಗುರುವಾರ ಉದ್ಘಾಟನೆಯಾಯಿತು. ಪಕ್ಷದ ರಾಜ್ಯ ಉಸ್ತುವಾರಿ ಹಾಗೂ ರಾಷ್ಟ್ರೀಯ ವಕ್ತಾರ ದಿಲೀಪ್‌ ...

Read moreDetails

AAP : ಪಠ್ಯ ಪರಿಷ್ಕರಣೆ ವಿರೋಧಿ ಪ್ರತಿಭಟನೆಗೆ ಆಮ್‌ ಆದ್ಮಿ ಪಾರ್ಟಿ ಬೆಂಬಲ

ಪಠ್ಯ ಪರಿಷ್ಕರಣೆ ವಿರೋಧಿ ಪ್ರತಿಭಟನೆಗೆ ಆಮ್‌ ಆದ್ಮಿ ಪಾರ್ಟಿ ಬೆಂಬಲ ಪಠ್ಯಪುಸ್ತಕ ಪುನರ್ ಪರಿಷ್ಕರಣೆಯಲ್ಲಿ ನಾಡಿನ ಅನೇಕ ಗಣ್ಯರಿಗೆ ಅಪಮಾನ ಮಾಡಿರುವುದನ್ನು ಖಂಡಿಸಿ ಕುವೆಂಪು ಹೋರಾಟ ಸಮಿತಿ ...

Read moreDetails

ರಸ್ತೆ ಗುಂಡಿ ಸಂತ್ರಸ್ತರ ಮನೆಗಳಿಗೆ ತುಷಾರ್‌ ಗಿರಿನಾಥ್‌ ಭೇಟಿ ನೀಡಲಿ: ಎಎಪಿ ಆಗ್ರಹ

ರಸ್ತೆ ಗುಂಡಿ ಸಂತ್ರಸ್ತರ ಮನೆಗಳಿಗೆ ತುಷಾರ್‌ ಗಿರಿನಾಥ್‌ ಭೇಟಿ ನೀಡಲಿ: ಎಎಪಿ ಆಗ್ರಹ ಬೆಂಗಳೂರಿನ ಪ್ರಮುಖ ರಸ್ತೆಗಳಿಗೆ ಭೇಟಿ ನೀಡುತ್ತಿರುವ ಬಿಬಿಎಂಪಿ ಆಯುಕ್ತ ತುಷಾರ್‌ ಗಿರಿನಾಥ್‌ರವರು ರಸ್ತೆ ...

Read moreDetails

Election results 2022 : ಪಂಜಾಬ್ ನಲ್ಲಿ APP ಕ್ಲೀನ್ ಸ್ವೀಪ್.. 4 ರಾಜ್ಯಗಳಲ್ಲಿ ಕೇಸರಿ ಕಹಳೆ

Election results 2022 : ಪಂಜಾಬ್ ನಲ್ಲಿ APP ಕ್ಲೀನ್ ಸ್ವೀಪ್.. 4 ರಾಜ್ಯಗಳಲ್ಲಿ ಕೇಸರಿ ಕಹಳೆ ಬೆಂಗಳೂರು : ಉತ್ತರ ಪ್ರದೇಶ, ಪಂಜಾಬ್, ಗೋವಾ, ಉತ್ತರಾಖಂಡ್, ...

Read moreDetails

APP | ದಲಿತ ನಾಯಕ ಎಂ.ಅರವಿಂದ್ ಎಎಪಿ ಸೇರ್ಪಡೆ

APP | ದಲಿತ ನಾಯಕ ಎಂ.ಅರವಿಂದ್ ಎಎಪಿ ಸೇರ್ಪಡೆ ಬೆಂಗಳೂರು : ಮೂರು ದಶಕಗಳಿಂದ ದಲಿತರು ಹಾಗೂ ಶೋಷಿತರ ಧ್ವನಿಯಾಗಿ ಹೋರಾಡುತ್ತಿರುವ ಎಂ.ಅರವಿಂದ್‌ರವರ ಸೇರ್ಪಡೆಯಿಂದ ರಾಜ್ಯದಲ್ಲಿ ಆಮ್‌ ...

