ಬ್ರಿಟನ್ ರೂಪಾಂತರಿ ಭೀತಿ: ಲಾಕ್‍ಡೌನ್, ಸೀಲ್‍ಡೌನ್ ಇಲ್ಲ, ಆತಂಕವೂ ಬೇಡವೆಂದ ಸುಧಾಕರ್..!
ಬೆಂಗಳೂರು: ಬ್ರಿಟನ್ ರೂಪಾಂತರಿ ಕೊರೊನಾ ಸೋಂಕು ರಾಜಧಾನಿ ಬೆಂಗಳೂರಿನ ಮೂವರಿಗೆ ದೃಢಪಟ್ಟಿದ್ದರೂ ಆತಂಕಪಡುವ ಅಗತ್ಯವಿಲ್ಲ. ನಮ್ಮಲ್ಲಿ ಬ್ರಿಟನ್ ರೂಪಾಂತರಿ ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆ ಇದೆ. ಹೀಗಾಗಿ ...
Read more