ನುಚ್ಚು ನೂರಾಯಿತೇ ಡಿಸಿಎಂ ಕನಸು : ಬಿಜೆಪಿಯಲ್ಲಿ ಇವರು ಆಟಕ್ಕುಂಟು ಲೆಕ್ಕಕ್ಕಿಲ್ಲ..?
ಬಳ್ಳಾರಿ, 2008ರ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯ ಬಿಜೆಪಿಯ ಶಕ್ತಿ ಕೇಂದ್ರವಾಗಿ ಗುರುತಿಸಿಕೊಂಡಿದ್ದ ಪ್ರದೇಶ. ರೆಡ್ಡಿ ಸಹೋದರರು, ಶ್ರೀರಾಮುಲು( Shriramulu Janardhan ) ಕರ್ನಾಟಕ ಕೇಸರಿ ಪಡೆಯ ಬಲವಾಗಿದ್ದರು. ...
Read more