ಚಿರನಿದ್ರೆಗೆ ಜಾರಿದ “ಸ್ವರ ಸಾರ್ವಭೌಮ” : ಸಂಗೀತ ಲೋಕದ “ಸ್ವರ ಮೌನ”
ಚೆನ್ನೈ: ಗಾನ ಚಕ್ರವರ್ತಿ ಎಸ್.ಪಿ ಬಾಲಸುಬ್ರಮಣ್ಯಂ ಅವರ ಅಂತ್ಯಸಂಸ್ಕಾರ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು. ತೆಲಗು ಬ್ರಾಹ್ಮಣ ಸಂಪ್ರದಾಯದಂತೆ ಶನಿವಾರ ಮಧ್ಯಾಹ್ನ 12.30ರ ಸುಮಾರಿಗೆ ಗಾನಗಂಧರ್ವರ ಅಂತ್ಯಕ್ರಿಯೆ ...
Read moreDetails

