ADVERTISEMENT

Tag: latest-news

ಗೃಹ ಸಚಿವ ಅಮಿತ್ ಶಾ ಏಮ್ಸ್ ಆಸ್ಪತ್ರೆಯಿಂದ ಬಿಡುಗಡೆ

ಗೃಹ ಸಚಿವ ಅಮಿತ್ ಶಾ ಏಮ್ಸ್ ಆಸ್ಪತ್ರೆಯಿಂದ ಬಿಡುಗಡೆ ಹೊಸದಿಲ್ಲಿ, ಸೆಪ್ಟೆಂಬರ್18: ಗೃಹ ಸಚಿವ ಅಮಿತ್ ಶಾ ಅವರು ಏಮ್ಸ್ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಕೋವಿಡ್-19 ನಿಂದ ಚೇತರಿಸಿಕೊಂಡ ...

Read moreDetails

ರಾಜ್ಯದಲ್ಲಿ ಸೆಪ್ಟೆಂಬರ್ 21ರಿಂದ ಶಾಲಾ ಕಾಲೇಜುಗಳು ಪುನರಾರಂಭ

ರಾಜ್ಯದಲ್ಲಿ ಸೆಪ್ಟೆಂಬರ್ 21ರಿಂದ ಶಾಲಾ ಕಾಲೇಜುಗಳು ಪುನರಾರಂಭ ಬೆಂಗಳೂರು, ಸೆಪ್ಟೆಂಬರ್17: ಕೊರೋನಾ ಸೋಂಕಿನ ಹಿನ್ನೆಲೆಯಲ್ಲಿ ಮುಚ್ಚಲ್ಪಟ್ಟಿದ್ದ ಶಾಲಾ ಕಾಲೇಜುಗಳು ಸೆಪ್ಟೆಂಬರ್ 21ರಿಂದ ಪುನರಾರಂಭಗೊಳ್ಳಲು‌ ತಯಾರಾಗಿದೆ. ರಾಜ್ಯ ಸರ್ಕಾರ ...

Read moreDetails

ಸಿನೆಮಾ ಹಾಲ್‌ಗಳನ್ನು ಪುನಃ ತೆರೆಯುವ ಕುರಿತು ಗೃಹ ಸಚಿವಾಲಯ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ

ಸಿನೆಮಾ ಹಾಲ್‌ಗಳನ್ನು ಪುನಃ ತೆರೆಯುವ ಕುರಿತು ಗೃಹ ಸಚಿವಾಲಯ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಹೊಸದಿಲ್ಲಿ, ಸೆಪ್ಟೆಂಬರ್‌16: ಕಟ್ಟುನಿಟ್ಟಾದ ನಿಯಮಗಳನ್ನು ಹೇರಿ ಅಕ್ಟೋಬರ್ 1 ರಿಂದ ಭಾರತದಾದ್ಯಂತ ಸಿನಿಮಾ ...

Read moreDetails

ಅಸ್ಟ್ರಾಜೆನೆಕಾ ಕೋವಿಡ್ ಲಸಿಕೆಯ ಕ್ಲಿನಿಕಲ್ ಟ್ರಯಲ್ ಸ್ಥಗಿತ – ಅನಾರೋಗ್ಯಕ್ಕೆ ಒಳಗಾದ ಲಸಿಕೆ ಪಡೆದ ಸ್ವಯಂ ಸೇವಕ

ಅಸ್ಟ್ರಾಜೆನೆಕಾ ಕೋವಿಡ್ ಲಸಿಕೆಯ ಕ್ಲಿನಿಕಲ್ ಟ್ರಯಲ್ ಸ್ಥಗಿತ - ಅನಾರೋಗ್ಯಕ್ಕೆ ಒಳಗಾದ ಲಸಿಕೆ ಪಡೆದ ಸ್ವಯಂ ಸೇವಕ ಲಂಡನ್, ಸೆಪ್ಟೆಂಬರ್‌09: ಕಂಪನಿಯ ಅಧ್ಯಯನವೊಂದರಲ್ಲಿ ಭಾಗವಹಿಸಿದ ಸ್ವಯಂ ಸೇವಕ ...

Read moreDetails

ಎಲ್‌ಐಸಿ ಪಾಲು ಮಾರಾಟಕ್ಕಾಗಿ ಕಾನೂನು ತಿದ್ದುಪಡಿಗೆ ಮುಂದಾದ ಸರ್ಕಾರ

ಎಲ್‌ಐಸಿ ಪಾಲು ಮಾರಾಟಕ್ಕಾಗಿ ಕಾನೂನು ತಿದ್ದುಪಡಿಗೆ ಮುಂದಾದ ಸರ್ಕಾರ ಹೊಸದಿಲ್ಲಿ, ಸೆಪ್ಟೆಂಬರ್‌09: ಭಾರತದ ಅತಿ ದೊಡ್ಡ ಸರ್ಕಾರಿ ಸ್ವಾಮ್ಯದ ವಿಮೆದಾರರಾಗಿರುವ ಲೈಫ್ ಇನ್ಶುರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ...

