ಪ್ರವಾಹ ಸಂತ್ರಸ್ಥರ ಮಧ್ಯೆ ಪೊಲೀಸಪ್ಪನ ಬಿಲ್ಡಪ್; ಹೀರೋ ಆಗಲು ವಿಡಿಯೋ ಹರಿಬಿಟ್ಟ ಪಿಎಸ್‍ಐ
ಕಲಬುರಗಿ: ಜಿಲ್ಲೆಯಲ್ಲಿ ಭೀಕರ ಪ್ರವಾಹದಿಂದ ಜನಜೀವನ ಅಸ್ತವ್ಯಸ್ತಗೊಂಡು ಜನರು ಪರದಾಟ ನಡೆಸುತ್ತಿದ್ದಾರೆ. ಆದರೆ, ಇಲ್ಲೊಬ್ಬ ಪಿಎಸ್‍ಐ ಸಂತ್ರಸ್ಥರನ್ನೇ ಬೆದರಿಸಿ ಬಿಲ್ಡಪ್ ವಿಡಿಯೋ ಮಾಡಿಸಿಕೊಂಡು ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾನೆ. ...
Read moreDetails

