ಪಾಂಡವಪುರದಲ್ಲಿ ಸಾವಯವ ಸಂತೆ ಕ್ರಾಂತಿ – ಪ್ರತಿ ಸೋಮವಾರ ನಡೆಯಲಿದೆ ವಿಷಮುಕ್ತ ಸಂತೆಯ ಸಂಭ್ರಮ!
ಮಂಡ್ಯ: ಮೇಲುಕೋಟೆ ವಿಧಾನಸಭಾ ಕ್ಷೇತ್ರವನ್ನು ‘ಸಂಪೂರ್ಣ ಸಾವಯವ ತಾಲೂಕು’ ಮಾಡುವ ನಿಟ್ಟಿನಲ್ಲಿ ಮತ್ತೊಂದು ದೃಢ ಹಾಗೂ ಮಹತ್ವದ ಹೆಜ್ಜೆ ಇಡಲಾಗಿದೆ. ಪುಟ್ಟಣ್ಣಯ್ಯ ಫೌಂಡೇಶನ್ ವತಿಯಿಂದ ಪಾಂಡವಪುರ ...
Read moreDetails