Read moreDetails

ಸೆಪ್ಟೆಂಬರ್ 15 ರಿಂದ ಕರ್ನಾಟಕದ ಸರ್ಕಾರಿ ವೈದ್ಯರ ಮುಷ್ಕರ ?

ಸೆಪ್ಟೆಂಬರ್ 15 ರಿಂದ ಕರ್ನಾಟಕದ ಸರ್ಕಾರಿ ವೈದ್ಯರ ಮುಷ್ಕರ ? ಬೆಂಗಳೂರು, ಸೆಪ್ಟೆಂಬರ್08: ಕೇಂದ್ರ ಸರ್ಕಾರದ ಆರೋಗ್ಯ ಯೋಜನೆ ಪ್ರಮಾಣಕ್ಕೆ ಸಮನಾಗಿ ವೇತನದ ಬೇಡಿಕೆ ಈಡೇರದಿದ್ದರೆ ಸೆಪ್ಟೆಂಬರ್ ...

Read moreDetails

ಸೆಪ್ಟೆಂಬರ್ 16 ರಂದು ರಾಜ್ಯ ಸರ್ಕಾರದ ವತಿಯಿಂದ ಸಾಲ ಮೇಳ

ಸೆಪ್ಟೆಂಬರ್ 16 ರಂದು ರಾಜ್ಯ ಸರ್ಕಾರದ ವತಿಯಿಂದ ಸಾಲ ಮೇಳ ಬೆಂಗಳೂರು, ಸೆಪ್ಟೆಂಬರ್08: ರಾಜ್ಯ ಸರ್ಕಾರವು ಸೆಪ್ಟೆಂಬರ್ 16 ರಂದು ವಿವಿಧ ಸ್ಥಳಗಳಲ್ಲಿ ಸಾಲ ಮೇಳವನ್ನು ಆಯೋಜಿಸಲಿದೆ.  ...

Read moreDetails

ಮುಂಬೈನಲ್ಲಿ ಇಂದು ಮತ್ತೆ ಕಂಪಿಸಿದ ಭೂಮಿ

ಮುಂಬೈನಲ್ಲಿ ಇಂದು ಮತ್ತೆ ಕಂಪಿಸಿದ ಭೂಮಿ ಮುಂಬೈ, ಸೆಪ್ಟೆಂಬರ್07: ಸೋಮವಾರ ಬೆಳಗ್ಗೆ ಮುಂಬೈನಲ್ಲಿ ಭೂಕಂಪನ ಸಂಭವಿಸಿದೆ.‌  ಇದರ ತೀವ್ರತೆಯು ರಿಕ್ಟರ್ ಮಾಪಕದಲ್ಲಿ 3.5 ಎಂದು ದಾಖಲಾಗಿದೆ. ಭೂಕಂಪನವು ...

Read moreDetails

ಕಾರ್ಮಿಕ ಹಾಗೂ ಸಕ್ಕರೆ ಖಾತೆ ಸಚಿವ ಶಿವರಾಮ ಹೆಬ್ಬಾರ್ ಮತ್ತು ಅವರ ಪತ್ನಿಗೆ ಕೊರೋನಾ ಸೋಂಕು

ಕಾರ್ಮಿಕ ಹಾಗೂ ಸಕ್ಕರೆ ಖಾತೆ ಸಚಿವ ಶಿವರಾಮ ಹೆಬ್ಬಾರ್ ಮತ್ತು ಅವರ ಪತ್ನಿಗೆ ಕೊರೋನಾ ಸೋಂಕು ಬೆಂಗಳೂರು, ಸೆಪ್ಟೆಂಬರ್06: ಕರ್ನಾಟಕ ಸರ್ಕಾರದ ಕಾರ್ಮಿಕ ಹಾಗೂ ಸಕ್ಕರೆ ಖಾತೆ ...

Read moreDetails

ರಷ್ಯಾದಿಂದ ಭಾರತಕ್ಕೆ ಹಿಂದಿರುಗುವಾಗ ಟೆಹ್ರಾನ್‌ಗೆ ಭೇಟಿ ನೀಡಲಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್

ರಷ್ಯಾದಿಂದ ಭಾರತಕ್ಕೆ ಹಿಂದಿರುಗುವಾಗ ಟೆಹ್ರಾನ್‌ಗೆ ಭೇಟಿ ನೀಡಲಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಾಸ್ಕೋ, ಸೆಪ್ಟೆಂಬರ್06: ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ರಷ್ಯಾದಿಂದ ಭಾರತಕ್ಕೆ ...

Read moreDetails
Page 15 of 40 1 14 15 16 40

FOLLOW US