Read moreDetails

ಗುತ್ತಿಗೆ ಕಾಮಗಾರಿಗಳಲ್ಲಿ ಭ್ರಷ್ಟಾಚಾರ: ಪ್ರಧಾನಿ ಮಧ್ಯಪ್ರವೇಶಕ್ಕೆ ಆಗ್ರಹಿಸಿ ಎಎಪಿಯಿಂದ ಪ್ರತಿಭಟನೆ

ಗುತ್ತಿಗೆ ಕಾಮಗಾರಿಗಳಲ್ಲಿ ಭ್ರಷ್ಟಾಚಾರ: ಪ್ರಧಾನಿ ಮಧ್ಯಪ್ರವೇಶಕ್ಕೆ ಆಗ್ರಹಿಸಿ ಎಎಪಿಯಿಂದ ಪ್ರತಿಭಟನೆ ಗುತ್ತಿಗೆ ಕಾಮಗಾರಿಗಳಲ್ಲಿ ಶೇ. 40ರಷ್ಟು ಭ್ರಷ್ಟಾಚಾರ ಆಗುತ್ತಿರುವ ಕುರಿತು ಸ್ವತಃ ಗುತ್ತಿಗೆದಾರರ ಸಂಘವೇ ಪ್ರಧಾನಿಗೆ ಪತ್ರ ...

Read moreDetails

ಆಮ್ ಆದ್ಮಿ ಪಾರ್ಟಿಯಿಂದ ಜುಲೈ 30 ರಂದು ಶಿಕ್ಷಣ ಸಮ್ಮೇಳನ

ಬೆಂಗಳೂರು :  ಕರ್ನಾಟಕ ರಾಜ್ಯದ ಶಿಕ್ಷಣ ವ್ಯವಸ್ಥೆ ಆಘಾತಕಾರಿ ಬಿಕ್ಕಟ್ಟನ್ನು ಎದುರಿಸುತ್ತಿದೆ. ಮಕ್ಕಳ ಭವಿಷ್ಯ ಡೋಲಾಯಮಾನವಾಗಿದೆ. ಕರ್ನಾಟಕ ಸರ್ಕಾರದ ಶಿಕ್ಷಣ ಇಲಾಖೆಯ ಅಸಮರ್ಪಕ ನಿರ್ಧಾರಗಳ ಫಲ ಇಂದು ...

Read moreDetails

ಶೈಕ್ಷಣಿಕ ಗೊಂದಲಗಳ ನಿವಾರಣೆಗೆ ರಾಜ್ಯಾದ್ಯಂತ ಆಪ್ ಸಹಿ ಸಂಗ್ರಹಣೆ

ಶೈಕ್ಷಣಿಕ ಗೊಂದಲಗಳ ನಿವಾರಣೆಗೆ ರಾಜ್ಯಾದ್ಯಂತ ಆಪ್ ಸಹಿ ಸಂಗ್ರಹಣೆ ಬೆಂಗಳೂರು : ರಾಜ್ಯದಲ್ಲಿ ತಲೆದೋರಿರುವ ಶೈಕ್ಷಣಿಕ ಶುಲ್ಕಗರ್ಕಾರಿ ಳು, ಸಶಾಲೆಗಳ ದುವ್ರ್ಯವಸ್ಥೆ, ಖಾಸಗಿ ಶಿಕ್ಷಕರ ಸಮಸ್ಯೆ, ಶುಲ್ಕ ನಿಯಂತ್ರಣ ...

Read moreDetails

ಎಸ್.ಎಲ್ ಧರ್ಮೇಗೌಡರ ಸಾವಿಗೆ ಎಂಎಲ್‍ಸಿಗಳೇ ಕಾರಣ, ಎಲ್ಲರನ್ನೂ ಬಂಧಿಸಿ: ಮೋಹನ್ ದಾಸರಿ ಆಗ್ರಹ

ಬೆಂಗಳೂರು: ಉಪ ಸಭಾಪತಿ ಧರ್ಮೇಗೌಡ ಅವರು ಅವಮಾನಕ್ಕೆ ಒಳಗಾಗಿ ಆತ್ಮಹತ್ಯೆಗೆ ಶರಣಾಗಿರುವುದಕ್ಕೆ ವಿಧಾನಪರಿಷತ್ತಿನ ಎಲ್ಲಾ ಸದಸ್ಯರು ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಕಾರಣರಾಗಿದ್ದಾರೆ. ಈ ಕೂಡಲೇ ಎಲ್ಲಾ ಸದಸ್ಯರನ್ನು ಬಂಧಿಸಬೇಕು ...

Read moreDetails
Page 1 of 2 1 2

FOLLOW US